ಲಂಡನ್‌, ಮುಂಬೈನಲ್ಲಿ ಮನೆ, ಐಷಾರಾಮಿ ಕಾರು, ಹೈಟೆಕ್ ಜೀವನ; ಅಲಿಯಾ-ರಣಬೀರ್ ದಂಪತಿಯ ದುಬಾರಿ ವಸ್ತುಗಳು

Published : May 11, 2022, 02:17 PM IST

ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಇಬ್ಬರ ಐಷಾರಾಮಿ ಜೀವನದ ಬಗ್ಗೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಇಬ್ಬರು ಬಾಲಿವುಡ್‌ನ ಸ್ಟಾರ್ ಕಲಾವಿದರು. ಜೊತೆಗೆ ದೊಡ್ಡ ಕುಟುಂಬದಿಂದ ಬಂದವರು. ಇಬ್ಬರೂ ಸಹ ಕೋಟಿ ಕೋಟಿ ಬೆಲಬಾಳುವ ಆಸ್ತಿಯ ಒಡೆಯರಾಗಿದ್ದಾರೆ.

PREV
18
ಲಂಡನ್‌, ಮುಂಬೈನಲ್ಲಿ ಮನೆ, ಐಷಾರಾಮಿ ಕಾರು, ಹೈಟೆಕ್ ಜೀವನ; ಅಲಿಯಾ-ರಣಬೀರ್ ದಂಪತಿಯ ದುಬಾರಿ ವಸ್ತುಗಳು

ಸುಮಾರು 5 ವರ್ಷಗಳ ಕಾಲ ಡೇಟಿಂಗ್ ನಲ್ಲಿದ್ದ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಈ ವರ್ಷ 2022ರಲ್ಲಿ ಹಸೆಮಣೆ ಏರಿದ್ದಾರೆ. ಮುಂಬೈನ ಬಾಂದ್ರಾ ನಿವಾಸದಲ್ಲಿ ಇಬ್ಬರು ಮದುವೆಯಾಗಿದರು. ಮದುವೆ ಬಳಿಕ ಅಲಿಯಾ-ರಣಬೀರ್ ಜೋಡಿ ಕೃಷ್ಣ ರಾಜ್ ಬಂಗಲೆಗೆ ತೆರಳುತ್ತಿದ್ದಾರೆ. ಈ ಈ ಬಂಗಲೆಯ ಕೆಲಸ ನಡೆಯುತ್ತಿದೆ.

 

28

ಇಬ್ಬರ ಐಷಾರಾಮಿ ಜೀವನದ ಬಗ್ಗೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಇಬ್ಬರು ಬಾಲಿವುಡ್‌ನ ಸ್ಟಾರ್ ಕಲಾವಿದರು. ಜೊತೆಗೆ ದೊಡ್ಡ ಕುಟುಂಬದಿಂದ ಬಂದವರು. ಇಬ್ಬರೂ ಸಹ ಕೋಟಿ ಕೋಟಿ ಬೆಲಬಾಳುವ ಆಸ್ತಿಯ ಒಡೆಯರಾಗಿದ್ದಾರೆ.

 

38

ಮುಂಬೈನಲ್ಲಿ ಈ ಜೋಡಿ 35 ಕೋಟಿ ಬೆಲೆಬಾಳುವ ಐಷಾರಾಮಿ ಅಪಾರ್ಟ್ಮೆಂಟ್ ಹೊಂದಿದ್ದಾರೆ. ಹಾಲಿ ಹಿಲ್ ನಲ್ಲಿ ಈ ಅಪಾರ್ಟ್ಮೆಂಟ್ ಇದೆ. ಇದನ್ನು ಶಾರುಖ್ ಖಾನ್ ಪತ್ನಿ ಗೌರಿ ಖಾನ್ ವಿನ್ಯಾಸಗೊಳಿಸಿದ್ದಾರೆ.

