ಬೆತ್ತಲೆ ಬೆನ್ನು ತೋರಿಸೋದು ಭಾರೀ ಇಷ್ಟ ಈ ನಟಿಗೆ: ಇಲ್ನೋಡಿ ಫೋಟೋಸ್

First Published | Oct 22, 2021, 10:52 AM IST
  • ಬೆತ್ತಲೆ ಬೆನ್ನು ತೋರಿಸೋದೇ ಫ್ಯಾಷನ್ ಈಕೆಗೆ
  • ನಟಿ ಉರ್ಫಿ ಜಾವೇದ್ ಬೆತ್ತಲೆ ಬೆನ್ನಿನ ಫೋಟೋಗಳು ವೈರಲ್
  • ನಟಿಯ ಫ್ಯಾಷನ್ ನೋಡಿ ಕಣ್ ಬಾಯಿ ಬಿಡ್ತಿದ್ದಾರೆ ನೆಟ್ಟಿಗರು

ಬೆತ್ತಲೆ ಬೆನ್ನು ಕಂಡ್ರೆ ಅದು ಉರ್ಫಿ ಸ್ಟೈಲ್ ಎನ್ನಬಹುದಾದ ಮಟ್ಟಿಗೆ ಬೆತ್ತಲೆ ಬೆನ್ನಿನ ಸ್ಟೈಲ್ ಟ್ರೆಂಡ್ ಮಾಡಿದ್ದಾರೆ ಈಕೆ. ಬಿಗ್‌ಬಾಸ್ ಬ್ಯೂಟಿಯ ಫೋಟೋಗಳಲ್ಲಿ ಮುಖಕ್ಕಿಂತಲೂ ಹೆಚ್ಚು ಬೆತ್ತಲೆ ಬೆನ್ನಿಗೇ ಪ್ರಾಮುಖ್ಯತೆ. ಇಲ್ನೋಡಿ ಕೆಲವು ಫೊಟೋಸ್

ತನ್ನ ಎಕ್ಸ್‌ಪೋಸಿಂಗ್ ಬಟ್ಟೆಗಳಿಗಾಗಿ ನೆಟ್ಟಿಗರಿಂದ ಹಲವಾರು ಬಾರಿ ಟ್ರೋಲ್‌ಗೆ ಒಳಗಾಗಿದ್ದರೂ, ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ ತನ್ನ ಆಯ್ಕೆಯ ಬಟ್ಟೆಗಳನ್ನು ಧರಿಸಲು ಹಿಂದೆ ಮುಂದೆ ನೋಡಲ್ಲ.

Tap to resize

ಉರ್ಫಿ ಜಾವೇದ್ ತನ್ನ ಫ್ಯಾಷನ್‌ಗಾಗಿ ಸೋಷಿಯಲ್ ಮಿಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ. ಅವರ ಓಪನ್ ಜೀನ್ಸ್‌ ಜಾಕೆಟ್‌, ಬ್ರಾ ಮೇಲೆ ಕ್ರಾಪ್ ಡೆನಿಮ್ ಜಾಕೆಟ್ ಧರಿಸಿ, ಮುಸುಕು ಇದ್ದ ಹೊಳೆಯುವ ಬ್ಯಾಕ್‌ಲೆಸ್ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಟ್ರೋಲ್ ಆಗಿದ್ದರು.

ಆದರೆ ಉರ್ಫಿ ಮಾತ್ರ ತಲೆ ಕೆಡಿಸಿಕೊಳ್ಳಲ್ಲ. ಈ ಯುವ ಮಾಡೆಲ್ ಬಿಗ್‌ಬಾಸ್‌ಗೆ ಬರೋ ಮುನ್ನವೂ ಸಖತ್ ಹಾಟ್. ಇದೇ ರೀತಿಯ ಡ್ರೆಸ್ ಧರಿಸಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ ಈಕೆ

