ಬಿಗ್‌ಬಾಸ್ ಬ್ಯೂಟಿಯ ಬಾತ್‌ರೂಂ ಶೂಟ್: ಫೋಟೋ ವೈರಲ್

First Published | Aug 26, 2021, 6:24 PM IST
  • ಹಾಟ್ ಬಾತ್‌ರೂಂ ಫೋಟೋ ಶೇರ್ ಮಾಡಿದ ರಶ್ಮಿ ದೇಸಾಯಿ
  • ಬ್ಲಾಕ್ ಡ್ರೆಸ್, ಪಿಂಕ್ ಲಿಪ್‌ಸ್ಟಿಕ್, ಹಾಟ್ ಲುಕ್
Rashmi Desai

ಬಿಗ್‌ಬಾಸ್ ಮೂಲಕ ಫೇಮಸ್ ಆದ ಕಿರುತೆರೆ ನಟಿ ರಶ್ಮಿ ದೇಸಾಯಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್. ಹಿಂದೆ ನಟಿ ಅಷ್ಟಾಗಿ ಆಕ್ಟಿವ್ ಇರಲಿಲ್ಲ, ಆದರೆ ಈಗ ಫ್ಯಾನ್ಸ್ & ಫಾಲೋವರ್ಸ್‌ ಜೊತೆ ಸೋಷಿಯಲ್ ಮಿಡಿಯಾ ಮೂಲಕ ಸಂಪರ್ಕದಲ್ಲಿತರುತ್ತಾರೆ.

Rashmi Desai

ನಟನೆಯಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ ನಟಿ ರಶ್ಮಿ ದೇಸಾಯಿ, ತಮ್ಮ ಇತ್ತೀಚಿನ ಬಾತ್‌ರೂಮ್ ಫೋಟೋಶೂಟ್‌ನಿಂದ ಕೆಲವು ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಮೋಡಿ ಮಾಡುವ ಫೋಟೋ ಮೂಲಕ ತಾನು ಯಾವ ನಟಿಗೂ ಕಡಿಮೆಯಿಲ್ಲದಂತೆ ಕಾಣಿಸಿಕೊಂಡಿದ್ದಾರೆ.

Tap to resize

Rashmi Desai

ಸ್ಮೋಕಿ-ಐ ಮೇಕಪ್ ಮತ್ತು ಹಾಟ್ ರೆಡ್ ಲಿಪ್ಸ್ಟಿಕ್ ನಟಿಯ ನೋಟಕ್ಕೆ ಗ್ಲಾಮ್ ಸೇರಿಸಿದೆ. ನಟಿ ಫೊಟೋಗಳಿಗೆ ಚೋಸ್ ...ಎಂದು ಶೀರ್ಷಿಕೆ ಕೊಟ್ಟಿದ್ದರು. ರಶ್ಮಿಯ ಒದ್ದೆಯಾದ ಕೂದಲಿನ ನೋಟ ಮತ್ತು ಸೀಕ್ವೆನ್ಡ್ ಸ್ಟೈಲ್ ಹಾಟ್‌ನೆಸ್ ಹೆಚ್ಚಿಸಿದೆ.

Rashmi Desai

2019 ರಲ್ಲಿ ಬಿಗ್ ಬಾಸ್ 13 ಸೀಸನ್‌ನಲ್ಲಿ ಭಾಗವಹಿಸಿದ ನಂತರ ಹೈಲೈಟ್ ಆಗಿದ್ದ ರಶ್ಮಿ ದೇಸಾಯಿ, ಈ ಶೋ ತನ್ನ ವ್ಯಕ್ತಿತ್ವವನ್ನು ಶಾಶ್ವತವಾಗಿ ಬದಲಾಯಿಸಿದೆ ಎಂದು ಹೇಳುತ್ತಾರೆ.

Rashmi Desai

ಬಿಗ್ ಬಾಸ್ ನಂತರ ಜೀವನ ಬದಲಾಗಿಲ್ಲ. ನಾನು ಒಬ್ಬ ವ್ಯಕ್ತಿಯಾಗಿ ಬದಲಾದೆ. ಯಾರು ತನ್ನ ಸುತ್ತಮುತ್ತಲಿನ ಜನರನ್ನು ಪ್ರೀತಿಸುತ್ತಾರೆ. ನಾನು ಕಾರ್ಯಕ್ರಮದಲ್ಲಿ ಇದನ್ನು ತುಂಬಾ ಆನಂದಿಸಿದೆ ಎಂದು ರಶ್ಮಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Rashmi Desai

ಇತ್ತೀಚೆಗೆ ರಶ್ಮಿ ಕಿನಾ ಸೋನಾ ಮ್ಯೂಸಿಕ್ ವಿಡಿಯೋದಲ್ಲಿ ಬಿಗ್ ಬಾಸ್ 14 ರನ್ನರ್ ಅಪ್ ಗಾಯಕ ರಾಹುಲ್ ವೈದ್ಯ ಜೊತೆ ಕಾಣಿಸಿಕೊಂಡಿದ್ದಾರೆ. ವೆಬ್‌ ಸರಣಿ 'ತಂದೂರ್‌'ನಲ್ಲಿ ಅವರು ಅತ್ಯುತ್ತಮ ನಟನೆ ನೀಡಿದ್ದು, ಪ್ರಶಂಸೆ ವ್ಯಕ್ತವಾಗಿದೆ

Rashmi Desai

ಈಗಾಗಲೇ ಮದುವೆಯಾಗಿದ್ದ ನಟಿ 2016ರಲ್ಲಿ ಪತಿ ನಂದೀಶ್ ಸಿಂಗ್ ಸಧು ಅವರಿಂದ ವಿಚ್ಛೇದನೆ ಪಡೆದಿದ್ದಾರೆ. 2012ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

Rashmi Desai

ಉತ್ತರನ್, ದಿಲ್ಸೆ ದಿಲ್ ತಕ್, ಪರಿ ಹೂಂ ಮೇ ಧಾರವಾಹಿಗಳೂ, ಹಲವು ರಿಯಾಲಿಟಿ ಶೋಗಳಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಇವರಿಗೆ ಮಾನ್ಯ ಸಂಧು ಎಂಬ ಮಗಳಿದ್ದಾಳೆ

Latest Videos

click me!