110

ಇವಾ ಪ್ಯಾಡ್ಲಾಕ್ ಮೂಲತಃ ಸ್ಪ್ಯಾನಿಶ್ ಮಾಡೆಲ್.
ಇವಾ ಪ್ಯಾಡ್ಲಾಕ್ ಮೂಲತಃ ಸ್ಪ್ಯಾನಿಶ್ ಮಾಡೆಲ್.
210
ಮೇ 13, 1984 ಇವಾ ಬರ್ತಡೇ.
ಮೇ 13, 1984 ಇವಾ ಬರ್ತಡೇ.
310
Interior Design ನಲ್ಲಿ ಪದವಿ ಪಡೆದಿದ್ದಾರೆ.
Interior Design ನಲ್ಲಿ ಪದವಿ ಪಡೆದಿದ್ದಾರೆ.
410
ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ‘no-nudity’ ನಿಯಮ ಫಾಲೋ ಮಾಡುತ್ತಾರೆ.

510
ಮಾನ್ಸ್ಟರ್ ಎನರ್ಜಿ (monster energy) ಕಾರ್ಯಕ್ರಮಕ್ಕೆ ಸ್ಪೋಕ್ಸ್ ಪರ್ಸನ್ (spokes person) ಆಗಿ ಕೆಲಸ ಮಾಡುತ್ತಾರೆ.

610
ಇವಾ ವರ್ಷದ ಸಂಭಾವನೆ ಬರೋಬ್ಬರಿ 1 ಮಿಲಿಯನ್.
ಇವಾ ವರ್ಷದ ಸಂಭಾವನೆ ಬರೋಬ್ಬರಿ 1 ಮಿಲಿಯನ್.
710
ಸದಾ ಆ್ಯಕ್ಟಿವ್ ಆಗಿರುವುದು ಇವಾ ಫಿಟ್ನೆಸ್ ಸೀಕ್ರೆಟ್.

810
ಬಿಕಿನಿ ಉಡುಪಿನ ಯಾವುದೇ ಚರ್ಚೆ ವಿಚಾರವಾದರೂ ಅದರಲ್ಲಿ ಇವಾ ಭಾಗಿಯಾಗಿರುತ್ತಾರೆ.

910
ಇನ್ ಸ್ಟಾಗ್ರಾಂ ಖಾತೆಯಲ್ಲಿ 1.1 ಮಿಲಿಯನ್ ಫಾಲೋವರ್ಸ್ ಇದ್ದಾರೆ.

1010
ಮಡಿವಂತಿಕೆ ಬಿಟ್ಟು ತಮ್ಮನ್ನು ತಾವು ಪ್ರೀತಿಸಬೇಕು. ನಮಗೆ ಇಷ್ಟವಾದುದನ್ನು ಧರಿಸಬೇಕು ಎಂಬುದು ಇವಾ ಲೈಫ್ ಪ್ರಿನ್ಸಿಪಾಲ್.