ಜಾನ್ವಿ ಕಪೂರ್ ಬಾಯ್‌ಫ್ರೆಂಡ್‌ ಶಿಖರ್ ಪಹಾರಿಯಾ ನೆಟ್ ವರ್ತ್ ಎಷ್ಷು?

Published : Apr 01, 2024, 05:29 PM IST

ಈ ದಿನಗಳಲ್ಲಿ ಶಿಖರ್‌ ಪಹಾರಿಯಾ ಸಾಕಷ್ಟು ನ್ಯೂಸ್‌ನಲ್ಲಿದ್ದಾರೆ. ಇದಕ್ಕೆ ಕಾರಣ ಇವರ ಮತ್ತು  ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಜೊತೆಗಿನ ಸುತ್ತಾಟ. ಜಾನ್ವಿ ಕಪೂರ್ ಅವರ ರೂಮರ್ಡ್‌ ಬಾಯ್‌ಫ್ರೆಂಡ್‌ ಶಿಖರ್‌ ಯಾರು? ಅವರ ನೆಟ್‌ವರ್ತ್‌ ಎಷ್ಷು ಗೊತ್ತಾ?

PREV
19
 ಜಾನ್ವಿ ಕಪೂರ್ ಬಾಯ್‌ಫ್ರೆಂಡ್‌ ಶಿಖರ್ ಪಹಾರಿಯಾ ನೆಟ್ ವರ್ತ್ ಎಷ್ಷು?

ಬಾಲಿವುಡ್‌ ನಟಿ  ಜಾನ್ವಿ ಕಪೂರ್ ಮತ್ತು ರೂಮರ್ಡ್‌ ಬಾಯ್‌ಫ್ರೆಂಡ್‌  ಶಿಖರ್ ಪಹಾರಿಯಾ ಜೊತೆಯಾಗಿರುವ ಫೋಟೋಗಳು  ಆಗಾಗ ವೈರಲ್‌ ಆಗುತ್ತಲೇ ಇರುತ್ತವೆ.

29

ಜಾನ್ವಿ ಮತ್ತು ಶಿಖರ್‌ ಪಹಾರಿಯಾ ಫೋಟೋಗಳು ಮತ್ತು ವೀಡಿಯೊಗಳು  ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಲೇ ಇರುತ್ತವೆ ಮತ್ತು ಅವುಗಳ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ.

39

ಜಾನ್ವಿ ಇತ್ತೀಚೆಗೆ   ಕಾಫಿ ವಿಥ್‌ ಕರಣ್‌ ಶೋನಲ್ಲಿ  ಶಿಖರ್‌ ಅವರ ಬಗ್ಗೆ ಪ್ರಸ್ತಾಪಿಸಿದರು. ನಂತರ ಜಾನ್ವಿ  ಅವರ ಅಭಿಮಾನಿಗಳು ಶಿಖರ್‌ ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಕಾತುರಾಗಿದ್ದಾರೆ.

49

ಅಷ್ಷಕ್ಕೂ ಯಾರೀತ? ಶಿಖರ್‌ ಪಹಾರಿಯಾ ರಾಜಕಾರಣಿ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ.

59

ಶಿಖರ್‌ ವೃತ್ತಿಪರ ಪೋಲೋ ಆಟಗಾರ. ಅವರು 2013 ರಲ್ಲಿ ರಾಯಲ್ ಜೈಪುರ್ ಪೋಲೋ ಸ್ಕ್ವಾಡ್‌ನೊಂದಿಗೆ ಭಾರತವನ್ನು ಪ್ರತಿನಿಧಿಸಿದ್ದರು. 

69

ಶಿಖರ್ ಪಹಾರಿಯಾ ತಮ್ಮ13ನೇ ವಯಸ್ಸಿನಲ್ಲಿ  ಸಾಕುಪ್ರಾಣಿಗಳ ಮಾಲೀಕರನ್ನು ಒಟ್ಟುಗೂಡಿಸಿ ಸಲಹಾ ಸಂಸ್ಥೆ ಸ್ಥಾಪಿಸುವ ಮೂಲಕ ಉದ್ಯಮಶೀಲ ಕೇರಿಯರ್‌  ಪ್ರಾರಂಭಿಸಿದರು.

79

ಇದಲ್ಲದೆ ಶಿಖರ್‌ ಅವರು ವಾಧವನ್ ಗ್ಲೋಬಲ್ ಕ್ಯಾಪಿಟಲ್ ಲಂಡನ್‌ನಲ್ಲಿ ಹೂಡಿಕೆದಾರರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

89

ನಂತರ ಶಿಖರ್‌ ತನ್ನ ಹಿರಿಯ ಸಹೋದರನೊಂದಿಗೆ ಇಂಡಿಯನ್‌ವೈನ್‌ಗೆ ಸೇರುವ ಮೂಲಕ ಗೇಮಿಂಗ್ ಮತ್ತು ಮನರಂಜನೆಯಲ್ಲಿ ತನ್ನ ಆದೃಷ್ಟ ಪ್ರಯತ್ನಿಸಿದರು.

99

ಮಾಧ್ಯಮ ಮೂಲಗಳ ಪ್ರಕಾರ ಶಿಖರ್ ಪಹಾರಿಯಾ ಅವರು ಲಂಬೋರ್ಘಿನಿ ಅವೆಂಟಡಾರ್‌ನಂತಹ ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ ಮತ್ತು 84 ಕೋಟಿ ಮೌಲ್ಯದ ಮನೆ ಹೊಂದಿದ್ದಾರೆ ಮತ್ತು ಅವರು Instagram ನಲ್ಲಿ 329k ಅನುಯಾಯಿಗಳನ್ನು ಹೊಂದಿದ್ದಾರೆ.

Read more Photos on
click me!

Recommended Stories