ತುಂಡುಡುಗೆ ಬದಿಗಿಟ್ಟು ಸೀರೆಯಲ್ಲಿ ಬಂದ ನಟಿ ಉರ್ಫಿ; ಫೋಟೋ ವೈರಲ್

Published : Jul 10, 2022, 04:52 PM IST

ಉರ್ಫಿ ಸದ್ಯ ತುಂಡುಡುಗೆ ಬದಿಗಿಟ್ಟು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಉರ್ಫಿಯ ಹೊಸ ಸೀರೆ ಅವತಾರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸೀರೆಯಲ್ಲಿ ಹಾಟ್ ಆಗಿರುವ ಉರ್ಫಿ ಕ್ಯಾಮರಾ ಮುಂದೆ ಮಾದಕ ಪೋಸ್ ನೀಡಿದ್ದಾರೆ. ಮೈ ಕಾಣಿಸುವ ಹಾಗೆ ಸೀರೆ ಧರಿಸಿರುವ ಉರ್ಫಿಗೆ ಅನೇಕ ಕಾಮೆಂಟ್ ಗಳು ಹರಿದು ಬರುತ್ತಿವೆ.   

PREV
16
ತುಂಡುಡುಗೆ ಬದಿಗಿಟ್ಟು ಸೀರೆಯಲ್ಲಿ ಬಂದ ನಟಿ ಉರ್ಫಿ; ಫೋಟೋ ವೈರಲ್

ನಟಿ, ಮಾಡೆಲ್ ಉರ್ಫಿ ಜಾವೇದ್ ಪ್ರತಿದಿನ ಬಟ್ಟೆಯ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಉರ್ಫಿ ತನ್ನ ಚಿತ್ರ ವಿಚಿತ್ರ ಉಡುಗೆಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ. ಪ್ರತಿಬಾರಿ ಉರ್ಫಿ ವಿಚಿತ್ರ ಉಡುಪು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.

26

ಪ್ರತಿದಿನ ವಿಚಿತ್ರವಾಗಿ ಬಟ್ಟೆ ಧರಿಸುವ ಮೂಲಕ ಸದಾ ಗಮನ ಸಳೆಯುವ ನಟಿ ಉರ್ಫಿ ಇದೀಗ ಮತ್ತೊಂದು ಅವತಾರದಲ್ಲಿ ದರ್ಶನ ನೀಡಿದ್ದಾರೆ. ಉರ್ಫಿಯ ಹೊಸ ಹೊಸ ಅವತಾರಗಳನ್ನು ನೋಡಲು ನೆಟ್ಟಿಗರು ಸಹ ಕಾತರದಿಂದ ಕಾಯುತ್ತಿರುತ್ತಾರೆ.
 
36

ಉರ್ಫಿ ಸದ್ಯ ತುಂಡುಡುಗೆ ಬದಿಗಿಟ್ಟು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಉರ್ಫಿಯ ಹೊಸ ಸೀರೆ ಅವತಾರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸೀರೆಯಲ್ಲಿ ಹಾಟ್ ಆಗಿರುವ ಉರ್ಫಿ ಕ್ಯಾಮರಾ ಮುಂದೆ ಮಾದಕ ಪೋಸ್ ನೀಡಿದ್ದಾರೆ. ಮೈ ಕಾಣಿಸುವ ಹಾಗೆ ಸೀರೆ ಧರಿಸಿರುವ ಉರ್ಫಿಗೆ ಅನೇಕ ಕಾಮೆಂಟ್ ಗಳು ಹರಿದು ಬರುತ್ತಿವೆ.   

46

ಉರ್ಫಿ ಯಾವಾಗಲು ಬಾಡಿ ಕಾನ್ ಬಟ್ಟೆ ಧರಿಸುತ್ತಿದ್ದರು. ಉರ್ಫಿಯ ವಿಚಿತ್ರ ಅವತಾರ ನೋಡಿ ನೆಟ್ಟಿಗರು ಸಹ ಕಂಗಾಲಾಗಿದ್ದಾರೆ. ಬಾಡಿ ಹಗ್ ಬಟ್ಟೆ ಧರಿಸಿದ್ದ ಉರ್ಫಿ ಇದೀಗ ಸೀರೆಯಲ್ಲಿ ಮಿಂಚಿದ್ದಾರೆ. ಉರ್ಫಿಯ ಹಾಟ್ ಸೀರೆ ಲುಕ್ ವೈರಲ್ ಆಗಿದೆ. 

56

ಉರ್ಫಿ ಸದಾ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಉರ್ಫಿ ಸದ್ಯ ಯಾವುದೇ ಸಿನಿಮಾ ಅಥವಾ ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಪ್ರತಿದಿನ ವಿಚಿತ್ರ ಬಟ್ಟೆ ಧರಿಸಿ ಏರ್ಪೋಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ತನ್ನ ವಿಚಿತ್ರ ಬಟ್ಟೆಯ ಪ್ರದರ್ಶನಕ್ಕಾಗಿಯೇ ಉರ್ಫಿ ಮುಂಬೈ ಸುತ್ತಾಡುತ್ತಿರುತ್ತಾರೆ, ಕ್ಯಾಮರಾ ಮುಂದೆ ಬರುತ್ತಾರೆ.

66

ನಟಿ ಉರ್ಫಿ ಅನೇಕ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಒಟಿಟಿ ಮೂಲಕ ಮತ್ತಷ್ಟು ಪ್ರಖ್ಯಾತಿಗಳಿಸಿದರು. ಬಿಗ್ ಬಾಸ್ ಬಳಿಕ ಉರ್ಫಿ ಮತ್ತೆ ಯಾವದೇ ಶೋ ಅಥವಾ ಸಿನಿಮಾಗಳಲ್ಲಿ ನಟಿಲ್ಲ. ಹಾಗಾಗಿ ಉರ್ಫಿಯ ಮುಂದಿನ ಯೋಜನೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Read more Photos on
click me!

Recommended Stories