ಬ್ಲ್ಯಾಕ್ & ರೆಡ್ ಡ್ರೆಸ್‌ನಲ್ಲಿ ಸೋನು ಗೌಡ: ನೀವ್ಯಾಕೆ Mia Khalifa ತರಹ ಚೇಂಜ್ ಆಗ್ತಿದ್ದೀರಾ ಎಂದ ಫ್ಯಾನ್ಸ್‌!

First Published | Sep 29, 2023, 1:30 AM IST

ಬಿಗ್ ಬಾಸ್ ಬೆಡಗಿ ಸೋನು ಗೌಡ ಇತ್ತೀಚೆಗಷ್ಟೇ ಮಾಲ್ಡೀವ್ಸ್​ನಲ್ಲಿ ವೆಕೇಷನ್ ಎಂಜಾಯ್ ಮಾಡಿ ಬಂದಿದ್ದು, ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸೋನು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಪೋಟೋಗಳನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.

ಸೋನು ಗೌಡ ಬ್ಲ್ಯಾಕ್ ಅಂಡ್ ರೆಡ್ ಡ್ರೆಸ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದು, ವಿವಿಧ ಭಂಗಿಗಳಲ್ಲಿ ಪೋಸ್ ಕೊಟ್ಟಿದ್ದಾರೆ. ಪೋಟೋಗಳನ್ನ ನೋಡುತ್ತಿದ್ದರೆ ಸೋನು ಗೌಡ ಪಾರ್ಟಿ ಮೂಡ್‌ನಲ್ಲಿದ್ದಾರೆ ಎಂಬುದು ತಿಳಿಯುತ್ತದೆ. 

ಸೋನು ಗೌಡ ಹಂಚಿಕೊಂಡಿರುವ ಈ ಪೋಟೋಗಳಿಗೆ ನೆಟ್ಟಿಗರು ಸಹ ಸರಿಯಾದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಯಾರೇ ಕೂಗಾಡಲಿ ಯಾರೇ ಹೋರಾಡಲಿ ಯೆಮ್ಮೆ ನಿಂಗೆ ಸಾಟಿ ಇಲ್ಲಾ ಅನ್ನೋಹಗೆ..... ಲೈಫ್ ಮಾತ್ರ ಸಕತ್ತಾಗೆ ಎಂಜಾಯ್ ಮಾಡುತ್ತಿದ್ದಾಳೆ ಎಂದಿದ್ದಾರೆ.

Tap to resize

ನೀವೇನ್ ಬಿಡ್ರೀ ಸಾವ್ಕರ್ ಮಂದಿ ಏನು ಮಾಡಿದ್ರೂ ಚಂದ್, ಸ್ವೀಟಿ, ಹಾಟ್, ಸೆಕ್ಸೀ, ಸೂಪರ್ ಆಗ್ ಕಾಣ್ತಾ ಇದ್ದೀರಾ ಸೋನು ಗೌಡ ಲವ್ಲೀ ಲವ್ಲೀ ಹಾಗೂ ನೋಡಲ್ಲಿ ಮೆಲ್ಲ ಮೆಲ್ಲಗೆ  Mia Khalifa ಹಾಗೇ ಚೇಂಜ್ ಆಗ್ತಿರೋ ಸೋನು ಅಂತೆಲ್ಲಾ ತರೇಹವಾರಿ ಕಾಮೆಂಟ್‌ಗಳನ್ನು ನೆಟ್ಟಿಗರು ಹಾಕಿದ್ದಾರೆ.

ಸೋನು ಗೌಡ  ಅವರು ‘ಬಿಗ್ ಬಾಸ್ ಒಟಿಟಿ’ ಮೂಲಕ ಹೆಚ್ಚು ಜನಪ್ರಿಯತೆ ಪಡೆದರು. ಅವರು ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಹೊಸ ಹೊಸ ರೀಲ್ಸ್ ಹಾಗೂ ಫೋಟೋ ಹಂಚಿಕೊಂಡು ಅವರು ಸಂಭ್ರಮಿಸುತ್ತಾರೆ.

ಟಿಕ್ ಟಾಕ್ ರೀಲ್ಸ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ಸೋನು ಗೌಡ ಬಳಿಕ ಬಿಗ್ ಬಾಸ್ ಒಟಿಟಿ ಅಂಗಳಕ್ಕೆ ಕಾಲಿಟ್ಟು ಜನಪ್ರಿಯತೆ ಗಳಿಸಿದ್ದರು.

ಕೆಲ ದಿನದ ಹಿಂದೆ ಸೋನು ತುಂಡುಡುಗೆ ತೊಟ್ಟ ಫೋಟೋವನ್ನು ಪೋಸ್ಟ್ ಮಾಡಿದ್ದರು. ನೀಲಿ ಸ್ಕರ್ಟ್‌ ತೊಟ್ಟು ಕೈಯಿಂದ ಮೈ ಮುಚ್ಚಿಕೊಂಡ ಫೋಟೋಸ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ತನ್ನ ವಿಚಾರದಲ್ಲಿ ಯಾರಾದರೂ ಟ್ರೋಲ್ ಮಾಡಿದರೆ ಕಣ್ಣೀರು ಹಾಕುವ ಸೋನು ಶ್ರೀನಿವಾಸ್ ಗೌಡ, ಟ್ರೋಲ್ ಆಗುವಂತಹ ಹಲವಾರು ವಿಚಾರಗಳನ್ನು ಅವರು ಮಾಡುತ್ತಲೇ ಇರುತ್ತಾರೆ. ಹಾಗಾಗಿಯೇ ಟ್ರೋಲ್ ಮಾಡುವವರು ಇವರ ವಿಡಿಯೋಗಾಗಿ ಕಾಯುತ್ತಿರುತ್ತಾರೆ ಎನ್ನುವುದು ಸುಳ್ಳಲ್ಲ.

Latest Videos

click me!