ಸೂಪರ್‌ ಹಿಟ್‌ ಸಿನಿಮಾದ ನಂತರವೂ ನಟನೆಯಿಂದ ಭಾಗ್ಯಶ್ರೀ ದೂರ ಆಗಿದ್ದೇಕೆ?

Suvarna News   | Asianet News
Published : Jun 01, 2020, 06:10 PM IST

ಭಾಗ್ಯಶ್ರೀ ಸಿನಿಮಾ ಕೆರಿಯರ್‌ 1989ರಲ್ಲಿ ಬಿಡುಗಡೆಯಾದ ಮೈನೆ ಪ್ಯಾರ್ ಕಿಯಾದೊಂದಿಗೆ ಪ್ರಾರಂಭವಾಗಿತ್ತು. ಆದರೆ, ಈ ಚಿತ್ರದ ಶೂಟಿಂಗ್ ಸಮಯದಲ್ಲಿ ತಮ್ಮ ಬಾಲ್ಯದ ಗೆಳೆಯ ಹಿಮಾಲಯ್‌ ದಾಸಾನಿಯನ್ನು ಮದುವೆಯಾಗಲು ನಿರ್ಧರಿಸಿದರು. ಮತ್ತದೇ ನಿರ್ಧಾರದಿಂದ ಅವರನ್ನು ಚಿತ್ರರಂಗದಿಂದ ದೂರ ಮಾಡಿತು. ಮೈನೆ ಪ್ಯಾರ್ ಕಿಯಾ'  ಸೂಪರ್‌ ಹಿಟ್‌ ಸಿನಿಮಾದಲ್ಲಿ ಸಲ್ಮಾನ್  ಜೊತೆ ನಟಿಸಿದ ಭಾಗ್ಯಶ್ರೀ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಚಿತ್ರ ಮತ್ತು  ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಭಾಗ್ಯಶ್ರೀ ಅವರು ಚಲನಚಿತ್ರಗಳಲ್ಲಿ ಕೆಲಸ ಮಾಡುವುದನ್ನು ಏಕೆ ನಿಲ್ಲಿಸಿದರು ಎಂದು ಹೇಳಿದ್ದರು. 

PREV
112
ಸೂಪರ್‌ ಹಿಟ್‌ ಸಿನಿಮಾದ ನಂತರವೂ ನಟನೆಯಿಂದ ಭಾಗ್ಯಶ್ರೀ ದೂರ ಆಗಿದ್ದೇಕೆ?

'ಮೈನೆ ಪ್ಯಾರ್ ಕಿಯಾ' ಚಿತ್ರ ಸಲ್ಮಾನ್ ಮತ್ತು ಭಾಗ್ಯಶ್ರೀ ಇಬ್ಬರನ್ನೂ ರಾತ್ರೋರಾತ್ರಿ ತಾರೆಯನ್ನಾಗಿ ಮಾಡಿತು. ಸಲ್ಮಾನ್ ಬಾಲಿವುಡ್ ಸೂಪರ್ ಸ್ಟಾರ್ ಆದರೆ ಭಾಗ್ಯಶ್ರೀ ತೆರೆಯಿಂದ ಮರೆಯಾದರು.

212

ಸಿನಿಮಾದಿಂದ ದೂರವುಳಿಯಲು ಕಾರಣವನ್ನು ಬಿಚ್ಚಿಟ್ಟಿದ್ದಾರೆ ಸ್ವತಹ ಭಾಗ್ಯಶ್ರೀ.

312

ನನ್ನ ಪತಿ ನನ್ನ ಬಗ್ಗೆ ತುಂಬಾ ಪೊಸೆಸೀವ್‌ ಮತ್ತು ನಾನು ಪರದೆ ಮೇಲೆ ಇನ್ನೊಬ್ಬ ವ್ಯಕ್ತಿಯನ್ನು ರೊಮ್ಯಾನ್ಸ್‌ ಮಾಡುವುದನ್ನು  ಬಯಸುವುದಿಲ್ಲ. ಆದರೆ ಅತ್ತೆ ಮಾವರಿಗೆ ನನ್ನ ನಟನೆಯಿಂದ ಅವರಿಗೆ ಯಾವ ತೊಂದರೆ ಇರಲಿಲ್ಲ ಎಂದ ಮೈನೆ ಪ್ಯಾರ್ ಕಿಯಾ ನಟಿ.

412

ಭಾಗ್ಯಶ್ರೀ ಮತ್ತು ಹಿಮಾಲಯ್‌ ಅಫೇರ್‌ ಬಗ್ಗೆ  ಮೊದಲು ತಿಳಿದಿದ್ದು ಸಲ್ಮಾನ್ ಖಾನ್‌ಗೆ ಅಂತೆ.  ಮೈನೆ ಪ್ಯಾರ್ ಕಿಯಾದ 'ದಿಲ್‌  ದಿವಾನಾ' ಹಾಡಿನ ಸಂದರ್ಭದಲ್ಲೇ ಸಲ್ಮಾನ್‌ಗೆ  ಈ ವಿಷಯ ತಿಳಿದಿತ್ತು. 