 

48

ರಣಬೀರ್ ಕಪೂರ್ ಬಳಿ ದುಬಾರಿ ವಾಚ್‌ಗಳ ಕಲೆಕ್ಷನ್ ಇದೆ. ಅಮಿತಾಬ್ ನೀಡಿದ 50 ಲಕ್ಷ ಬೆಲೆಬಾಳುವ ವಾಚ್ ಇದೆ. 2014ರಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ರಿಚರ್ಡ್ ಮಿಲೆ ಆರ್ ಎಂ 010 ವಾಚನ್ನು ಗಿಫ್ಟ್ ಆಗಿ ನೀಡಿದ್ದರು. ರಣಬೀರ್ ಬಳಿ ಇರುವ ಅನೇಕ ದುಬಾರಿ ವಾಚ್ ಗಳಲ್ಲಿ ಇದು ಕೂಡ ಒಂದಾಗಿದೆ.

 

58

ಇನ್ನು ದುಬಾರಿ ಕಾರುಗಳು ಸಹ ಅನೇಕ ಇವೆ. ರೇಂಜ್ ರೋವರ್ ವೋಗ್, ಮರ್ಸಿಡಿಸ್ ಬೆಂಜ್ ಜಿ 63 ಎಎಂಜಿ, ಆಡಿ ಆರ್8 ಸೇರಿದಂತೆ ಇನ್ನು ಅನೇಕ ಕಾರುಗಳಿವೆ.

68

ಅಲಿಯಾ ಭಟ್ ಬಳಿ 32 ಕೋಟಿ ಬೆಲೆಬಾಳುವ ಬಾಂದ್ರಾ ಆಪಾರ್ಟ್ಮೆಂಟ್ ಹೊಂದಿದ್ದಾರೆ. ರಣಬೀರ್ ಜೊತೆ ಡೇಟಿಂಗ್ ಮಾಲು ಪ್ರಾರಂಭಿಸಿದ ಬಳಿಕ ಇದನ್ನು ಕೊಂಡುಕೊಂಡಿದ್ದಾರೆ. ಇದೇ ಅಪಾರ್ಟ್ಮೆಂಟ್ ನಲ್ಲಿ ರಣಬೀರ್ ಕಪೂರ್ ಅಪಾರ್ಟ್ಮೆಂಟ್ ಕೂಡ ಇದೆ. 5ನೇ ಮಹಡಿಯಲ್ಲಿ ಅಲಿಯಾ ಭಟ್ ಇದ್ದರೆ 7ನೇ ಮಹಡಿಯಲ್ಲಿ ರಣಬೀರ್ ಕಪೂರ್ ವಾಸವಾಗಿದ್ದರು.

 

78

The duo will be seen together on screen for the first time in Ayan Mukherji’s next Brahmastra.

ಆಂಗ್ಲ ಮಾಧ್ಯಮ ವರದಿ ಮಾಡಿದ ಪ್ರಕಾರ ಅಲಿಯಾ ಭಟ್ ಅವರಿಗೆ ಲಂಡನ್ ನಲ್ಲಿ ಮನೆ ಖರೀದಿಸುವ ಕನಸು ಕಂಡಿದ್ದರು. ಅದರಂತೆ ಅಲಿಯಾ ಜೋಡಿ ಲಂಡನ್ ನಲ್ಲಿಯೂ ಐಷಾರಾಮಿ ಮನೆ ಹೊಂದಿದ್ದಾರೆ. 2018ರಲ್ಲಿ ಅಲಿಯಾ ಲಂಡನ್ ನಲ್ಲಿ ಮನೆ ಖರೀದಿಸಿದ್ದಾರೆ. ಈ ಮನೆಯ ಬೆಲೆ ಅಂದಾಜು 31 ಕೋಟಿ ಎನ್ನಲಾಗಿದೆ.

 

88

Alia Bhatt and Ranbir Kapoor are going to get married soon. Alia is often seen spending time with the Kapoors and attending their family events. Though she gets along well with Ranbir's cousin sisters Kareena and Karisma Kapoor, there was a time when Alia's step sister and Karisma were not on talking terms and fireworks happened. Read little-known insights. 

ಅಲಿಯಾ ಬಳಿಯೂ ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ ಕಾರು ಇದೆ. ಬಿಎಂಡಬ್ಲ್ಯೂ 7 ಮತ್ತು ದುಬಾರಿ ವ್ಯಾನಿಟಿ ವ್ಯಾನ್ ಕೂಡ ಇದೆ. ಗಂಡ-ಹೆಂಡತಿ ಇಬ್ಬರೂ ದುಬಾರಿ ಜೀವನ ನಡೆಸುತ್ತಿದ್ದಾರೆ.

Read more Photos on
click me!

Recommended Stories