ಕೊನೆಗೂ ಎಕ್ಸ್‌ ಬಾಯ್‌ಫ್ರೆಂಡ್‌ ರಣಬೀರ್ ಟ್ಯಾಟೂ ಬಗ್ಗೆ ಪ್ರತಿಕ್ರಿಯಿಸಿದ ಡಿಪ್ಪಿ

Suvarna News   | Asianet News
Published : Jun 01, 2020, 05:45 PM IST

ಬಾಲಿವುಡ್‌ ದಿವಾ ದೀಪಿಕಾ ಪಡುಕೋಣೆ ಸಹ ನಟ ರಣವೀರ್ ಸಿಂಗ್‌ರನ್ನು ಮದುವೆಯಾಗಿ ಮೋಸ್ಟ್‌ ಲವಿಂಗ್‌ ಕಪಲ್‌ ಎಂಬ ಹೆಗ್ಗಳಿಕೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ಇವರ ಪಾಸ್ಟ್‌ ಮಾತ್ರ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಮದುವೆಗೆ ಮುಂಚೆ  ದೀಪಿಕಾಳ ಹೆಸರು ಹಲವರೊಂದಿಗೆ ಕೇಳಿ ಬರುತ್ತಿತ್ತು. ಆದರಲ್ಲಿ ಕೋ ಸ್ಟಾರ್‌ ರಣಬೀರ್‌ ಕಪೂರ್‌ ಜೊತೆಯ ಅಫೇರ್‌ ಹೆಚ್ಚು ಸೆನ್ಸೇಷನ್‌ ಹುಟ್ಟುಹಾಕಿತ್ತು. ದೀಪಿಕಾ ರಣಬೀರ್ ಕಪೂರ್ ಹೆಸರಿನ ಟ್ಯಾಟೋ ತನ್ನ ಕತ್ತಿನ ಹಿಂಭಾಗದಲ್ಲಿ ಹಾಕಿಸಿಕೊಂಡಿದ್ದು, ಸಖತ್‌ ವೈರಲ್‌ ಆಗಿತ್ತು. ಆದರೆ ಈಗ ಹಳೆಯ ಬಾಯ್‌ ಫ್ರೆಂಡ್‌ ಹೆಸರಿನ ಹಚ್ಚೆಯನ್ನು ಡಿಪ್ಪಿ ಅಳಸಿಕೊಂಡಿದ್ದಾರೆಯೇ ಎಂಬುದು ಇನ್ನೂ ಹೆಚ್ಚು ಸುದ್ದಿಯಲ್ಲಿದೆ. ಇದಕ್ಕೆ ಪದ್ಮಾವತ್‌ ನಟಿ ಏನ್ನಾನುತ್ತಾರೆ?

PREV
110
ಕೊನೆಗೂ ಎಕ್ಸ್‌ ಬಾಯ್‌ಫ್ರೆಂಡ್‌ ರಣಬೀರ್ ಟ್ಯಾಟೂ ಬಗ್ಗೆ ಪ್ರತಿಕ್ರಿಯಿಸಿದ ಡಿಪ್ಪಿ

ದೀಪಿಕಾ ರಣಬೀರ್ ಕಪೂರ್ ಹೆಸರಿನ ಟ್ಯಾಟೋ ತನ್ನ ಕತ್ತಿನ ಹಿಂಭಾಗದಲ್ಲಿ ಹಾಕಿಸಿಕೊಂಡಿದ್ದು ಸಖತ್‌ ವೈರಲ್‌ ಆಗಿತ್ತು.

210

ದೀಪಿಕಾಳ ಕುತ್ತಿಗೆಯಲ್ಲಿದ್ದ ಎಕ್ಸ್‌ ಬಾಯ್‌ಫ್ರೆಂಡ್‌ ರಣಬೀರ್ ಹೆಸರಿನ ಟ್ಯಾಟೂ ಏನಾಯಿತು?

310

ಕತ್ತಿನ ಹಿಂಭಾಗದಲ್ಲಿದ್ದ ಎಕ್ಸ್‌ ಬಾಯ್‌ಫ್ರೆಂಡ್‌ ರಣಬೀರ್ ಕಪೂರ್ ಹೆಸರಿನ ಹಚ್ಚೆಯನ್ನು ತೆಗೆದುಹಾಕಿರುವ ಬಗ್ಗೆ ದೀಪಿಕಾ ಪಡುಕೋಣೆ ಅಂತಿಮವಾಗಿ ಪ್ರತಿಕ್ರಿಯಿಸಿದ್ದಾರೆ.

