ಅಜಯ್ ದೇವ್‌ಗನ್ ಪುತ್ರಿ ನೈಸಾಳ ಪರ್ಫೆಕ್ಟ್ abs ಫೋಟೋ ವೈರಲ್!
First Published | Apr 12, 2021, 11:17 AM ISTಬಾಲಿವುಡ್‌ನ ಫೇಮಸ್ ಸ್ಟಾರ್ ಕಿಡ್ಸ್‌ನಲ್ಲಿ ಅಜಯ್ ದೇವಗನ್ ಹಾಗೂ ಕಾಜೋಲ್ ಪುತ್ರಿ ನ್ಯಾಸಾ ಒಬ್ಬಳು. ಬಾಲಿವುಡ್‌ಗೆ ಎಂಟ್ರಿ ಕೊಡುವ ಮೊದಲೇ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾಳೆ ದೇವ್‌ಗನ್ ಮಗಳು. ಆಗಾಗ ಈಕೆ ಫೋಟೋಗಳು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿರುತ್ತವೆ. ಇತ್ತೀಚಿಗೆ ಅವಳ ಫೋಟೋವೊಂದು ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಆಕೆಯ ಪಿಟ್ನೆಸ್‌ಗೆ ಫುಲ್ ಫಿದಾ ಆಗಿದ್ದಾರೆ.