ತೆಲುಗು ಅಂದರೆ ಟಾಲಿವುಡ್-2 ಇಂಡಸ್ಟ್ರಿ ಎರಡನೇ ಸ್ಥಾನದಲ್ಲಿದೆ. ಈ ಚಿತ್ರರಂಗದ ಟಾಪ್ 5 ಚಿತ್ರಗಳು ವಿಶ್ವಾದ್ಯಂತ 1764 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿವೆ. ತೆಲುಗು ಚಿತ್ರರಂಗದ ಟಾಪ್ 5 ಚಲನಚಿತ್ರಗಳು ಮತ್ತು ಅವುಗಳ ಕಲೆಕ್ಷನ್ ಇಲ್ಲಿದೆ-
ಚಿತ್ರ: RRR, ಸಂಗ್ರಹ: 1155.60 ಕೋಟಿ ರೂ
ಚಿತ್ರ: ಸರ್ಕಾರ ವಾರಿ ಪಟ, ಸಂಗ್ರಹ: 187.40 ಕೋಟಿ ರೂ
ಚಿತ್ರ: ಭೀಮ್ಲಾ ನಾಯಕ್, ಸಂಗ್ರಹ: 158.50 ಕೋಟಿ
ಚಿತ್ರ: ರಾಧೆ ಶ್ಯಾಮ್, ಸಂಗ್ರಹ: 148.60 ಕೋಟಿ ರೂ
ಚಿತ್ರ: ಕಾರ್ತಿಕೇಯ 2, ಸಂಗ್ರಹ: 118.22 ಕೋಟಿ ರೂ