ಪತಿ ರಾಜ್ ಜೊತೆ ವಾಗ್ವಾದ: ಕಣ್ಣೀರಾದ ಶಿಲ್ಪಾ ಶೆಟ್ಟಿ

Published : Jul 26, 2021, 02:58 PM ISTUpdated : Jul 26, 2021, 03:21 PM IST

ಪತಿ ರಾಜ್ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿ ವಾಗ್ವಾದ ಪೊಲೀಸರ ವಿಚಾರಣೆ ವೇಳೆ ಕಣ್ಣೀರಾದ ನಟಿ

PREV
111
ಪತಿ ರಾಜ್ ಜೊತೆ ವಾಗ್ವಾದ: ಕಣ್ಣೀರಾದ ಶಿಲ್ಪಾ ಶೆಟ್ಟಿ

ನಟ ಶಿಲ್ಪಾ ಶೆಟ್ಟಿ 45 ವರ್ಷದ ಪತಿ ರಾಜ್ ಕುಂದ್ರಾ ಅವರೊಂದಿಗೆ ವಾಗ್ವಾದ ನಡೆಸಿದ್ದು, ನಂತರ ಮುಂಬೈ ಪೊಲೀಸರು ಹೇಳಿಕೆ ದಾಖಲಿಸುತ್ತಿದ್ದಾಗ ಕಣ್ಣೀರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

211

ಜುಲೈ 19 ರಂದು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಕುಂದ್ರಾ ಅವರನ್ನು ಬಂಧಿಸಲಾಗಿದ್ದು, ಮುಂಬೈ ಅಪರಾಧ ವಿಭಾಗದ ವಶದಲ್ಲಿದ್ದಾರೆ.

311

ಹೆಚ್ಚಿನ ಕಸ್ಟಡಿಗೆ ರಿಮಾಂಡ್ ಮಾಡಿದ ನಂತರ ಕುಂದ್ರ ಅವರ ಮನೆಯಲ್ಲಿ ಹುಡುಕಾಟಕ್ಕಾಗಿ ಅವರ ಜುಹು ನಿವಾಸಕ್ಕೆ ಕರೆದೊಯ್ಯಲಾಗಿತ್ತು.

411

ಅಲ್ಲಿ ಅವರು ಶಿಲ್ಪಾ ಶೆಟ್ಟಿಯನ್ನು ಭೇಟಿಯಾಗಿದ್ದರು. ಈ ಪ್ರಕರಣದಲ್ಲಿ ಆಕೆಗೆ ಏನಾದರೂ ತೊಡಕು ಇದೆಯೇ ಎಂದು ಅರ್ಥಮಾಡಿಕೊಳ್ಳಲು ಅಧಿಕಾರಿಗಳು ನಟನ ಹೇಳಿಕೆ ದಾಖಲಿಸಲು ಬಯಸಿದ್ದರು.

511

ಶೋಧದ ವೇಳೆ ಹೈಡ್ ಮಾಡಿದ್ದ ಬೀರು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅವರು ಕೆಲವು ಫೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ, ಅವುಗಳನ್ನು ಪರಿಶೀಲಿಸಲಾಗುತ್ತಿದೆ.

611
ತನ್ನ ಹೇಳಿಕೆ ದಾಖಲಿಸುವಾಗ ಶಿಲ್ಪಾಶೆಟ್ಟಿ ಅಸಮಾಧಾನಗೊಂಡಿದ್ದಾರೆ ಎಂದು ಅಪರಾಧ ಶಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

711

ಇದು ಸುಮಾರು ಎರಡು ಗಂಟೆಗಳ ಕಾಲ ನಡೆಯಿತು. ತನ್ನ ಗಂಡನ ಚಟುವಟಿಕೆಗಳ ಬಗ್ಗೆ ಅಥವಾ ಅವನ ಸಂಸ್ಥೆಯಲ್ಲಿ ಏನಾಯಿತು ಎಂಬುದರ ಬಗ್ಗೆ ತನಗೆ ಯಾವುದೇ ಐಡಿಯಾ ಇಲ್ಲ ಎಂದು ನಟಿ ಹೇಳಿದ್ದಾರೆ.

811

ತನಗೆ ತಿಳಿದಿರುವುದು ಪತ್ರಿಕೆಗಳ ಮೂಲಕ ಎಂದು ನಟಿ ಹೇಳಿದ್ದಾರೆ. ಅಪರಾಧ ಶಾಖೆಯ ಅಧಿಕಾರಿಗಳಿಗೆ ಆಕೆ ತನ್ನ ಸ್ವಂತ ಕೆಲಸದಲ್ಲಿ ನಿರತನಾಗಿದ್ದಾಳೆ ಎಂದು ಹೇಳಿಕೊಂಡಿದ್ದಾರೆ.

911

ನಟಿಯ ಹೇಳಿಕೆ ವಿಶ್ಲೇಷಿಸುವುದಾಗಿ ಅಪರಾಧ ಶಾಖೆಯ ಅಧಿಕಾರಿಗಳು ತಿಳಿಸಿದ್ದು, ಅಗತ್ಯವಿದ್ದರೆ  ಮತ್ತೆ ಹೇಳಿಕೆ ದಾಖಲಿಸುತ್ತಾರೆ ಎಂದಿದ್ದಾರೆ.

1011

ನಟಿ ಕುಂದ್ರ ಅವರ ವಯಾನ್ ಇಂಡಸ್ಟ್ರೀಸ್ನಲ್ಲಿ ನಿರ್ದೇಶಕರಾಗಿದ್ದರಿಂದ ಶೆಟ್ಟಿ ಅವರ ಹೇಳಿಕೆ ಅಗತ್ಯವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1111

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಕುಂದ್ರಾ ಅವರನ್ನು ಬಂಧಿಸಲಾಗಿದೆ. ಅವರು ನಗ್ನ ಮತ್ತು ಅರೆ-ನಗ್ನ ದೃಶ್ಯಗಳನ್ನು ಪ್ರದರ್ಶಿಸಲು ನಟ, ನಟಿಯರಿಗೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.

click me!

Recommended Stories