ಇದಾದ ನಂತರ ನಟಾಲಿಯಾ ಕೊಜೆನೋವಾ ಸೂಪರ್ ಮಾಡೆಲ್, ತೇರೆ ಜಿಸ್ಮ್ ಸೆ ಜಾನ್ ತಕ್, ಬೋಲೆ ಇಂಡಿಯಾ ಜೈ ಭೀಮ್, ಲವ್ ವರ್ಸಸ್ ಗ್ಯಾಂಗ್‌ಸ್ಟರ್‌ನಂತಹ ಚಿತ್ರಗಳಲ್ಲಿ ಕಾಣಿಸಿಕೊಂಡರು. ಬೋಲ್ಡ್ ದೃಶ್ಯಗಳಿಂದ ಸುದ್ದಿಯಲ್ಲಿರುವ ನತಾಲಿಯಾ, ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರೊಂದಿಗೆ ಭೀಮಾ ಕೋರೆಗಾಂವ್ ಬ್ಯಾಟಲ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.