ನಟ, ಗಾಯಕ, ಬರಹಗಾರ ಮತ್ತು ನಿರ್ದೇಶಕ ಕಿಶೋರ್ ಕುಮಾರ್ ಅವರ 33 ನೇ ಪುಣ್ಯ ತಿಥಿ. ಅಕ್ಟೋಬರ್ 13, 1987 ರಂದು ಜಗತ್ತಿಗೆ ವಿದಾಯ ಹೇಳಿದ್ದರು ಲೆಜೆಂಡ್ ಗಾಯಕ. ಕಿಶೋರ್ ನಿಜವಾದ ಹೆಸರು ಅಭಾಸ್ ಕುಮಾರ್ ಗಂಗೂಲಿ. ಎಂದಿಗೂ ಸಂಗೀತ ಕಲಿತೇ ಇರಲಿಲ್ಲ ಇವರು. ಕಿಶೋರ್‌ರ ಹಾಡುಗಳು ಮತ್ತು ಚಲನಚಿತ್ರಗಳ ಜೊತೆ ವೈಯಕ್ತಿಕ ಜೀವನವೂ ಸಾಕಷ್ಟು ಚರ್ಚೆಯಾಗಿದೆ. ಹೆಂಡತಿಯಾಗಿ ತಮ್ಮ ಧರ್ಮವನ್ನೇ ಬಿಟ್ಟು ಮುಸ್ಲಿಂಯಾಗಿ ಬದಲಾದರು. ಇಲ್ಲಿದೆ ವಿವರ.
ಕಿಶೋರ್ ದಾ ಜೀವನದಲ್ಲಿ ನಾಲ್ಕು ಬಾರಿ ಮದುವೆಯಾದರು. 1951 ರಲ್ಲಿ ನಟಿ ರುಮಾ ಗುಹಾರನ್ನು ಮೊದಲು ವಿವಾಹವಾದರು.

210
ಆ ದಿನಗಳಲ್ಲಿ, ಕಿಶೋರ್ ಇನ್ನೂ ಬಾಲಿವುಡ್‌ಗೆ ಪರಿಚಯವಾಗಿರಲಿಲ್ಲ. ಮದುವೆಯ ಎಂಟು ವರ್ಷಗಳ ನಂತರ ದಂಪತಿಗಳು 1958 ರಲ್ಲಿ ವಿಚ್ಛೇದನ ಪಡೆದರು. ಹಿಂದಿನ ಕಾರಣ ಮಧುಬಾಲಾ ಎಂದು ನಂಬಲಾಗಿದೆ.

310
ವಿವಾಹಿತ ಕಿಶೋರ್ ಕುಮಾರ್ ಆ ದಿನಗಳಲ್ಲಿ ನಟಿ ಮಧುಬಾಲಾಳನ್ನು ಪ್ರೀತಿಸುತ್ತಿದ್ದರು. ಕಿಶೋರ್ ದಾ ಮಧುಬಾಲಾಳನ್ನು ಪ್ರಪೋಸ್ ಮಾಡಿದಾಗ, ಆಕೆ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗುತ್ತಿದ್ದಳು.

410
ರುಮಾಗೆ ಡಿವೋರ್ಸ್ ನೀಡಿದ ಸ್ವಲ್ಪ ಸಮಯದ ನಂತರ ಮಧುಬಾಲಾ ಜೊತೆ ಮದುವೆಯಾದರು.

510
ಅಷ್ಟೇ ಅಲ್ಲ, ಕಿಶೋರ್ ಕುಮಾರ್ ಮಧುಬಾಲಗಾಗಿ ತಮ್ಮ ಧರ್ಮವನ್ನು ಇಸ್ಲಾಂಗೆ ಬದಲಾಯಿಸಿಕೊಂಡರು ಹಾಗೂ ಹೆಸರನ್ನು ಕರೀಮ್ ಅಬ್ದುಲ್ ಎಂದು ಬದಲಾಯಿಸಿದ್ದರು.ಆದರೆ ಅವರ ಕುಟುಂಬದ ಸದಸ್ಯರು ಸಂಬಂಧವನ್ನು ಎಂದಿಗೂ ಸ್ವೀಕರಿಸಲಿಲ್ಲ.

610
ಮಧುಬಾಲಾಳ ಹೃದಯದ ರಂಧ್ರದಿಂದಾಗಿ ಮೃತಪಟ್ಟರು ಮತ್ತು ಕಿಶೋರ್ ಮತ್ತೆ ಒಂಟಿಯಾಗಿದ್ದರು.

710
ಮಧುಬಾಲಾ ಮರಣದ ನಂತರ, ಯೋಗಿತಾ ಕಿಶೋರ್ ಕುಮಾರ್ ಜೀವನದಲ್ಲಿ ಬಂದರು. ಪ್ರೀತಿಯಲ್ಲಿ ಸಿಲುಕಿದ ಈ ಕಪಲ್ 1976 ರಲ್ಲಿ ವೈವಾಹಿಕ ಜೀವನ ಶುರು ಮಾಡಿದರು.

810
ಕಿಶೋರ್-ಯೋಗಿತಾರ ಮದುವೆ ಹೆಚ್ಚು ದಿನ ಬಾಳಿಲಿಲ್ಲ. ಇಬ್ಬರೂ 1978 ರಲ್ಲಿ ವಿಚ್ಛದನ ಪಡೆದರು. ಯೋಗಿತಾ ನಂತರ ಮಿಥುನ್ ಚಕ್ರವರ್ತಿಯನ್ನು ವಿವಾಹವಾದರು.

910
ಯೋಗಿತಾರಿಂದ ಬೇರೆಯಾದ ನಂತರ ನಟಿ ಲೀನಾ ಚಂದ್ರವರ್ಕರ್ ಜೊತೆ ಕಿಶೋರ್ ನಾಲ್ಕನೇ ಹಾಗೂ ಕೊನೆಯ ಬಾರಿ ಮದುವೆಯಾದರು.

1010
1980 ರಲ್ಲಿ ಲೀನಾಳನ್ನು ವಿವಾಹವಾದ ಕಿಶೋರ್ ಕುಮಾರ್ ಸುಮಿತ್ ಕುಮಾರ್ ಎಂಬ ಒಬ್ಬ ಮಗನನ್ನು ಹೊಂದಿದರು. ಲೀನಾ ಮತ್ತು ಕಿಶೋರ್ ನಡುವೆ 21 ವರ್ಷಗಳ ವ್ಯತ್ಯಾಸವಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.