Published : Apr 30, 2025, 03:47 PM ISTUpdated : Apr 30, 2025, 03:57 PM IST
ಬಾಲಿವುಡ್ ಸ್ಟಾರ್‌ಗಳು ಹೆಚ್ಚು ಹಿಟ್ ಚಿತ್ರಗಳನ್ನು ನೀಡಿದ್ದಾರೆಂದು ತಿಳಿಯಿರಿ. ಅಂಕಿಅಂಶಗಳು ನಿಮ್ಮನ್ನು ಆಶ್ಚರ್ಯಗೊಳಿಸುತ್ತವೆ. ಈ ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ನಟರಿದ್ದಾರೆಯೇ ಎಂದು ಚೆಕ್ ಮಾಡ್ಕೊಳ್ಳಿ.
IMDb ವರದಿಯ ಪ್ರಕಾರ, ಬಾಲಿವುಡ್‌ನ ಹೀ-ಮ್ಯಾನ್ ಧರ್ಮೇಂದ್ರ ತಮ್ಮ ವೃತ್ತಿಜೀವನದಲ್ಲಿ 98 ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇಂದಿಗೂ ಧರ್ಮೇಂದ್ರ ಇಂದಿಗೂ ಚಿತ್ರಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ.
28
ಜಿತೇಂದ್ರ
IMDb ವರದಿಯ ಪ್ರಕಾರ, ಜಿತೇಂದ್ರ ತಮ್ಮ ವೃತ್ತಿಜೀವನದಲ್ಲಿ 69 ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಜಿತೇಂದ್ರ ತಮ್ಮ ವೃತ್ತಿ ಜೀವನದಲ್ಲಿ 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.
38
ಅಮಿತಾಬ್ ಬಚ್ಚನ್
IMDb ವರದಿಯ ಪ್ರಕಾರ, ಬಾಲಿವುಡ್‌ನ ಶಹೆನ್‌ಶಾ ಅಮಿತಾಬ್ ಬಚ್ಚನ್ 63 ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅಮಿತಾಬ್ ಬಚ್ಚನ್ ಬಾಲಿವುಡ್‌ನ ಬ್ಯುಸಿಯಾಗಿರುವ ನಟರಾಗಿದ್ದಾರೆ.
IMDb ವರದಿಯ ಪ್ರಕಾರ, ಮಿಥುನ್ ಚಕ್ರವರ್ತಿ ತಮ್ಮ ವೃತ್ತಿಜೀವನದಲ್ಲಿ 58 ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಸದ್ಯ ಸಿನಿಮಾದಿಂದ ದೂರವಿರೋ ಮಿಥುನ್ ಚಕ್ರವರ್ತಿ ರಾಜಕೀಯದಲ್ಲಿಯೂ ಗುರುತಿಸಿಕೊಂಡಿದ್ದಾರೆ.
58
ಅಕ್ಷಯ್ ಕುಮಾರ್
IMDb ವರದಿಯ ಪ್ರಕಾರ, ಅಕ್ಷಯ್ ಕುಮಾರ್ ತಮ್ಮ ವೃತ್ತಿಜೀವನದಲ್ಲಿ 44 ಹಿಟ್ ಚಿತ್ರಗಳನ್ನು ನೀಡಿದ್ದಾರೆ. ವರ್ಷಕ್ಕೆ 2 ರಿಂದ 3 ಅಕ್ಷಯ್ ಕುಮಾರ್ ನಟನೆಯ ಸಿನಿಮಾಗಳು ಬಿಡುಗಡೆಯಾಗುತ್ತವೆ.
68
ರಿಷಿ ಕಪೂರ್
IMDb ವರದಿಯ ಪ್ರಕಾರ, ರಿಷಿ ಕಪೂರ್ ತಮ್ಮ ವೃತ್ತಿಜೀವನದಲ್ಲಿ 35 ಹಿಟ್ ಚಿತ್ರಗಳನ್ನು ನೀಡಿದ್ದಾರೆ. ನಟನೆ ಜೊತೆಯಲ್ಲಿ ನಿರ್ಮಾಪಕ ಮತ್ತು ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.
78
ಅಜಯ್ ದೇವಗನ್
IMDb ವರದಿಯ ಪ್ರಕಾರ, ಅಜಯ್ ದೇವಗನ್ ತಮ್ಮ ವೃತ್ತಿಜೀವನದಲ್ಲಿ 34 ಹಿಟ್ ಚಿತ್ರಗಳನ್ನು ನೀಡಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಹೊಂದಿರುವ ಅಜಯ್ ದೇವಗನ್ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.
88
ಗೋವಿಂದ
IMDb ವರದಿಯ ಪ್ರಕಾರ, ಗೋವಿಂದ ತಮ್ಮ ವೃತ್ತಿಜೀವನದಲ್ಲಿ 33 ಹಿಟ್ ಚಿತ್ರಗಳನ್ನು ನೀಡಿದ್ದಾರೆ.ಆರಂಭದಲ್ಲಿ ಸೋಲು ಕಂಡಿದ್ದ ನಟ ಗೋವಿಂದ ನಂತರ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದರು.