ಹನಿಯಾ ಅಮೀರ್ ಪಾಕಿಸ್ತಾನಿ ಸಿನಿಮಾ ಮತ್ತು ಟೆಲಿವಿಷನ್ ನಟಿ, ಮಾಡೆಲ್ ಮತ್ತು ಸಿಂಗರ್. ಇವರಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 17.9 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
210
ಸಜಲ್ ಎಲಿ
ತಮ್ಮ ಅದ್ಭುತ ಲುಕ್ ಮತ್ತು ನಟನೆಯಿಂದ ಫೇಮಸ್ ಆಗಿರುವ ಸಜಲ್ ಅಲಿ ಹಲವು ಹಿಟ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 10.8 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
ತಮ್ಮ ಸೌಂದರ್ಯಕ್ಕೆ ಹೆಸರುವಾಸಿಯಾದ ಮಾಯಾ ಅವರು ಜನಪ್ರಿಯ ನಾಟಕಗಳು ಮತ್ತು ಸಿನಿಮಾಗಳಲ್ಲಿ ತಮ್ಮ ಪಾತ್ರಗಳಿಂದ ವೀಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ. 84 ಲಕ್ಷ ಫಾಲೋವರ್ಸ್ ಇನ್ಸ್ಟಾಗ್ರಾಮ್ ನಲ್ಲಿದ್ದಾರೆ.
ಪಾಪ್ಯುಲರ್ ನಟಿ ಮತ್ತು ಮಾಡೆಲ್ ಮೆಹ್ವಿಶ್ ಹಯಾತ್ ಅವರ ಸೌಂದರ್ಯಕ್ಕೆ ಜನರು ಫಿದಾ ಆಗಿದ್ದಾರೆ. ಅವರು ತಮ್ಮ ನಟನೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. 5 ಮಿಲಿಯನ್ ಫಾಲೋವರ್ಸ್ ಇನ್ಸ್ಟಾಗ್ರಾಮ್ ನಲ್ಲಿದ್ದಾರೆ.
510
ಸಬಾ ಕಮರ್
ಪಾಕಿಸ್ತಾನದ ಪಾಪ್ಯುಲರ್ ನಟಿಯರಲ್ಲಿ ಒಬ್ಬರಾದ ಸಬಾ ಕಮರ್ ನಟಿ ಮತ್ತು ಟೆಲಿವಿಷನ್ ಹೋಸ್ಟ್ ಕೂಡ ಆಗಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 6 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
ಪಾಕಿಸ್ತಾನಿ ಡ್ರಾಮಾ ಇಂಡಸ್ಟ್ರಿಯ ಪಾಪ್ಯುಲರ್ ನಟಿ ಆಯೆಜಾ ಖಾನ್ ತಮ್ಮ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 15 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
710
ಮಾಹಿರಾ ಖಾನ್
'ಹಮ್ಸಫರ್' ನಲ್ಲಿನ ಪಾತ್ರದಿಂದ ಪಾಪ್ಯುಲರ್ ಆದ ಮಾಹಿರಾ ಖಾನ್ ಅವರ ನಟನೆಯನ್ನು ಎಲ್ಲರೂ ಇಷ್ಟಪಡುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 12 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
ತಮ್ಮ ಅದ್ಭುತ ನಟನೆಗೆ ಹೆಸರುವಾಸಿಯಾದ ಸಾರಾ ಅವರು ಜನಪ್ರಿಯ ಟೆಲಿವಿಷನ್ ಡ್ರಾಮಾಗಳಲ್ಲಿನ ಪಾತ್ರಗಳಿಂದ ಫೇಮಸ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 12 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
910
ನೀಲಂ ಮುನೀರ್
ನಟಿ ಮತ್ತು ಮಾಡೆಲ್ ನೀಲಂ ಮುನೀರ್ ತಮ್ಮ ಸೌಂದರ್ಯಕ್ಕೆ ಗುರುತಿಸಲ್ಪಡುತ್ತಾರೆ. ಅವರು ಹಲವು ಹಿಟ್ ಡ್ರಾಮಾ ಶೋಗಳಲ್ಲಿ ಕೆಲಸ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 8 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
1010
ವೀಣಾ ಮಲಿಕ್
ತಮ್ಮ ಬೋಲ್ಡ್ ಲುಕ್ಗೆ ಹೆಸರುವಾಸಿಯಾದ ವೀಣಾ ಮಲಿಕ್ ಪಾಕಿಸ್ತಾನ ಮತ್ತು ಇಂಟರ್ನ್ಯಾಷನಲ್ ಲೆವೆಲ್ನಲ್ಲಿ ತಮ್ಮ ಹೆಸರನ್ನು ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 3.3ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.