ಲೈಫ್‌ನ ದೊಡ್ಡ ರಿಗ್ರೆಟ್ ಬಗ್ಗೆ ಬಾಯಿಬಿಟ್ಟ ದೀಪಿಕಾ ಪಡುಕೋಣೆ!

Suvarna News   | Asianet News
Published : Oct 14, 2020, 06:21 PM IST

ಬಾಲಿವುಡ್‌ನ ಸ್ಟಾರ್‌ ನಟಿ ದೀಪಿಕಾ ಪಡುಕೋಣೆ ಈ ದಿನಗಳಲ್ಲಿ ನ್ಯೂಸ್‌ನಲ್ಲಿದ್ದಾರೆ. ಡ್ರಗ್‌ ಕೇಸ್‌ ವಿಚಾರಣೆಗಾಗಿ ನಟಿಗೆ ಸಮನ್ಸ್‌ ಜಾರಿ ಮಾಡಿದ ಮೇಲೆ ದೀಪಿಕಾಳ ಮೇಲೆ ಜನ ಮುನಿಸಿಕೊಂಡಿದ್ದಾರೆ. ಅವರನ್ನು ಸಿಕ್ಕಾಪಟೆ ಟ್ರೋಲ್‌ ಮಾಡಲಾಗುತ್ತಿದೆ. ಇವುಗಳ ನಡುವೆ ದೀಪಿಕಾ ಇಂಟರ್‌ವ್ಯೂವ್‌ನಲ್ಲಿ ಹೇಳಿದ ಮಾತು ವೈರಲ್‌ ಆಗಿದೆ. ಅದರಲ್ಲಿ ಅವರ ಲೈಫ್‌ನ ದೊಡ್ಡ  ರಿಗ್ರೇಟ್‌ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಏನದು?

PREV
110
ಲೈಫ್‌ನ ದೊಡ್ಡ ರಿಗ್ರೆಟ್ ಬಗ್ಗೆ ಬಾಯಿಬಿಟ್ಟ ದೀಪಿಕಾ ಪಡುಕೋಣೆ!

ದೀಪಿಕಾ ಪಡುಕೋಣೆ  ವೃತ್ತಿಜೀವನದ ಅಗ್ರಸ್ಥಾನದಲ್ಲಿದ್ದಾರೆ. ಅದ್ಭುತ ಅಭಿನಯ ಮತ್ತು ಸ್ಮರಣೀಯ ಪಾತ್ರಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ ನಟಿ.  

210

ಬ್ಯಾಕ್-ಟು-ಬ್ಯಾಕ್ ಹಿಟ್ ಸಿನಿಮಾ ನೀಡಿರುವ ಇವರು ಬಾಕ್ಸ್‌ಆಫೀಸ್‌ ಕ್ವೀನ್‌ ಅನಿಸಿಕೊಂಡಿದ್ದಾರೆ ಪಡುಕೋಣೆ.  

310

ಪದ್ಮಾವತ್‌ನ ರಾಣಿ ಅಥವಾ ಚಪ್ಪಕ್‌ನಲ್ಲಿ ಆಸಿಡ್ ದಾಳಿಯಿಂದ ಬದುಕುಳಿದ ಮಾಲತಿಯ ಪಾತ್ರವಾಗಲಿ ಪ್ರತಿಯೊಂದನ್ನೂ ಅತ್ಯಂತ ಸುಲಭವಾಗಿ ಮತ್ತು ಪರಿಪೂರ್ಣತೆಯಿಂದ ನಿಭಾಯಿಸಿದ್ದಾರೆ. 

410

ಬಾಲಿವುಡ್‌ನ ಡ್ರಗ್‌ ಕೇಸ್‌ನಲ್ಲಿ ಇವರ ಹೆಸರು ಕೇಳಿ ಬಂದ ನಂತರ  ಜನರ ವಾಗ್ದಾಳಿಗೆ ಗುರಿಯಾಗಿದ್ದಾರೆ. ಜೊತೆಗೆ ಸಖತ್‌ ಟ್ರೋಲ್‌ ಆಗುತ್ತಿದ್ದಾರೆ.

510

ಈ ನಡುವೆ ನಟಿ ಇಂಟರ್‌ವ್ಯೂವ್‌ನಲ್ಲಿ ಹೇಳಿದ ಮಾತು ವೈರಲ್‌ ಆಗಿದೆ. ಅದರಲ್ಲಿ ಅವರ ಲೈಫ್‌ನ ದೊಡ್ಡ  ರಿಗ್ರೇಟ್‌ ಬಗ್ಗೆ ಬಹಿರಂಗ ಪಡಿಸಿದ್ದಾರೆ.

610

ಪಡುಕೋಣೆ ಜೀವನದಲ್ಲಿ ಅತಿದೊಡ್ಡ ವಿಷಾದವನ್ನು ಹೊಂದಿದ್ದಾರೆ, ಅದು ಎಂದಿಗೂ ಪೂರ್ಣಗೊಳ್ಳಲು ಸಾಧ್ಯವಾಗುವುದಿಲ್ಲ. 

710

ಅನೇಕ ಉನ್ನತ ನಿರ್ದೇಶಕರು ಮತ್ತು ನಿರ್ಮಾಪಕರೊಂದಿಗೆ ವೈವಿಧ್ಯಮಯ ಸಿನಿಮಾಗಳಲ್ಲಿ ಕೆಲಸ ಮಾಡಿದ ನಂತರವೂ, ಪಡುಕೋಣೆ  ಒಬ್ಬ ಲೆಂಜೆಂಡರಿ ವ್ಯಕ್ತಿಯೊಂದಿಗೆ ಕೆಲಸ ಮಾಡುವ ಬಯಕೆಯನ್ನು ಹೊಂದಿದ್ದರು, ಅದು ಸಂಭವಿಸಲಿಲ್ಲ. ಇದೇ ಅವರ  ಜೀವನದ ದೊಡ್ಡ ವಿಷಾದ.

810

ದೀಪಿಕಾ ಪಡುಕೋಣೆ ಸಂದರ್ಶನವೊಂದರಲ್ಲಿ ಲೆಂಜೆಂಡರಿ ಯಶ್ ಚೋಪ್ರಾ ಅವರೊಂದಿಗೆ ಕೆಲಸ ಮಾಡಲು ಇಚ್ಛಿಸಿದ್ದರು ಎಂದು ಹೇಳಿಕೊಂಡಿದ್ದಾರೆ.

910

'ನಾನು ಯಶ್ ಜಿ ಅವರೊಂದಿಗೆ ಕೆಲಸ ಮಾಡುವಂತಾಗಿದ್ದರೆ ಎಂದು ನಾನು ಬಯಸುತ್ತೇನೆ' ಎಂದು ಅವರು ಹೇಳಿದರು.

1010

2012ರಲ್ಲಿ ಯಶ್ ಚೋಪ್ರಾ ನಿಧನರಾದರು. ಅವರೊಂದಿಗೆ ಕೆಲಸ ಮಾಡುವ ನಟಿಯ ಕನಸು ಯಾವಾಗಲೂ  ಕನಸಾಗಿಯೇ ಉಳಿಯಿತು. ಇದು ಎಂದಿಗೂ ನಿಜವಾಗುವುದಿಲ್ಲ  ಎಂದು ವಿಷಾದಿಸುತ್ತಾರೆ ದೀಪಿಕಾ. 

click me!

Recommended Stories