ಸಿನಿ ತಾರೆಯರ ದಾಂಪತ್ಯದ ಗುಟ್ಟಿದು....
First Published | May 22, 2019, 5:47 PM ISTಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್ ಹೀಗೆ ಭಾರತದ ಎಲ್ಲಾ ಸಿನಿ ಕ್ಷೇತ್ರದಲ್ಲೂ ಅಭಿಮಾನಿಗಳ ಮೋಸ್ಟ್ ಫೇವರಿಟ್ ಸ್ಟಾರ್ ದಂಪತಿಗಳಿದ್ದಾರೆ. ಪರದೆ ಮೇಲೆ ಮಿಂಚಿದ ದಂಪತಿ, ರಿಯಲ್ ಲೈಫ್‌ನಲ್ಲೂ ಯಶಸ್ವಿ ಬದುಕು ಸಾಗಿಸುತ್ತಿದ್ದಾರೆ. ಇಂತಹ ಕೆಲ ಸ್ಟಾರ್ ದಂಪತಿಯ ನಡುವಿನ ವಯಸ್ಸಿನ ಅಂತರದ ವಿವರ ಇಲ್ಲಿದೆ.