ಸೂಪರ್‌ಸ್ಟಾರ್‌ ರಜಿನಿಕಾಂತ್‌ಗೆ ಐಶ್ವರ್ಯಾ ಜೊತೆ ನಟಿಸಲು ಇರಿಸು ಮುರಿಸಾಗಿದ್ದೇಕೆ?

Suvarna News   | Asianet News
Published : Aug 19, 2020, 07:15 PM IST

ರಜಿನಿಕಾಂತ್‌ ಭಾರತ ಸಿನಿಮಾದ ಸೂಪರ್‌ ಸ್ಟಾರ್‌ಗಳಲ್ಲಿ ಒಬ್ಬರು ಹಾಗೂ ಎವರ್‌ಗ್ರೀನ್‌ ನಟ. ಹಾಗೆಯೇ ಬಾಲಿವುಡ್‌ ದಿವಾ ಬಚ್ಚನ್ ಸೊಸೆ ಐಶ್ವರ್ಯಾ ರೈ ಬಚ್ಚನ್ ಸಹ ಜನಪ್ರಿಯತೆಯಲ್ಲಿ ಕಡಿಮೆ ಇಲ್ಲ. ತಮ್ಮ ಸೌಂದರ್ಯ ಮತ್ತು ನಟನೆಯಿಂದ ಸಖತ್‌ ಫೇಮಸ್‌. ಐಶ್ವರ್ಯಾ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್‌ಗೆ ಸಂಬಂಧ ಪಟ್ಟ ವಿಷಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಏನದು?

PREV
112
ಸೂಪರ್‌ಸ್ಟಾರ್‌ ರಜಿನಿಕಾಂತ್‌ಗೆ ಐಶ್ವರ್ಯಾ ಜೊತೆ ನಟಿಸಲು ಇರಿಸು ಮುರಿಸಾಗಿದ್ದೇಕೆ?

ಬಾಲಿವುಡ್‌ ನಟಿ ಐಶ್ವರ್ಯಾ ರೈ ಅನೇಕ ಸೂಪರ್‌ಸ್ಟಾರ್‌ಗಳೊಂದಿಗೆ ಸ್ಕ್ರೀನ್‌ ಶೇರ್‌ ಮಾಡಿಕೊಂಡಿದ್ದಾರೆ.

212

ಈ ಸ್ಟಾರ್‌ಗಳಲ್ಲಿ  ಒಬ್ಬರು ರಜನಿಕಾಂತ್. ರಜನಿಕಾಂತ್ ಅವರ ಹಳೆಯ ಸಂದರ್ಶನವೊಂದು ಈಗ ವೈರಲ್ ಆಗುತ್ತಿದೆ, 

312

ರಜನಿ ಐಶ್ವರ್ಯಾ ರೈ ಜೊತೆ ಚಿತ್ರವೊಂದರಲ್ಲಿ ರೋಮ್ಯಾನ್ಸ್ ಮಾಡುವಾಗ ಭಯವಾಗಿತ್ತು ಎಂದು ಹೇಳಿದ್ದಾರೆ ತಲೈವಾ. 

412

ಇದಕ್ಕೆ ಕಾರಣ ಅವರ ಸ್ನೇಹಿತ ಅಮಿತಾಬ್ ಬಚ್ಚನ್. ಅಮಿತಾಬ್ ಮತ್ತು ರಜನಿಕಾಂತ್ ಆತ್ಮೀಯ ಸ್ನೇಹಿತರು.

512

ರಜನಿಕಾಂತ್ ಐಶ್ವರ್ಯಾ 'ಅತಿರಾನ್-ದಿ ರೋಬೋಟ್' ಚಿತ್ರದಲ್ಲಿ ನಟಿಸಿದ್ದಾರೆ. ಅವರ ಆಪ್ತ ಸ್ನೇಹಿತ ಅಮಿತಾಬ್ ಬಚ್ಚನ್ ಅವರ ಸೊಸೆ ಆಗಿದ್ದರಿಂದ, ಅವರೊಂದಿಗೆ ರೋಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವಾಗ ಮುಜುಗರವಾಗಿತ್ತಂತೆ. 

