ಹೈದರಾಬಾದ್(ಮೇ 21) ಬಾಹುಬಲಿಯ ಬಲ್ಲಾಳದೇವ ರಾಣಾ ದಗ್ಗುಬಾಟಿ ತನ್ನ ಮನದನ್ನೆಯನ್ನು ಇಡೀ ಪ್ರಪಂಚಕ್ಕೆ ಪರಿಚಯ ಮಾಡಿಸಿದ್ದರು. ಬುಧವಾರ ಪ್ರೇಯಸಿ ಮಿಹೀಕಾ ಬಜಾಜ್ ಅವರೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡು ಮುಂದಿನ ಜೀವನಕ್ಕೆ ನಾಂದಿ ಹಾಡಿದ್ದು ಸಂಭ್ರಮದ ಪೋಟೋ ಶೇರ್ ಮಾಡಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾ ಮೂಲಕವೇ ಇಡೀ ಜಗತ್ತಿಗೆ ಪ್ರೇಯಸಿಯ ಪರಿಚಯ ಮಾಡಿಸಿದ್ದರು.

212
ದೇಶದಲ್ಲಿ ಕೊರೊನಾ ವೈರಸ್ ಆರ್ಭಟ ಮುಂದುವರಿಸಿದ್ದರೂ ಹಾಕುತ್ತಿದ್ದರೂ ಸೆಲೆಬ್ರಿಟಿಗಳ ಮದುವೆ ಸಮಾರಂಭಕ್ಕೆ ಏನು ಕಡಿಮೆ ಇಲ್ಲ.

312
ನಿಖಿಲ್ ಕುಮಾರಸ್ವಾಮಿ-ರೇವತಿ, ನಿರ್ದೇಶಕ ಎ.ಪಿ. ಅರ್ಜುನ್-ಅನ್ನಪೂರ್ಣ, ಟಾಲಿವುಡ್‌ನಲ್ಲಿ ನಿಖಿಲ್ ಸಿದ್ಧಾರ್ಥ್ ಮತ್ತು ಡಾ. ಪಲ್ಲವಿ ಶರ್ಮಾ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ.

412
'ಬಾಹುಬಲಿ' ಸಿನಿಮಾದಲ್ಲಿ ಬಲ್ಲಾಳದೇವನ ಪಾತ್ರ ಮಾಡಿ ದೇಶವ್ಯಾಪಿ ಜನಪ್ರಿಯತೆ ಗಳಿಸಿದ ನಟ ರಾಣಾ ದಗ್ಗುಬಾಟಿ ಕೂಡ ಈಗ ಮದುವೆಯ ಮೂಡ್‌ನಲ್ಲಿ ಇದ್ದಾರೆ. ಸದ್ಯದಲ್ಲೇ ಅವರು ಹಸೆಮಣೆ ಏರಲಿದ್ದಾರೆ. ಅದಕ್ಕೂ ಮುನ್ನ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಅವರ ಕುಟುಂಬದವರು ಹಮ್ಮಿಕೊಂಡಿದ್ದಾರೆ.

512
ಎಲ್ಲವೂ ಅಂದುಕೊಂಡಂತೆ ನಡೆದರೆ ಡಿಸೆಂಬರ್‌ನಲ್ಲಿ ರಾಣಾ ಮತ್ತು ಮಿಹೀಕಾ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ.

612
ಸೋಶಿಯಲ್ ಮೀಡಿಯಾದಲ್ಲಿ ಇಂಟೀರಿಯರ್ ಡಿಸೈನರ್ ಮಿಹೀಕಾ ಬಜಾಜ್ ಅವರ ಫೋಟೋವನ್ನು ಹಂಚಿಕೊಂಡು ಪ್ರೇಯಸಿಯ ಪರಿಚಯ ಮಾಡಿಸಿದ್ದರು.

712
ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್ ಆಗಿರುವ ಮಿಹೀಕಾ ಬಜಾಜ್‌ಗೆ ಚಿತ್ರರಂಗದ ನಂಟು ಇಲ್ಲ. ಆದರೆ ರಾಣಾ ಮತ್ತೆ ಮಿಹಿಕಾ ನಡುವೆ ಪ್ರೇಮಾಂಕುರವಾಗಿದೆ.

812
ಮದುವೆ ದಿನಾಂಕವನ್ನು ಸದ್ಯವೇ ತಿಳಿಸಲಿದ್ದೇವೆ. ಮದುವೆ ಸಿದ್ಧತೆಗಳು ಒಂದೊಂದಾಗಿ ಆರಂಭವಾಗಿದೆ ಎಂದು ರಾಣಾ ತಂದೆ ಸುರೇಶ್ ಬಾಬು ಮಾಧ್ಯಮಗಳಿಗೆ ತಿಳಿಸಿದ್ದಾರೆ.

912
ಏನೇ ಆದರೂ ರಣಾ ಮತ್ತೆ ಮಿಹೀಕಾ ಬಹಿರಂಗವಾಗಿ ಮಾಧ್ಯಮಗಳ ಎದುರು ಕಾಣಿಸಿಕೊಂಡಿಲ್ಲ.

1012
ಸೋಶಿಯಲ್ ಮೀಡಿಯಾದಲ್ಲಿ ಅಭಿನಿಗಳಿಂದ ಶುಭಾಶಯ ಹರಿದು ಬರುತ್ತಿದೆ.

1112
ಮಿಹೀಕಾರ ಗೆಳತಿ ನಟಿ ಸೋನಂ ಕಪೂರ್ ಸಹ ಶುಭಾಶಯ ತಿಳಿಸಿದ್ದಾರೆ.

1212
ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯ ಸ್ಥಾಪಕಿಯಾಗಿರುವ ಮಿಹೀಕಾ. ಇಂಟಿರೀಯರ್ ಡಿಸೈನ್‌ನಲ್ಲಿ ಡಿಪ್ಲೋಮಾ ಗಳಿಸಿದ ನಂತರದಲ್ಲಿ ಲಂಡನ್‌ನ ಚೆಸ್ಲಿಯಾ ಯುನಿವರ್ಸಿಟಿ ಆಫ್ ಆರ್ಟ್, ಡಿಸೈನ್ ಕಾಲೇಜಿನಲ್ಲಿ ಮಾಸ್ಟರ್ಸ್ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.