ಆಕ್ಟಿಂಗ್ ಕಲ್ತಿಲ್ಲ, ಡ್ಯಾನ್ಸ್ ಮಿಸ್‌ ಮಾಡೋಲ್ಲ; ಕಮಲ್ ಹಾಸನ್ ಕಿರಿಯ ಪುತ್ರಿಯ ವಿಚಿತ್ರ ಕಥೆ!

First Published | May 21, 2020, 2:23 PM IST

ಬಹುಭಾಷಾ ನಟ ಕಮಲ್ ಹಾಸನ್‌ ಅವರ ಇಬ್ಬರು ಮುದ್ದಾದ ಹೆಣ್ಣುಮಕ್ಕಳಾದ  ಶೃತಿ ಹಾಗೂ ಅಕ್ಷರಾ ಹಾಸನ್‌  ಈಗಾಗಲೇ  ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಆದರೆ ಶೃತಿಗಿಂಥಾ ಸಿಕ್ಕಾಪಟ್ಟೆ ಡಿಫರೆಂಟ್‌ ಅಕ್ಷರಾ ಹಾಸನ್‌....

ಹಿಂದಿ ಹಾಗೂ ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಅಕ್ಷರಾ ಹಾಸನ್
2015ರಲ್ಲಿ 'Shamitabh' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ.
Tap to resize

ಅಕ್ಷರಾ ಮಲ್ಟಿ ಟ್ಯಾಲೆಂಟೆಡ್‌ ನಟಿ.
8ನೇ ವಯಸ್ಸಿಗೆ ಚೆನ್ನೈನಲ್ಲಿ ಜ್ಯಾಸ್‌ ನೃತ್ಯ ಕಲಿಯುತ್ತಾರೆ.
ಅಭಿನಯ ಕಲ್ತಿಲ್ಲವಾದರೂ ನೃತ್ಯ ಅಭಿನಯದ ಭಾವನೆ ವ್ಯಕ್ತ ಪಡಿಸಲು ಸಹಾಯ ಮಾಡುತ್ತಿದೆ.
ಸಾಲ್ಸಾ, ಬ್ಯಾಲೇಟ್‌ ಹಾಗೂ ಹಿಪಾಪ್‌ ನೃತ್ಯಗಾರ್ತಿ.
2 ವರ್ಷಗಳ ಕಾಲ ಭರತನಾಟ್ಯ ಹಾಗೂ ಕುಚ್ಚುಪುಡಿ ಕಲಿತಿದ್ದಾರೆ.
ಅಕ್ಷರಾಳ ಸಿಲ್ವರ್‌ ಕಣ್ಣು ಜನರಿಗೆ ಹೆಚ್ಚು ಅಟ್ರ್ಯಾಕ್ಟೀವ್.
ಬ್ಯೂಟಿ ಇರುವುದು ಮನಸ್ಸಿನಲ್ಲಿ ಮುಖದಲಲ್ಲ ಎಂಬ ಪಾಲಿಸಿ ಫಾಲೋ ಮಾಡುತ್ತಾರೆ.
ಅಕ್ಷರಾ ತಲೆ ಬೋಡಿಸಿಕೊಳ್ಳಬೇಕು ಎಂಬ ಅಸೆ ಇದೆಯಂದು ಈ ಹಿಂದೆ ವ್ಯಕ್ತ ಪಡಿಸಿದ್ದರು

Latest Videos

click me!