ಅಮೆರಿಕಾದಲ್ಲಿ ಕನ್ನಡದ ಸ್ಕೈ ಡೈವಿಂಗ್ ಪವರ್!

First Published | May 17, 2019, 2:18 PM IST

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇತ್ತೀಚಿಗೆ ಕುಟುಂಬದ ಜೊತೆ ಪ್ರವಾಸಕ್ಕೆಂದು ದಕ್ಷಿಣ ಅಮೆರಿಕಾಗೆ ತೆರಳಿದ ಫೋಟೋ ಇಲ್ಲಿದೆ.

ಕುಟುಂಬ ಸಮೇತ ದಕ್ಷಿಣ ಅಮೆರಿಕ ಪ್ರವಾಸದಲ್ಲಿ ಪುನೀತ್.
ಇಗ್ಯಾಝ ಫಾಲ್ಸ್ ಸೇರಿದಂತೆ ಅನೇಕ ಸ್ಥಳಗಳಿಗೆ ಭೇಟಿ ನೀಡಿದ ಪವರ್.
Tap to resize

ಅಡ್ವೆಂಚರ್ ಗೇಮ್‌ನಲ್ಲಿ ಪಾಲ್ಗೊಂಡ ಪವರ್ ಸ್ಟಾರ್
ಪ್ರವಾಸದ ಕ್ಷಣಗಳನ್ನು ಪಿಆರ್‌ಕೆ ಪ್ರೊಡಕ್ಷನ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಸ್ಕೈ ಡೈವಿಂಗ್ ಮಾಡಿರುವ ಸಾಹಸದ ವಿಡಿಯೋ ಎಲ್ಲೆಡೆ ವೈರಲ್.
ಯುವರತ್ನ ಚಿತ್ರದ ಶೂಟಿಂಗ್ ನಡುವೆ ಫ್ಯಾಮಿಲಿಗೆಂದು ಬ್ರೇಕ್‌ ತೆಗೆದುಕೊಂಡ ಪುನೀತ್.
ಮೈ ಬೆಸ್ಟ್ ಮೊಮೆಂಟ್ಸ್ ಇನ್ ಸೌತ್ ಅಮೆರಿಕಾ ಎಂದು ಕೆಲವೊಂದು ಫೋಟೋಸ್ ಶೇರ್ ಮಾಡಿದ್ದಾರೆ.

Latest Videos

click me!