612

'ಜನರು ಐಶ್ವರ್ಯಾ ಸೌಂದರ್ಯ ನೋಡಲು ಚಿತ್ರ ನೋಡಬೇಕು ಮತ್ತು ಅವರ ನೃತ್ಯ ಕೌಶಲ್ಯವೂ ಅತ್ಯುತ್ತಮವಾಗಿದೆ,' ಎಂದು ರಜಿನಿ ಹೇಳಿದ್ದರು.

712

 'ಪ್ರೇಮ ದೃಶ್ಯಗಳನ್ನು ಮಾಡುವುದು ನನಗೆ ಕಂಫರ್ಟಬಲ್‌ ಆಗಿರಲಿಲ್ಲ. ಅವರು ಕಲಾವಿದೆ, ಹುಟ್ಟು ಕಲಾವಿದೆ, ಆದರೆ ಅಮಿತ್ ಜಿ 'ಖಬರ್ದಾರ್ ರಜನಿ' ಎಂದು ಹೇಳುತ್ತಾರೆಂದು ಭಾವಿಸಿದ್ದರಿಂದ ನನಗೆ ಭಯವಾಯಿತು' ಎಂದು ರಜಿನಿಕಾಂತ್‌ ಹೇಳಿದ್ದರು.

812

ಈ ಸಂದರ್ಭದಲ್ಲಿ ರಜನಿಕಾಂತ್ ಕೂಡ ಐಶ್ವರ್ಯಾರ ಸೌಂದರ್ಯವನ್ನು ಹೊಗಳುವುದರಲ್ಲಿ ಹಿಂದುಳಿಯಲಿಲ್ಲ. 'ಆಕೆ ಸೌಂದರ್ಯದ ಖನಿ, ಎಂದಿದ್ದರು ರಜನಿ.
 
912

ಐಶ್ವರ್ಯಾ ಮೇಕಪ್ ಇಲ್ಲದೆ ಹೆಚ್ಚು ಸುಂದರವಾಗಿ ಕಾಣುತ್ತಾರೆ. ಚಿತ್ರದಲ್ಲಿ ಒಂದು ದೃಶ್ಯವಿದೆ, ಇದರಲ್ಲಿ ಅವಳು ಮೇಕಪ್ ಇಲ್ಲದೆ ಕಾಣಿಸಿಕೊಳ್ಳುತ್ತಾಳೆ' ಎಂದಿದ್ದರು.
 
1012

ಎಸ್.ಕೆ. ಶಂಕರ್ ನಿರ್ದೇಶಿಸಿದ್ದ ಥಿರಾನ್ ಚಿತ್ರ 2010ರಲ್ಲಿ ಬಿಡುಗಡೆಯಾಯಿತು. ಎಥೀರನ್ ಫ್ರ್ಯಾಂಚೈಸ್‌ನ ಮೊದಲ ಚಿತ್ರವಾದ ಇದರಲ್ಲಿ ರಜನಿ-ಐಶ್ ಜೊತೆ ಡ್ಯಾನಿ ಡೆನ್ಜೋಗ್ಪಾ ಕೂಡ ಮುಖ್ಯ ಪಾತ್ರದಲ್ಲಿದ್ದರು.

1112

ಐಶ್ವರ್ಯಾ ರೈ 2007 ರಲ್ಲಿ ಬಚ್ಚನ್ ಕುಟುಂಬದ ಮನೆಯ ಸೊಸೆಯಾದರು. ಅವರು ನಿಶ್ಚಿತಾರ್ಥವನ್ನು 14 ಜನವರಿ 2017 ರಂದು ಆನೌನ್ಸ್‌ ಮಾಡಿ  20 ಏಪ್ರಿಲ್ 2017 ರಂದು ಅಭಿಷೇಕ್ ಬಚ್ಚನ್ ಜೊತೆ ಸಪ್ತಪದಿ ತುಳಿದರು.

1212

ಪತಿ ಅಭಿಷೇಕ್ ಬಚ್ಚನ್ ಮತ್ತು ಮಗಳು ಆರಾಧ್ಯ ಅವರೊಂದಿಗೆ ಐಶ್ವರ್ಯಾ ರೈ.

click me!

Recommended Stories