ದೊಡ್ಮನೆಯಲ್ಲಿ ಮದುವೆ ಸಂಭ್ರಮ; ರಾಜ್‌ ಮೊಮ್ಮಗನ ಅರಿಶಿನ ಶಾಸ್ತ್ರ ಫೋಟೋಗಳಿವು

Published : May 20, 2019, 05:51 PM IST

ದೊಡ್ಮನೆಯಲ್ಲಿ ಮದುವೆ ಸಂಭ್ರಮ ಮನೆಮಾಡಿದೆ. ನಟ ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ಹಸೆಮಣೆ ಏರಲಿದ್ದಾರೆ. ಮೇ 26 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅವರ ಅರಿಶಿನ ಶಾಸ್ತ್ರದ ಪೋಟೋಗಳು ಇಲ್ಲಿವೆ.

PREV
15
ದೊಡ್ಮನೆಯಲ್ಲಿ ಮದುವೆ ಸಂಭ್ರಮ; ರಾಜ್‌ ಮೊಮ್ಮಗನ ಅರಿಶಿನ ಶಾಸ್ತ್ರ ಫೋಟೋಗಳಿವು
ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವರಾಜ್‌ ಕುಮಾರ್ ಸಪ್ತಪದಿ ತುಳಿಯಲಿದ್ದಾರೆ. ಇಂದು ಗಾಜನೂರಿನ ಅವರ ನಿವಾಸದಲ್ಲಿ ಅರಿಶಿನ ಶಾಸ್ತ್ರ ನಡೆಯಿತು.

25
ಬಾಲ್ಯದ ಗೆಳತಿ ಶ್ರೀದೇವಿ ಜೊತೆ ಮೇ 26 ರಂದು ಸಪ್ತಪದಿ ತುಳಿಯಲಿದ್ದಾರೆ.

35
ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ಮದುವೆ ನಡೆಯಲಿದೆ.

45
ದೊಡ್ಮನೆಯಲ್ಲಿ ಮದುವೆ ಸಂಭ್ರಮ
ದೊಡ್ಮನೆಯಲ್ಲಿ ಮದುವೆ ಸಂಭ್ರಮ
55
ಅರಿಶಿನ ಶಾಸ್ತ್ರದಲ್ಲಿ ಯುವರಾಜ್ ಕುಮಾರ್
ಅರಿಶಿನ ಶಾಸ್ತ್ರದಲ್ಲಿ ಯುವರಾಜ್ ಕುಮಾರ್
click me!

Recommended Stories