ಟ್ಯಾಗೋರ್ ಪುಸ್ತಕದೊಂದಿಗೆ ರಿಯಾ ಚಕ್ರವರ್ತಿ‌: ನೆಟ್ಟಿಗರಿಂದ ಟ್ರೋಲ್‌!

Suvarna News   | Asianet News
Published : Apr 12, 2021, 11:56 AM IST

ಬಾಲಿವುಡ್‌ ನಟಿ ರಿಯಾ ಚಕ್ರವರ್ತಿ ಕಳೆದ ವರ್ಷ ಸಾಕಷ್ಟು ಸುದ್ದಿಯಲ್ಲಿದ್ದರು. ಬಾಯ್‌ಫ್ರೆಂಡ್‌, ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಹಾಗೂ ಡ್ರಗ್‌ ಕೇಸ್‌ಗೆ ಸಂಬಂಧಿಸಿದಂತೆ ರಿಯಾ ಅವರನ್ನು ಬಂಧಿಸಲಾಗಿತ್ತು. ಪ್ರಸ್ತುತ್ತ ರಿಯಾರ ಫೋಟೋವೊಂದು ಸಖತ್‌ ವೈರಲ್‌ ಆಗಿದೆ. ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಫೋಟೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ನೆಟ್ಟಿಗರು ಅವರನ್ನು ಟ್ರೋಲ್‌ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ ಕೆಲವರು ರಿಯಾರ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.  

PREV
17
ಟ್ಯಾಗೋರ್ ಪುಸ್ತಕದೊಂದಿಗೆ ರಿಯಾ ಚಕ್ರವರ್ತಿ‌: ನೆಟ್ಟಿಗರಿಂದ ಟ್ರೋಲ್‌!

ರವೀಂದ್ರನಾಥ ಟ್ಯಾಗೋರ್ ಅವರ ಪುಸ್ತಕದ ಜೊತೆ ಪೋಸ್ ನೀಡಿದ್ದಕ್ಕಾಗಿ ರಿಯಾ ಚಕ್ರವರ್ತಿ ಟ್ರೋಲ್ ಆಗುತ್ತಿದ್ದಾರೆ.  
 
27

ರಿಯಾ ಇನ್ಸ್ಟಾಗ್ರಾಮ್‌ನಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಕವನ ಸಂಕಲನ ಗೀತಾಂಜಲಿಯನ್ನು ಓದುತ್ತಿರುವ ಕ್ಯಾಂಡಿಡ್ ಫೋಟೋವನ್ನು ಹಂಚಿಕೊಂಡಿದ್ದಾರೆ. 

37

ಫೋಟೋದಲ್ಲಿ, ರಿಯಾ ಹಳದಿ ಲಕ್ನೋ ಚಿಕನ್ ಕರಿ ಕುರ್ತಿ ಧರಿಸಿದ್ದಾರೆ. ಬಂಗಾಳಿ ಪುಸ್ತಕವನ್ನು ಓದುತ್ತಿದ್ದಾರೆ ನಟಿ.

47

 ರಿಯಾರ ಕ್ಲೋಸ್‌ ಫ್ರೆಂಡ್‌ ಶಿಬಾನಿ ದಾಂಡೇಕರ್ ಹಾರ್ಟ್‌ ಎಮೋಜಿ ಜೊತೆ 'ಲವ್ ಯು' ಎಂದು ಕಾಮೆಂಟ್‌ ಮಾಡಿದ್ದಾರೆ.

57

ಕೆಲವರು ಅವರನ್ನು ಟ್ರೋಲ್ ಮಾಡಿ, 'ನೀವು ಬಂಗಾಳಿ ಓದಬಲ್ಲೀರಾ?'  'ನೀವು ಬಾಂಗ್ಲಾದಲ್ಲಿ ಮಾತನಾಡುವುದನ್ನು ನಾವು ಎಂದಿಗೂ ಕೇಳಲಿಲ್ಲ ಮತ್ತು ನೀವು ಬಂಗಾಳಿ ಓದುತ್ತಿದ್ದೀರಾ?' ಮತ್ತು 'ಈಗ ಮಾಟಗಾತಿ ಮುಕ್ತವಾಗಿ ತಿರುಗಾಡುತ್ತಿದೆ,' ಎಂದು ಕಾಮೆಂಟ್‌ ಮಾಡಿದ್ದಾರೆ.

67

ಅದೇ ಸಮಯದಲ್ಲಿ ಕೆಲವರು ಪಾಸಿಟಿವ್‌ ಕಾಮೆಂಟ್‌ಗಳನ್ನು ಮಾಡಿದ್ದಾರೆ. 'ವಾಹ್ ಮಾಮ್ ,ನನ್ನಂತಹ ಹುಡುಗಿಯರಿಗೆ ನೀವು ಸ್ಫೂರ್ತಿ. ಕಿಪ್ ‌ಅನ್‌ ರಾಕಿಂಗ್‌, ಮೋರ್‌ ಪವರ್‌ ಟು ಯೂ' ಎಂದು ಒಬ್ಬರು ಬರೆದರೆ, ಇನ್ನೊಬ್ಬರು 'survivor’ ಎಂದು ಹಾಗೂ ಶೀಘ್ರದಲ್ಲೇ ನಿಮ್ಮ ಮುಖದಲ್ಲಿ ನಗು ಮೂಡಲಿ ಎಂದೂ ಆಶಿಸಿದ್ದಾರೆ.

77

ಎಮ್ರಾನ್ ಹಶ್ಮಿ ಮತ್ತು ಅಮಿತಾಬ್ ಬಚ್ಚನ್‌ ಜೊತೆ ರೂಮಿ ಜಾಫರಿ ಅವರ ಚೆಹ್ರೆ ಸಿನಿಮಾದಲ್ಲಿ ರಿಯಾ ಕಾಣಿಸಿಕೊಳ್ಳಲಿದ್ದಾರೆ. ಆದರೆ  ಸಿನಿಮಾದ ಪೋಸ್ಟರ್‌ನಲ್ಲಿ ರಿಯಾ ಕಾಣೆಯಾಗಿದ್ದಾರೆ ಹಾಗೂ ನಟರ ಪಟ್ಟಿಯಲ್ಲೂ ಆಕೆಯ ಹೆಸರು ಉಲ್ಲೇಖಿಸಿಲ್ಲ.

click me!

Recommended Stories