'ಕನ್ಯತ್ವ ಪರೀಕ್ಷಿಸಿಕೊಳ್ಳಿ..' ಎನ್ನೋ ರಾಖಿ ವೈರಲ್ ಫೋಟೋಸ್!

First Published Apr 9, 2019, 1:52 PM IST

ಬಾಲಿವುಡ್ ಕಾಟ್ರೋವರ್ಸಿ ಕ್ವೀನ್ ರಾಖಿ ಸಾವಂತ್ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್, ರಾಖಿ ಬಗ್ಗೆ ತಿಳಿಯದೇ ಇರುವ ವಿಚಾರಗಳು ಇಲ್ಲಿದೆ.....

ರಾಖಿ ಮೊದಲ ಹೆಸರು ನಿರು, ಹುಟ್ಟಿದು 25 ನವೆಂಬರ್ 1978.
undefined
ವೃತಿಪರ ಜೀವನದಲ್ಲಿ ತನ್ನನ್ನು ನಾನು ಸೆಕ್ಸ್ ಸಿಂಬಲ್ ಎನ್ನುವಂತೆ ಸದಾ ಬಿಂಬಿಸಿಕೊಳ್ಳುತ್ತಾರೆ.
undefined
Republic Party of India ಮೂಲಕ 2014 ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು..
undefined
ಮುಂಬೈ ನಗರದಲ್ಲಿ ರಾಖಿ ಹೆಸರಿನಲ್ಲಿರುವ ಮನೆ ಬೆಲೆ 11 ಕೋಟಿ ರೂ..
undefined
ರಾಖಿ ಬಳಸುವ ಕಾರ್ ಪೋರ್ಡ್ ಎಂಡಿವರ್ ಬೆಲೆ 21.6 ಲಕ್ಷ ರೂ.
undefined
ಬಿಗ್ ಬಾಸ್ ಹಿಂದಿ ಸೀಸನ್ 1ರ ಮೊದಲ ಸ್ಪರ್ಧಿ ಈಕೆ.
undefined
2018ರಲ್ಲಿ ರಾಖಿ ಹಾಗೂ ದೀಪಕ್ ಕಲಾಲ್ ಮದುವೆ ಆಗುವುದಾಗಿ ಹೇಳಿ, ಕೊನೆ ಘಳಿಗೆಯಲ್ಲಿ ಮದುವೆ ಮುರಿದುಬಿತ್ತು.
undefined
ಮದುವೆಗೂ ಮುನ್ನ ‘ಕನ್ಯತ್ವ’ ಪರೀಕ್ಷಿಸಿಕೊಳ್ಳಿ ಎನ್ನುತ್ತಾಳೆ ರಾಖಿ!
undefined
'ನನ್ನು ಬ್ಯೂಟಿ ಸೀಕ್ರೆಟ್ ಸಗಣಿ' ಎಂದು ಮಾಡಿದ ವಿಡಿಯೋ ವೈರಲ್ ಆಗಿತ್ತು.
undefined
2019 ಲೋಕಸಭಾ ಚುನಾವಣೆಗೆ ಮೋದಿಗೆ ಸಲಹೆ ನೀಡಿದ್ದಾಳೆ ಈ ರಾಖಿ.
undefined
click me!