ಭಾರೀ ವೈರಲ್ ಆಗುತ್ತಿರುವ ಅನುಪಮಾ ಗೌಡ 'ರೆಡ್ ಬ್ಯೂಟಿ' ಹಾಟ್ ಫೋಟೋಸ್!

First Published | Sep 28, 2023, 8:31 PM IST

ಕನ್ನಡದ ನಟಿ, ನಿರೂಪಕಿ ಅನುಪಮಾ ಗೌಡ ಅವರು ತಮ್ಮ ರೆಡ್‌ ಡ್ರೆಸ್ ಫೋಟೋವನ್ನು ಸಾಮಾಜಿಕ ಜಾಲತಾಣದ ಮೂಲಕ ಹರಿಯಬಿಟ್ಟಿದ್ದಾರೆ. ಅವರ ಕೆಂಪು ಡ್ರೆಸ್ ಫೋಟೋಗಳು ಅವರ ಕೆಂಪಾದ ಕೆನ್ನೆಗಳಂತೆ ಆಕರ್ಷಕವಾಗಿವೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಸೇಬಿನಂತೆ ಕೆಂಪಾಗಿರುವ ದುಂಡು ಮುಖಕ್ಕೆ ಒಪ್ಪುವ ಕೆಂಪು ಡ್ರೆಸ್‌ ನಟಿ ಅನುಪಮಾಗೆ ವಿಶೇಷ ಕಳೆ ಕೊಟ್ಟಿದೆ. ತಮ್ಮ ಹಲವು ಹವ್ಯಾಸಗಳಿಗೆ ಒಪ್ಪುವಂತ ಕಾಸ್ಟ್ಯೂಮ್ ಹಾಕುವುದರಲ್ಲಿ ಅನುಪಮಾ ಗೌಡ ಯಾವತ್ತೂ ಮುಂದು. 

ಅನುಪಮಾ ಗೌಡ ಸೌಂದರ್ಯ ಕೆಂಪು ಡ್ರೆಸ್‌ನಲ್ಲಿ ವಿಶೇಷ ಎನ್ನುವಂತೆ ಅನಾವರಣಗೊಂಡಿದೆ. ಪ್ರತಿಯೊಂದು ಸಣ್ಣ ಸಂಗತಿಗಳೂ ಕೂಡ ಮ್ಯಾಚ್ ಆಗುವಂತೆ ಅನುಪಮಾ ಇಲ್ಲಿ ವಿಶೇಷ ಲಕ್ಷ್ಯ ವಹಿಸಿದ್ದಾರೆ ಎನ್ನಬಹುದು. 

Tap to resize

ನಟಿ, ನಿರೂಪಕಿ ಅನುಪಮಾ ಗೌಡ ವಿಶೇಷ ಆಸಕ್ತಿ ವಹಿಸಿ ಮೇಕಪ್ ಮಾಡಿಕೊಂಡಿದ್ದು, ಲುಕ್ ಸೂಪರ್ ಎನ್ನುವಂತಿದೆ. ಅವರ ಫ್ಯಾನ್ಸ್ ಈ ಫೋಟೋಗಳಿಗೆ ಫುಲ್ ಫಿದಾ ಆಗಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದುಬಂದಿವೆ.

ನಟಿ ಅನುಪಮಾ ಗೌಡ ಕೇಶ ವಿನ್ಯಾಸಕ್ಕೆ ಮನಸೋಲದಿರಲು ಕಾರಣ ಏನಿಲ್ಲ ಎನ್ನುವಷ್ಟು ಫೋಟೋಗಳು ಸುಂದರವಾಗಿವೆ. ಮೇಕಪ್‌ಗೆ ಹೊಂದಿಕೆಯಾಗಿ ಮುಖ ಮಿರಮಿರ ಮಿಂಚುತ್ತಿದೆ. 

ಅನುಪಮಾ ಗೌಡ ಮೇಕಪ್ ಮತ್ತು ಡ್ರೆಸ್‌ಗೆ ಹೊಂದಿಕೆಯಾಗುವಂತೆ ತಮ್ಮ ಇಲ್ಲಿ ಅಟಿಟ್ಯೂಡ್ ತೋರಿಸಿದ್ದಾರೆ ಎಂದು ಹಲವರು ಈ ಫೋಟೋಗಳಿಗೆ ಕಾಮೆಂಟ್ ಮಾಡಿದ್ದಾರೆ. 

ನಟಿ ಅನುಪಮಾ ಗೌಡ ಅಭಿಮಾನಿಗಳಿಗೆ ತಮ್ಮ ಸುಂದರ ಫೋಟೋಗಳ ಮೂಲಕ ರಸದೌತಣ ನೀಡಿದ್ದಾರೆ ಎನ್ನಲಾಗುತ್ತಿದೆ. ಹಲವರು ನಟಿಯ ಈ ಫೋಟೋಗಳಿಗೆ 'ಸಖತ್ ಆಗಿವೆ' ಎಂದು ಮೆಚ್ಚುಗೆ ಸೂಚಿಸಿದ್ದಾರೆ. 
 

ನಟಿ ಅನುಪಮಾ ಗೌಡ ತಮ್ಮ ಸುಂದರ ಫೋಟೋಗಳ  ಮೂಲಕ ಅಭಿಮಾನಿಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಹೀಗೇ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದರೆ ಅನುಪಮಾ ಪಡ್ಡೆಗಳ ದೇವತೆ ಗ್ಯಾರಂಟಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
 

ನಟಿ ಅನುಪಮಾಗೆ ಒಳ್ಳೆಯ ಮೇಕಪ್ ಸೆನ್ಸ್ ಇದೆ ಎಂದು ಫೋಟೋ ನೋಡಿ ಹಲವರು ಕಾಮೆಂಟ್ ಮಾಡಿದ್ದಾರೆ. ಅದನ್ನು ಅವರು ತಮ್ಮ ಫೋಟೋಶೂಟ್ ಮೂಲಕ ಆಗಾಗ ಪ್ರೂವ್ ಮಾಡುತ್ತಲೇ ಇರುತ್ತಾರೆ. 
 

Latest Videos

click me!