ಉರ್ಫಿ ತನ್ನ ವಿಶಿಷ್ಟ ಫ್ಯಾಶನ್ ಸೆನ್ಸ್‌ಗಾಗಿ ಸುದ್ದಿಯಲ್ಲಿದ್ದಾರೆ. ಕೆಲವು ಬ್ಯಾಕ್‌ಲೆಸ್ ಡ್ರೆಸ್ ನಿಭಾಯಿಸುವುದು ಖಂಡಿತಾ  ಸುಲಭವಲ್ಲ. ಆದರೂ ಉರ್ಫಿ ತುಂಬಾ ವಿಶ್ವಾಸದಿಂದ ಪ್ಯಾಪ್‌ಗಳಿಗೆ ಪೋಸ್ ನೀಡುತ್ತಾರೆ.

ಈ ಹಿಂದೆ, ಹಿರಿಯ ನಟಿ ಶಬಾನಾ ಆಜ್ಮಿ ಅವರು ಉರ್ಫಿ ಜಾವೇದ್ ಜಾವೇದ್ ಅಖ್ತರ್‌ ಅವರ ಸಂಬಂಧಿ ಎಂಬ ಊಹಾಪೋಹಗಳ ನಂತರ ಸ್ಪಷ್ಟೀಕರಣ ನೀಡಿದರು.

ಮಾಡೆಲ್ ಆಗಿ ಹೆಚ್ಚು ಪ್ರಸಿದ್ಧಿ ಪಡೆದ ಈಕೆ ಬಿಗ್‌ಬಾಸ್‌ ಮನೆಯಿಂದ ಬೇಗ ಹೊರಗೆ ಬಿದ್ದರು. ಈಕೆಯ ಹಾಟ್ ಡ್ರೆಸ್‌ಗಳ ಕಲೆಕ್ಷನ್ ಮಾತ್ರ ಭಾರೀ ದೊಡ್ಡದಿದೆ.

ಎದುರು ಮಾತ್ರ ಬಟ್ಟೆ, ಹಿಂದೆ ಬಟ್ಟೇನೇ ಇಲ್ಲ,,! ಇದೆಂಥಾ ಡ್ರೆಸ್ ?

ಎಂಥಾ ಬಣ್ಣ, ಸ್ಟೈಲ್, ವಿನ್ಯಾಸದ ಡ್ರೆಸ್ ಹಾಕಿದರೂ ತಮ್ಮ ಬೆನ್ನು ಮಾತ್ರ ಕಾಣುತ್ತಿರುವಂತೆ ಹೆಚ್ಚು ಕೇರ್‌ಫುಲ್‌ ಆಗಿರುತ್ತಾರೆ ಈಕೆ

ಬಟ್ಟೆಯನ್ನು ನಿಮಗೆ ಸರಿಯಾಗಿ ಹಾಕಿಕೊಳ್ಳಲು ಬರುವುದಿಲ್ಲವೇ? ಜನರ ಅಟೆಂಶನ್ ಪಡೆದುಕೊಳ್ಳಲು ಎಂಥ ದಾರಿ ಬೇಕಾದರೂ ಹಿಡಿಯುತ್ತೀರಾ ಎಂದು ಪ್ರಶ್ನೆ ಮಾಡುತ್ತಲೇ ಇರುತ್ತಾರೆ ನೆಟ್ಟಿಗರು.

ನನ್ನ ಚಿತ್ರ ಅಡಲ್ಟ್ ಸೈಟ್ ಒಂದರಲ್ಲಿ ಅಪ್‍ಲೋಡ್ ಆದಾಗ, ಕುಟುಂಬದಿಂದ ಯಾವುದೇ ಬೆಂಬಲ ಸಿಕ್ಕಿರಲಿಲ್ಲ. ನನ್ನನ್ನು ಪೋರ್ನ್ ಸ್ಟಾರ್ ಎಂದು ಬಿಂಬಿಸಿದ್ದರು ಎಂದು ನಟಿ ಈ ಹಿಂದೆ ನೊಂದು ನುಡಿದಿದ್ದರು.

Latest Videos

click me!