410

ಚಪಾಕ್‌ ಸಿನಿಮಾ ಪ್ರಚಾರದ ಸಮಯದಲ್ಲಿ, ದೀಪಿಕಾ ಪಡುಕೋಣೆ ಕುತ್ತಿಗೆಯಲ್ಲಿದ್ದ ಆರ್‌ಕೆ ಟ್ಯಾಟೂ ಬಗ್ಗೆ ಕೇಳಲಾಯಿತು.

510

ಸೀರೆ ಹಾಗೂ ಬ್ಯಾಕ್‌ಲೆಸ್‌ ಬ್ಲೌಸ್‌ನಲ್ಲಿ  ಬಾಲಿವುಡ್‌ ದಿವಾ ಕಾಣಿಸಿಕೊಂಡಿದ್ದಾರೆ ಆದರಲ್ಲಿ  ಟ್ಯಾಟೂ ಇಲ್ಲದಿರುವುದು ಸ್ಪಷ್ಟವಾಗಿ ನೋಡಬಹುದು.

610

ಎಕ್ಸ್‌ ಬಾಯ್‌ಫ್ರೆಂಡ್‌ ಹೆಸರಿನ ಪ್ರಸಿದ್ಧ ಆರ್‌ಕೆ ಟ್ಯಾಟೂವನ್ನು ತೆಗೆದುಹಾಕಲಾಗಿದೆ ಎಂದು ಅನೇಕ ವರದಿಗಳು ಹೇಳಿದರೆ ಕೆಲವರು ಇದು ಮೇಕಪ್ ಮ್ಯಾಜಿಕ್ ಎಂದು ಹೇಳಿದ್ದಾರೆ. 

710

ಬಾಲಿವುಡ್‌ನ ಹಾರ್ಟ್ ಥ್ರೋಬ್ ರಣಬೀರ್ ಕಪೂರ್ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದಾಗ ದೀಪಿಕಾಳ ಕುತ್ತಿಗೆ ಹಿಂಭಾಗದಲ್ಲಿ ಚಿತ್ರಿಸಿದ ಹಚ್ಚೆಯನ್ನು ಅಂತಿಮವಾಗಿ ಅಳಿಸಲಾಗಿದೆ ಎಂದು ಇತ್ತೀಚಿನ ದಿನಗಳ ಅಂತರ್ಜಾಲದಲ್ಲಿ ಕಾಣಿಸಿಕೊಳ್ಳುವ ಫೋಟೋಗಳು ಹೇಳುತ್ತಿವೆ.

810

ಕೊಯಿಮೊಯ್ ಡಾಟ್ ಕಾಮ್ ಜೊತೆಗಿನ ಸಂವಾದದಲ್ಲಿ, ಪಿಕು ನಟಿ ಗೂಗಲ್‌ನಲ್ಲಿ ತನ್ನ ಬಗ್ಗೆಯ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದು ಆರ್‌ಕೆ ಹಚ್ಚೆಯನ್ನು ತೆಗೆದು ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿದರು.

910

ತನ್ನ ಕುತ್ತಿಗೆಯಿಂದ ಹಚ್ಚೆ ಹೇಗೆ ತೆಗೆದರು ಎಂದು ದೀಪಿಕಾಳನ್ನು ಕೇಳಿದಾಗ, ಅವರು ಒಂದು ಮಾತನ್ನೂ ಹೇಳದೆ  ಕ್ಯಾಮೆರಾದತ್ತ ಕಣ್ಣು ಹೊಡೆದರು.

1010

ಇದು ಚಾಪಾಕ್ ಚಿತ್ರದ ಪ್ರಚಾರದ ಸಮಯದಲ್ಲಿ ಫನ್‌ ಮೂಡ್‌ದಲ್ಲಿದ್ದಾಗ ನೆಡೆದ ಘಟನೆಯಾಗಿದೆ, ಈ ಸಿನಿಮಾದಲ್ಲಿ  ನಿಜ ಜೀವನದ ಆಸಿಡ್ ದಾಳಿಗೆ ಬಲಿಯಾದ ಲಕ್ಷ್ಮಿ ಅಗರ್ವಾಲ್ ಪಾತ್ರವನ್ನು ನಿರ್ವಹಿಸಿದ್ದಾರೆ ನಟಿ.

click me!

Recommended Stories