'ಬ್ರಹ್ಮಗಂಟು' ಗುಂಡಮ್ಮನ ರಿಯಲ್ ಲುಕ್ ಇದು..

Published : Apr 12, 2019, 03:57 PM IST

ಝಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬ್ರಹ್ಮಗಂಟು ಧಾರಾವಾಹಿಯ ಗುಂಡಮ್ಮ ಅಲಿಯಾಸ್ ಗೀತಾ ಭಟ್ ಫೋಟೋಸ್ ಇಲ್ಲಿವೆ......

PREV
18
'ಬ್ರಹ್ಮಗಂಟು' ಗುಂಡಮ್ಮನ ರಿಯಲ್ ಲುಕ್ ಇದು..
ಗುಂಡಮ್ಮನ ಹೆಸರು ಗೀತಾ ಭಟ್. ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದವರು.

28
15 ವರ್ಷಗಳಿಂದ ಸಂಗೀತಾಭ್ಯಾಸ ಮಾಡುತ್ತಿರುವ ಗೀತಾ ಮೊದಲು ವೇದಿಕೆ ಹತ್ತಿದ್ದು 5 ವರ್ಷವಿದ್ದಾಗ.

38
ಭಕ್ತಿಗೀತೆ, ಭಾವಗೀತೆ ಕಾರ್ಯಕ್ರಮ ಹಾಗೂ ಕೆಲವೊಮ್ಮೆ ಲೈವ್ ಶೋಗಳನ್ನೂ ನೀಡಿದ್ದಾರೆ.

48
ಕಿರುತೆರೆಯಲ್ಲಿ ಅವಕಾಶ ಸಿಕ್ಕಾಗ ಕ್ಷಣ ಮಾತ್ರವೂ ಯೋಚಿಸದೇ ಒಪ್ಪಿಕೊಂಡರಂತೆ.

58
ಉದಯ ಟಿವಿಯ ಸಂ-ಗೀತಾ ಕಾರ್ಯಕ್ರಮವೊಂದಕ್ಕೆ ಮಾಡಿದ ವಿಡಿಯೋ ವೈರಲ್ ಆಗಿದ್ದು, ಅದನ್ನು ನೋಡಿ ಗೀತಾಗೆ ಅವಕಾಶಗಳು ಬಂದವು.

68
ಗೀತಾ ಭಟ್ ಬ್ಯಾಸ್ಕೆಟ್ ಬಾಲ್ ಪ್ಲೇಯರ್ ಹಾಗೂ ಕರಾಟೆ ಪಟು.

78
ಆಟವಾಡುವಾಗ ಆದ ಸಣ್ಣ ಪೆಟ್ಟಿನಿಂದ ಕಾಲು ಆಪರೇಷನ್ ಮಾಡಿಸಿಕೊಳ್ಳುಬೇಕಾಯಿತು. ಆಗಿನಿಂದ ದೈಹಿಕ ಚಟುವಟಿಕೆಗಳು ಕಡಿಮೆಯಾಗಿ, ದಪ್ಪವಾದರಂತೆ. ಅದನ್ನು ಇವತ್ತಿಗೂ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

88
ಹಲಸಿನ ಹಣ್ಣಿನಿಂದ ಮಾಡುವ ಎಲ್ಲ ಆಹಾರಗಳು ಗೀತಾಗೆ ಅಚ್ಚುಮೆಚ್ಚಂತೆ.

click me!

Recommended Stories