ನಿತ್ಯಾ ರಾಮ್ ಖ್ಯಾತ ಕಿರುತೆರೆ ನಟಿ
ನಿತ್ಯಾ ಬರ್ತಡೇ ಜನವರಿ 31,1990
ರಚಿತಾ ರಾಮ್ ಪ್ರೀತಿಯ ಅಕ್ಕ ನಿತ್ಯಾ
ನಿತ್ಯ ಮೂಲತಃ ಭರತನಾಟ್ಯ ನೃತ್ಯಗಾರ್ತಿ.
ಬಯೋ ಟೆಕ್ನಾಲಜಿಯಲ್ಲಿ ಪದವಿ ಪಡೆದಿದ್ದಾರೆ.
‘ಬೆಂಕಿಯಲ್ಲಿ ಆರಳಿದ ಹೂವು’ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ
ಕರ್ಪೂರದ ಗೊಂಬೆ, ರಾಜಕುಮಾರಿ ಹಾಗೂ ಎರಡು ಕನಸು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ತೆಲಗು ವಾಹಿನಿಯಲ್ಲಿ ‘ಮುದ್ದು ಬಿಡ್ಡ’ ಧಾರಾವಾಹಿಯಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
‘ಮುದ್ದು ಮನಸೆ’ ಚಿತ್ರದ ಮೂಲಕ ಬೆಳ್ಳೆತೆರೆಗೆ ಪಾದಾರ್ಪಣೆ ಮಾಡಿದರು.
ಸದ್ಯಕ್ಕೆ ಉದಯ ವಾಹಿನಿಯಲ್ಲಿ ‘ನಂದಿನಿ’ಯಲ್ಲಿ ನಂದಿನಿಯಾಗಿ ಅಭಿನಯಿಸುತ್ತಿದ್ದಾರೆ.