ಆ ಬಾಬಾನಿಂದಲೇ ಚಿರಂಜೀವಿ ನಂಬರ್ 1 ಆದ್ರಾ..? ಕರೆದು ಲೆಫ್ಟ್ ಅಂಡ್ ರೈಟ್ ಕೊಟ್ಟ ಮೆಗಾಸ್ಟಾರ್!
ಮೆಗಾಸ್ಟಾರ್ ಚಿರಂಜೀವಿ ನಾಲ್ಕು ದಶಕಗಳಿಂದ ಟಾಲಿವುಡ್‌ನಲ್ಲಿ ಅಜೇಯರಾಗಿದ್ದಾರೆ. 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಮೆಗಾಸ್ಟಾರ್ ಆಗಿ ಬೆಳೆದಿದ್ದಾರೆ. ಸಹಾಯ ಕೇಳಿದರೆ ತಕ್ಷಣ ಸ್ಪಂದಿಸುವ ಚಿರಂಜೀವಿ ತಮ್ಮ ಹೆಸರನ್ನು ದುರುಪಯೋಗಪಡಿಸಿಕೊಂಡರೆ ಸುಮ್ಮನಿರುವುದಿಲ್ಲ.