ಯುವರತ್ನ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಸೌತ್ ನಟಿ ಸಯೇಷಾ ಪೋಷಕರು ಬಾಲಿವುಡ್‌ನ ಸ್ಟಾರ್ ಕಲಾವಿದರು
ಸಯೇಷಾ ತಾಯಿ ಮತ್ತು ತಂದೆ ಬಾಲಿವುಡ್‌ನಲ್ಲಿ ಮಿಂಚಿದ್ದ ಸ್ಟಾರ್ ಜೋಡಿ
ಸಯೇಷಾ ತಂದೆ ಬಾಲಿವುಡ್‌ನಲ್ಲಿ ನಟನಾಗಿ ಮಾತ್ರವಲ್ಲ ನಿರ್ಮಾಪಕನಾಗಿಯೂ ಹೆಸರು ಮಾಡಿದ್ದರು.
ಪೋಷಕರಂತೆ ಮಗಳೂ ನಟನೆಯತ್ತ ವಾಲಿದ್ದಾರೆ.
ತೆಲುಗು ಸಿನಿಮಾ ಮೂಲಕ ನಟನೆ ಆರಂಭಿಸಿದ ಸಯೇಷಾ ಬಾಲಿವುಡ್‌ನಲ್ಲಿ ಮಿಂಚಿ ನಂತರ ನೆಲೆ ಕಂಡಿದ್ದು ಕಾಲಿವುಡ್‌ನಲ್ಲಿ
ಬಾಲಿವುಡ್ ಖ್ಯಾತ ನಟ, ನಿರ್ಮಾಪಕ ಸುಮೀತ್ ಸೈಗಲ್ ಮಗಳು ಸಯೇಷಾ ಜೊತೆ
ನಟಿಯ ತಂದೆ ಸುಮೀತ್ ಸೈಗಲ್ 1987 ರಿಂದ 1995ರ ತನಕ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದರು
ನಟಿಯ ತಾಯಿ ಶಹೀನ್ ಬಾನು ಬಾಲಿವುಡ್‌ನಲ್ಲಿ ಮಿಂಚಿದ ತಾರೆ
ಆಯೀ ಮಿಲನ್ ಕೀ ರಾತ್, ಡಾರ್ಲಿಂಗ್ ಡಾರ್ಲಿಂಗ್ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ
ಮಗಳು ಅಳಿಯನ ಜೊತೆ ಶಾಹೀನ್ ಬಾನು
ಹ್ಯಾಂಡ್ಸಂ & ರೊಮ್ಯಾಂಟಿಕ್ ಹೀರೋ ಆಗಿದ್ದ ಸಯೇಷಾ ತಂದೆ ಸುಮೀತ್ ಸೈಗಲ್ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ
ಸಯೇಷಾ ತಮ್ಮ ಪೋಷಕರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ
Suvarna News