ದಿವಂಗತ ನಟಿ ಶ್ರೀದೇವಿ ಮನೆಯ ಕೆಲಸದವರಿಗೆ ಕೊರೋನಾ ಸೋಂಕು ಧೃಡ.
ಪುತ್ರಿ ಜಾಹ್ನವಿ ಕಪೂರ್ ಹಾಗೂ ಖುಷಿ ಆತಂಕದಲ್ಲಿದ್ದಾರೆ.
ಸುಳ್ಳು ವದಂತಿ ಹರಿಯುವುದನ್ನು ತಡೆಯಲು ಬೋನಿ ಕಪೂರ್ ಮೆಸೇಜ್.
ತಂದೆ ಹಾಗೂ ಇಬ್ಬರು ಪುತ್ರಿಯರಿಗೆ 14 ದಿನಗಳ ಕ್ವಾರಂಟೈನ್.
ಆದರೂ ಇನ್ನಿಬ್ಬರಿಗೆ ಸೋಂಕು ಧೃಡವಾಗಿದ್ದು ಮುಂಬೈ ಮಹಾನಗರ ಪಾಲಿಕೆ ಹಾಗೂ ಮಹಾರಾಷ್ಟ್ರ ಸರ್ಕಾರ ತಕ್ಷಣವೇ ಸ್ಪಂದಿಸಿದೆ.
ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಖುಷಿ ಕೊರೋನಾ ಆರಂಭದಲ್ಲಿ ಭಾರತಕ್ಕೆ ಹಿಂತಿರುಗಿದ್ದರು.
ಆಗಲೂ ಖುಷಿ ಪ್ರಜ್ಞಾವಂತ ಪ್ರಜೆಯಾಗಿ ಕ್ವಾರಂಟೈನ್‌ನಲ್ಲಿದ್ದರು.
ತಮಗೆ ಕೊರೋನಾ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಬೋನಿ ಕಪೂರ್ ತಿಳಿಸಿದ್ದರು.
23 ವರ್ಷ ಯುವಕನಿಂದ ಮನೆ ಮಂದಿಯಲ್ಲಾ ಆತಂಕದಲ್ಲಿದ್ದಾರೆ.
ಆದರೆ ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ, ಬೋನಿ ಕುಟುಂಬ ಕ್ವಾರಂಟೈನ್‌ನಲ್ಲಿದ್ದಾರೆ.
Suvarna News