512

ನಮ್ಮ ಕುಟುಂಬ ನನ್ನ ಮತ್ತು ಹಿಮಾಲಯದ ಮದುವೆಗೆ ವಿರುದ್ಧವಾಗಿತ್ತು, ಆದ್ದರಿಂದ ನಾವು ಒಂದು ದೊಡ್ಡ ಹೆಜ್ಜೆ ಇಡಲು ನಿರ್ಧರಿಸಿದ್ದೆವು. ನಾವು ಜೀವನ ಸಾಥಿ ಆಗುತ್ತಿವೋ ಅಥವಾ ಇಲ್ಲವೋ ಎಂದು ನಿರ್ಧಾರವಾಗುವ ದಿನವಾಗಿತ್ತು. ನಾವು ಮನೆಯಿಂದ ಓಡಿ ಹೋಗಿ  ದೇವಸ್ಥಾನದಲ್ಲಿ ಮದುವೆಯಾದೆವು. ಮದುವೆಗೆ ಹಿಮಾಲಯ್‌ ಪೋಷಕರ ಜೊತೆ ಸಲ್ಮಾನ್ ಖಾನ್ ಹಾಗೂ ಸೂರಜ್ ಬರ್ಜತ್ಯ ಆಗಮಿಸಿದರು. - ಭಾಗ್ಯಶ್ರೀ

612

ಮದುವೆಯ ನಂತರದ ಮೊದಲ ಚಿತ್ರ 'ಮೈನೆ ಪ್ಯಾರ್ ಕಿಯಾ' ಸೂಪರ್‌ಹಿಟ್ ಆಯಿತು. ಆದರೆ,  ಸಿನಿಮಾಗಳಿಗಿಂತ ಪತಿ ಮತ್ತು ಕುಟುಂಬಕ್ಕೆ ಸಮಯ ನೀಡುವುದು ಉತ್ತಮ ಎಂದು ಭಾವಿಸಿದ್ದರು ನಟಿ. 

712

ಮದುವೆಯಾದ ಸ್ವಲ್ಪ ಸಮಯದ ನಂತರ ಮಗ ಅಭಿಮನ್ಯು ಜನಿಸಿದ. ಚಿತ್ರರಂಗ ತೊರೆದಿದ್ದಕ್ಕೆ ಭಾಗ್ಯಶ್ರೀಗೆ ಬೇಜಾರಿಲ್ವಂತೆ. ಬದಲಿಗೆ ನಾನು ನನ್ನ ಪತಿ ಮತ್ತು ಕುಟುಂಬದೊಂದಿಗೆ ಸಂತೋಷವಾಗಿದ್ದೇನೆ ಎನ್ನುತ್ತಾರೆ ಅವರು.

812

ಅಮೋಲ್ ಪಾಲೇಕರ್ ನಿರ್ಮಿಸಿದ 'ಕಚ್ಚಿ ಧೂಪ್'  ಟಿವಿ ಧಾರಾವಾಹಿ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ನಟಿ ನಂತರ ಹಲವು ಸಿರಿಯಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭಾಗ್ಯಶ್ರೀ ಕೆಲವು ಭೋಜ್‌ಪುರಿ ಚಿತ್ರಗಳನ್ನೂ ನಿರ್ಮಿಸಿದ್ದಾರೆ.

912

ಭಾಗ್ಯಶ್ರೀ ಗಂಡನೊಂದಿಗೆ  ಸೇರಿ ಶ್ರಿಸ್ತಿ ಎಂಟರ್‌ಟೈನ್‌ಮೆಂಟ್ ಎಂಬ ಮಾಧ್ಯಮ ಕಂಪನಿಯನ್ನು ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

1012

ಮಗಳು ಅವಂತಿಕಾ ಲಂಡನ್‌ನಲ್ಲಿ ಬ್ಯುಸ್‌ನೆಸ್‌ ಪದವಿ ಪಡೆದಿದ್ದು, ಮಗ ಅಭಿಮನ್ಯು ಬಾಲಿವುಡ್‌ಗೆ ಪ್ರವೇಶ ಪಡೆದಿದ್ದಾನೆ.

1112

ಮೈನೆ ಪ್ಯಾರ್ ಕಿಯಾ' ನಂತರ ಭಾಗ್ಯಶ್ರೀ ಇನ್ನೂ ಕೆಲವು ಚಿತ್ರಗಳನ್ನು ಮಾಡಿದರಾದರೂ ಆಕೆಗೆ ಮತ್ತೆ ಆ ಯಶಸ್ಸು ಸಿಗಲಿಲ್ಲ.  ಸತತ ಚಲನಚಿತ್ರಗಳು ಫ್ಲಾಪ್ ಆದ ನಂತರ ತನ್ನ ವೈಯಕ್ತಿಕ ಜೀವನದಲ್ಲಿ  ಬ್ಯುಸಿ ಆದರು ನಟಿ .

1212

ಪತಿ ಹಿಮಾಲಯ್‌ ದಾಸಾನಿಯೊಂದಿಗೆ ನಟಿ ಭಾಗ್ಯಶ್ರೀ. 

click me!

Recommended Stories