ಉರ್ಫಿ ಅವತಾರ ನೋಡಿ ಅನೇಕರು ಕಾಮೆಂಟ್ ಮಾಡಿ ಶೇಮ್‌ಲೆಸ್ ನೆಸ್ ಎಂದು ಹೇಳುತ್ತಾರೆ. ಇನ್ನು ಅನೇಕರು ಮೆಂಟಲ್ ಆಸ್ಪತ್ರೆಗೆ ಸೇರಿಸಿ ಎನ್ನುತ್ತಾರೆ. ಅದರೆ ಇದ್ಯಾವುದರ ಬಗ್ಗೆಯೂ ಉರ್ಫಿ ತಲೆಕೆಡಿಸಿಕೊಳ್ಳುತ್ತಿಲ್ಲ. ಟ್ರೋಲ್ ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಉರ್ಫಿ ಜನ ಏನು ಹೇಳುತ್ತಾರೆ ಎನ್ನುವುದು ನನಗೆ ಮ್ಯಾಟರ್ ಆಗಿಲ್ಲ ಎಂದಿದ್ದರು.