ಬಾಲಿವುಡ್ ‘ಮುನ್ನಿ’ ಮಲೈಕಾ ಅರೋರಾ ಹಾಟ್ ಪೋಟೋಸ್!

First Published | Apr 11, 2019, 3:53 PM IST

ಬಿ-ಟೌನ್ ಹಾಟ್ ನಟಿ, ಮಾಡೆಲ್, ವಿ.ಜೆ ಹಾಗೂ ಕಿರುತೆರೆ ನಿರೂಪಕಿ ಮಲೈಖಾ ಅರೋರಾ ವಂಡರ್‌ಫುಲ್ ಫೋಟೋಸ್ ಇವು....

ಮಲೈಕಾ ಹೆಸರ ಅರ್ಥ ‘Angel’
ಮಾಡೆಲಿಂಗ್ ಹಾಗೂ ಸಿನಿಮಾದತ್ತ ಮುಖ ಮಾಡಿದ ಕಾರಣ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ ನಟಿ.
Tap to resize

MTV ವಾಹಿನಿಯಲ್ಲಿ ಕೆಲವು ವರ್ಷಗಳ ಕಾಲ ವಿ.ಜೆ ಆಗಿ ಕಾರ್ಯ ನಿರ್ವಹಣೆ.
ಮೊದಲ ಸಿನಿಮಾ EMI ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು.
ದಬಾಂಗ್ ಚಿತ್ರದ ‘ಮುನ್ನಿ’ ಸಾಂಗ್ ಮಲೈಕಾ ಜೀವನದಲ್ಲೇ ಬ್ರೇಕ್ ನೀಡಿತು.
1998ರಲ್ಲಿ ಅರ್ಬಾಸ್ ಖಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
2002ರಲ್ಲಿ ಅರ್ಹಾನ್ ಖಾನ್ ಎಂಬ ಗಂಡು ಮಗುವಿಗೆ ಜನ್ಮ ನೀಡಿದಳು.
ಚಿಕ್ಕವಯಸ್ಸಿನಿಂದ ಟೀಚರ್ ಆಗಬೇಕು ಎಂಬುವುದು ಮಲೈಕಾ ಆಸೆ ಆಗಿತ್ತಂತೆ.

Latest Videos

click me!