ಸೋಹಾ - ಭಾಗ್ಯಶ್ರೀ ರಾಜಮನೆತನದ ಬಾಲಿವುಡ್ ನಟಿಯರು
ರಾಜ-ಮಹಾರಾಜರ ಕುಟುಂಬಕ್ಕೆ ಸೇರಿದ ಹಲವರು ಸಿನಿಮಾ ಇಂಡಸ್ಟ್ರಿಯಲ್ಲಿದ್ದಾರೆ. ಬಾಲಿವುಡ್‌ನ ಸೆಲೆಬ್ರೆಟಿಗಳಲ್ಲಿ ಕೆಲವರು ರಾಯಲ್ ಫ್ಯಾಮಿಲಿ ಮೂಲದವರಾಗಿದ್ದಾರೆ. ಕರೀನಾ ಕಪೂರ್ ನಾದಿನಿ ಸೋಹಾಳಿಂದ ಹಿಡಿದು, ಸಲ್ಮಾನ್ ಖಾನ್ ಜೊತೆ ಮೇನೆ ಪ್ಯಾರ್ ಕೀಯಾದಲ್ಲಿ ನಟಿಸಿದ್ದ ಭಾಗ್ಯಶ್ರೀವರೆಗೂ ಹಲವು ನಟಿಯರು ಈ ಲಿಸ್ಟ್‌ನಲ್ಲಿದ್ದಾರೆ.