ದಿಲ್ ಧಡಕ್ ಹೆಚ್ಚಿಸುವಂತಿದೆ ಧಕ್ ಧಕ್ ಹುಡುಗಿಯ ಫೋಟೋಗಳು

Published : May 15, 2019, 02:03 PM ISTUpdated : May 15, 2019, 02:06 PM IST

ಧಕ್ ಧಕ್ ಹುಡುಗಿ ಮಾಧುರಿ ದೀಕ್ಷಿತ್ ಬಾಲಿವುಡ್ ಎಂದೂ ಮರೆಯದ ನಟಿ. ಅವರ ಅಭಿನಯ, ಡ್ಯಾನ್ಸ್, ಹಾಡುಗಳು ಎಲ್ಲವೂ ಸೂಪರ್ ಡೂಪರ್. 80-90 ರ ದಶಕದಲ್ಲಿ ಚಿತ್ರರಂಗವನ್ನು ಆಳಿದ ನಟಿ. ಅವರ ಮನಮೋಹಕ ಫೋಟೋಗಳು ಇಲ್ಲಿವೆ ನೋಡಿ. 

PREV
19
ದಿಲ್ ಧಡಕ್ ಹೆಚ್ಚಿಸುವಂತಿದೆ ಧಕ್ ಧಕ್ ಹುಡುಗಿಯ ಫೋಟೋಗಳು
ಮೇ 15, 1967 ಮಾಧುರಿ ಬರ್ತಡೇ. ಮುಂಬಯಿಯ ಮರಾಠ ಕುಟುಂಬದಲ್ಲಿ ಜನಿಸಿದರು.

29
1980-90 ರ ದಶಕದಲ್ಲಿ ಬಾಲಿವುಡ್ ನ್ನು ಆಳಿದ ಅನಭಿಶಕ್ತ ನಟಿ. ಈಗಲೂ ಟಾಪ್ ನಟಿಯರ ಸಾಲಿನಲ್ಲಿ ಮಾಧುರಿ ಹೆಸರು ಕೇಳಿ ಬರುತ್ತದೆ.

39
ಮಾಧುರಿ, ನಾಲ್ಕು ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಒಂದು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸಹಿತ ಐದು ಫಿಲ್ಮ್‌ಫೇರ್ ಪ್ರಶಸ್ತಿ ಗೆದ್ದಿದ್ದಾರೆ.

49
ತೇಜಾಬ್ ಚಿತ್ರದ ಮೂಲಕ ಬಾಲಿವುಡ್ ಗೆ ಬಿಗ್ ಎಂಟ್ರಿ ಕೊಟ್ರು. ಈ ಚಿತ್ರದ ಏಕ್...ದೋ..ತೀನ್.. ಹಾಡು ಇಂದಿಗೂ ಸೂಪರ್ ಹಿಟ್.

59
ವೈದ್ಯ ಶ್ರೀರಾಮ್ ಮಾಧವ್ ನೇನೆಯವರನ್ನು ಮದುವೆಯಾಗಿದ್ದಾರೆ

69
ದೇವದಾಸ್ ಸಿನಿಮಾದಲ್ಲಿ ಶಾರೂಕ್ ಹಾಗೂ ಐಶ್ವರ್ಯಾ ಜೊತೆ ನಟಿಸಿದ್ದಾರೆ. ಡೋಲಾರೆ ಡ್ಯಾನ್ಸ್ ಅಂತೂ ಅಂದಿಗೂ ಹಿಟ್, ಇಂದಿಗೂ ಹಿಟ್.

79
ಹಮ್ ಆಪ್ ಕೆ ಹೈ ಕೌನ್, ಬೇಟಾ, ದಿಲ್, ಸಾಜನ್, ದಿಲ್ ತೋ ಪಾಗಲ್ ಹೇ ಸಿನಿಮಾ ಇವರ ಸಿನಿ ಜರ್ನಿಯಲ್ಲಿ ಮರೆಯಲಾಗದ ಸಿನಿಮಾಗಳು.

89
ಮಾಧುರಿಯವರಿಗೆ ಇಬ್ಬರು ಪುತ್ರರು. ಆರಿನ್ ಮತ್ತು ರಾಯನ್.

99
ಮಾಧುರಿ ದೀಕ್ಷಿತ್ ಭಾರತದ ಪ್ರಸಿದ್ಧ ವರ್ಣಚಿತ್ರಕಾರ ಎಮ್. ಎಫ಼್. ಹುಸೇನ್‌ರ ಕಲಾಸ್ಫೂರ್ತಿಯಾಗಿದ್ದರು. ಮತ್ತು ಹುಸೇನ್ ಮಾಧುರಿಯವರನ್ನು ಸ್ತ್ರೀತ್ವದ ಮೂರ್ತರೂಪವೆಂದು ಪರಿಗಣಿಸಿದ್ದರು.

click me!

Recommended Stories