ಆಸ್ಕ್ ಮಿ ಎನಿಥಿಂಗ್‌ನಲ್ಲಿ ನಟಿ ಪರಿಣಿತಿ ಚೋಪ್ರಾ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಒಬ್ಬ ಅಭಿಮಾನಿ ರಣವೀರ್ ಸಿಂಗ್ ತಂದೆಯಾಗಿದ್ದಾರೆ ಎಂದು ಮೆಸೇಜ್ ಮಾಡಿದ್ದಾರೆ. ಪರಿಣಿತಿ ಲೇಡೀಸ್ Vs ರಿಕಿ ಬಹ್ಲ್ ಮತ್ತು ಕಿಲ್ ದಿಲ್ ಸಹನಟ ರಣವೀರ್‌ನನ್ನು ಟ್ಯಾಗ್ ಮಾಡಿ, ದಯವಿಟ್ಟು ದೃಢಪಡಿಸಿ ಎಂದು ಉತ್ತರಿಸಿದ್ದಾರೆ.