ನಟಿ ಕಾಜೋಲ್ ಅಗರ್‌ವಾಲ್ ಎಂಗೇಜ್ಮೇಂಟ್ ಫೋಟೋಸ್ ವೈರಲ್!
First Published | Oct 14, 2020, 6:00 PM ISTಟಾಲಿವುಡ್ ಬ್ಯುಟಿ ಕಾಜಲ್ ಅಗರ್‌ವಾಲ್ ಸಡನ್ ಆಗಿ ನಿಶ್ಚಿತಾರ್ಥ ಮಾಡಿಕೊಂಡು ಫ್ಯಾನ್ಸ್‌ಗೆ ಶಾಕ್ ನೀಡಿದ್ದಾರೆ. ನಟಿ ಕಾಜಲ್ ಈ ಬಗ್ಗೆ ಟ್ವೀಟ್ ಮಾಡಿ ವಿವಾಹದ ಮಾಹಿತಿ ನೀಡಿದ್ದರು. ಉದ್ಯಮಿ ಗೌತಮ್ ಕಿಚ್ಲು ಅವರನ್ನು ವರಿಸುತ್ತಿದ್ದಾರೆ ಈ ಮಗಧೀರ ನಟಿ. ಈಗ ಗೌತಮ್ ಸೋಶಿಯಲ್ ಮೀಡಿಯಾದಲ್ಲಿ ಎಂಗೇಜ್ಮೆಂಟ್‌ನ ಅಪರೂಪದ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ನಟಿಯ ನಿಶ್ಚಿತಾರ್ಥದ ಫೋಟೋ ವೈರಲ್ ಆಗಿದೆ.