ಬಿಕಿನಿ ಫೋಟೋಸ್ ಬೇಕು ಎಂದ ನೆಟ್ಟಿಗನಿಗೆ ನಟಿ ಸೋನಾಕ್ಷಿ ಕೊಟ್ರು ಸೂಪರ್ ಉತ್ತರ

First Published | Aug 26, 2021, 4:41 PM IST
  • ಏನಾದ್ರೂ ಕೇಳಿ ಎಂದ ನಟಿಗೆ ಬಿಕಿನಿ ಫೋಟೋ ಬೇಕೆಂದ ನೆಟ್ಟಿಗ
  • ನಟಿ ಸೋನಾಕ್ಷಿ ಕೊಟ್ರು ಸೂಪರ್ ಆನ್ಸರ್

ಸೋನಾಕ್ಷಿ ಸಿನ್ಹಾ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ‘ಆಸ್ಕ್ ಮಿ ಎನಿಥಿಂಗ್’ ಸೆಷನ್ ನಡೆಸಿದ್ದರು. ಅಲ್ಲಿ ಅವರು ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಅವರ ಪ್ರಶ್ನೆಗಳಿಗೆ ಕೆಲವು ಹಾಸ್ಯಮಯ ಮತ್ತು ಉಲ್ಲಾಸದ ಉತ್ತರಗಳನ್ನು ನೀಡಿದ್ದಾರೆ.

ಅಭಿಮಾನಿಯೊಬ್ಬರು ಬಿಕಿನಿ ಫೋಟೋ ಬೇಕು ಎಂದು ಕೇಳಿದ್ದಾರೆ. ನಟಿ ಸೋನಾಕ್ಷಿ ಸಿನ್ಹಾ ಏನು ಹೇಳಿದ್ದಾರೆ ಗೊತ್ತಾ ? ಬಿಕಿನಿ ಫೋಟೋ ಕೂಡಾ ಕೊಟ್ಟಿದ್ದಾರೆ.

Tap to resize

Sonakshi

ಅಭಿಮಾನಿಗಳ ಕೋರಿಕೆಯಂತೆ, ಸೋನಾಕ್ಷಿ ಬಿಕಿನಿಯನ್ನು ಸರಿಯಾಗಿ ಹಂಚಿಕೊಂಡು ಎಲ್ಲರನ್ನೂ ಶಾಕ್‌ಗೊಳಗಾಗಿಸಿದ್ರು. ಇನ್ನೊಬ್ಬ ಅಭಿಮಾನಿಯು ನಟಿಗೆ ವೇಟ್‌ ಲೋಸ್‌ಗೆ ಏನ್ ತಿನ್ನಬೇಕು ಎಂದಾಗ ಗಾಳಿ ತಿನ್ನಿ ಎಂದಿದ್ದಾರೆ.

ಸೋನಾಕ್ಷಿ ಸಿನ್ಹಾ ಸಾಮಾಜಿಕ ಜಾಲತಾಣದಲ್ಲಿ  ಹೆಚ್ಚು ಟ್ರೋಲ್ ಆಗುತ್ತಿದ್ದು, ಕಳೆದ ವರ್ಷ ಟ್ವಿಟರ್ ತೊರೆದಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ಈ ಬಗ್ಗೆ ಮಾತನಾಡುತ್ತಾ, ನಾನು ಹೇಗೆ ಟ್ವಿಟರ್‌ನಿಂದ ದೂರವಾಗಿದ್ದೇನೆ ? ನಕಾರಾತ್ಮಕತೆಯಿಂದ ದೂರವಿರುತ್ತೇನೆ ಎಂದಿದ್ದಾರೆ

ಆದರೆ ಅದನ್ನು ಎದುರಿಸೋಣ, ನನ್ನ ಜೀವನದಲ್ಲಿ ಅವಮಾನ ಮತ್ತು ನಿಂದನೆಯ ನೇರ ಮೂಲವನ್ನು ನಾನು ತೆಗೆದಿದ್ದೇನೆ. ನನಗೆ, ನನ್ನ ಕುಟುಂಬಕ್ಕೆ ಮತ್ತು ನನ್ನ ಸ್ನೇಹಿತರಿಗೆ ಏನು ಬೇಕಾದರೂ ಹೇಳುವ ನಿಮ್ಮ ಶಕ್ತಿಯನ್ನು ನಾನು ತೆಗೆದುಕೊಂಡಿದ್ದೇನೆ ಎಂದಿದ್ದಾರೆ.

ನೀವು ನನಗೆ ನೀಡಿದ ಪ್ರವೇಶವನ್ನು ನಾನು ತೆಗೆದುಕೊಂಡಿದ್ದೇನೆ. ನಾನು ನಿಮಗೆ ತುಂಬಾ ವಿಶ್ವಾಸ ನೀಡಿದ್ದೇನೆ. ಇಲ್ಲಿ ಕೇವಲ ಒಬ್ಬ ವಿಜೇತ ಮಾತ್ರ ಇದ್ದಾನೆ. ಅದು ನಾನು ಎಂದಿದ್ದಾರೆ ನಟಿ

Latest Videos

click me!