ಡಿವೋರ್ಸ್‌ ನಂತರ ಒಟ್ಟಿಗೇನು ಮಾಡುತ್ತಿದ್ದಾರೆ ನೋಡಿ ಆಮೀರ್ ಕಿರಣ್ ರಾವ್ !

Suvarna News   | Asianet News
Published : Jul 26, 2021, 04:16 PM IST

ಕೆಲವು ದಿನಗಳ ಹಿಂದೆ ಬಾಲಿವುಡ್ ನಟ ಆಮೀರ್ ಖಾನ್ ಪರ್ಸನಲ್‌ ಲೈಫ್‌ ಸಾಕಷ್ಟು ಪ್ರಚಾರ ಪಡೆದಿತ್ತು. ತಮ್ಮ ಎರಡನೇ ಹೆಂಡತಿ ಕಿರಣ್‌ ರಾವ್‌ಗೆ ಡಿವೋರ್ಸ್‌ ನೀಡಿ ಆಮೀರ್‌ 15 ವರ್ಷಗಳ ದಾಪಂತ್ಯ ಜೀವನ ಮುಕ್ತಾಯಗೊಳಿಸಿದ್ದರು. ಇಬ್ಬರು ಜೊತೆಯಾಗಿ ಮಗನ ಪಾಲನೆ ಮಾಡುವುದಾಗಿ ಡಿವೋರ್ಸ್ ಸಮಯದಲ್ಲಿ ಆನೌನ್ಸ್ ಮಾಡಿದ್ದರು. ಇತ್ತೀಚೆಗೆ ಈ ಮಾಜಿ ದಂಪತಿ ಜೊತೆಯಾಗಿ ಮಗನ ಜೊತೆ ಕಾಲ ಕಳೆಯುತ್ತಿರುವ ಫೋಟೋಗಳು ಹೊರಬಂದಿದ್ದು ಸಖತ್‌ ವೈರಲ್‌ ಆಗಿದೆ.

PREV
18
ಡಿವೋರ್ಸ್‌ ನಂತರ ಒಟ್ಟಿಗೇನು ಮಾಡುತ್ತಿದ್ದಾರೆ ನೋಡಿ ಆಮೀರ್ ಕಿರಣ್ ರಾವ್ !

ಆಮೀರ್ ಖಾನ್ ಪ್ರಸ್ತುತ ತಮ್ಮ ಮುಂಬರುವ ಚಿತ್ರ ಲಾಲ್ ಸಿಂಗ್ ಚಡ್ಡಾ ಯೂನಿಟ್‌ ಜೊತೆ ಲಡಾಖ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇಡೀ ಸಿಬ್ಬಂದಿ ಮತ್ತು ಸ್ಟಾರ್ಸ್‌ ಶೂಟಿಂಗ್‌ಗಾಗಿ ಜೊತೆಯಲ್ಲಿದ್ದಾರೆ.

28

ಇತ್ತೀಚೆಗೆ ಲಾಲ್ ಸಿಂಗ್ ಚಡ್ಡಾ  ಯೂನಿಟ್‌ ಟೇಬಲ್ ಟೆನಿಸ್ ಮ್ಯಾಚ್‌ ಏರ್ಪಡಿಸಿತು ಮತ್ತು ಆಮೀರ್ ಖಾನ್‌ನಿಂದ ಹಿಡಿದು ಸೆಟ್‌ನಲ್ಲಿರುವ ಮಕ್ಕಳವರೆಗೆ ಇಡೀ ಸಿನಿಮಾ ತಂಡ ಅದರಲ್ಲಿ ಭಾಗವಹಿಸಿತು ಎಂದು  ಹತ್ತಿರದ ಮೂಲ ಬಹಿರಂಗಪಡಿಸಿದೆ.

38

ಲಾಲ್ ಸಿಂಗ್ ಚಡ್ಡಾ  ಯೂನಿಟ್‌ನೊಂದಿಗೆ ಟೇಬಲ್ ಟೆನಿಸ್ ಮ್ಯಾಚ್‌ ಎಂಜಾಯ್‌ ಮಾಡುತ್ತಿರುವ ಆಮೀರ್‌ ಖಾನ್‌ ಮತ್ತು ಕಿರಣ್‌ ರಾವ್‌.

48

ಕೆಲವು ದಿನಗಳ ಹಿಂದೆ, ಆಮೀರ್ ಖಾನ್ ಮತ್ತು  ಮಾಜಿ ಪತ್ನಿ ಕಿರಣ್  ಲಡಾಖ್ ಔಟ್‌ಫಿಟ್‌ನಲ್ಲಿ  ನೃತ್ಯ ಮಾಡುತ್ತಿರುವ ಫೋಟೋಗಳು ಮತ್ತು ವೀಡಿಯೊಗಳು  ಕಂಡು ಬಂದಿದ್ದವು.

58

ಅವರು ಅಲ್ಲಿನ ಸ್ಥಳೀಯರೊಂದಿಗೆ ಜಾನಪದ ಡ್ಯಾನ್ಸ್‌ ಕೂಡ ಮಾಡುತ್ತಿದ್ದರು. ಇದರಿಂದ ಲಾಲ್ ಸಿಂಗ್ ಚಡ್ಡಾ ಯೂನಿಟ್‌ ಅವರ ಚಿತ್ರೀಕರಣದ ಸಮಯದಲ್ಲಿ ಸಖತ್‌ ಎಂಜಾಯ್‌ ಮಾಡುತ್ತಿದೆ ಎಂಬುದು ಸ್ಪಷ್ಟ.
 
68

ಸೂಪರ್‌ಹಿಟ್  3 ಈಡಿಯಟ್ಸ್ ನಂತರ  ಅಮೀರ್-ಕರೀನಾ ಕಪೂರ್ ಮತ್ತೆ ಲಾಲ್ ಸಿಂಗ್ ಚಡ್ಡಾ ಮೂಲಕ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ . ಈ ಚಿತ್ರದಲ್ಲಿ ನಾಗ ಚೈತನ್ಯ ಸಹ ಒಂದು ಪಾತ್ರದಲ್ಲಿದ್ದಾರೆ.
 
78

ಈ ಸಿನಿಮಾದ ಕಥೆಯನ್ನು ಅತ್ಯಂತ ಜನಪ್ರಿಯ ಮತ್ತು ಪ್ರಶಸ್ತಿ ವಿಜೇತ ಹಾಲಿವುಡ್ ಚಿತ್ರ ಫಾರೆಸ್ಟ್ ಗಂಪ್‌ನಿಂದ ಅಡಾಪ್ಟ್‌ ಮಾಡಿಕೊಳ್ಳಲಾಗಿದೆ. 

88

ಲಾಲ್ ಸಿಂಗ್ ಚಡ್ಡಾ ಈ ವರ್ಷ ಕ್ರಿಸ್‌ಮಸ್‌ನಲ್ಲಿ ಬಿಡುಗಡೆಯಾಗಲಿದೆ.

click me!

Recommended Stories