ಮಾಡೆಲ್ ಕಮ್ ನಟಿ ಅಕ್ಷರಾ ಗೌಡಳ ಪೋಟೋ ಸಖತ್ ಸುದ್ದಿ ಮಾಡುತ್ತಿದೆ. ಹಿಂದಿ, ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ನಟಿ ತಮ್ಮ ಸಿನಿಮಾ ಕರಿಯರ್ ಅನ್ನು ತಮಿಳು ಚಿತ್ರದ ಮೂಲಕ ಪಾರಂಭಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇರುವ ಅಕ್ಷರಾ ಆಗಾಗ ಪೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅವರು ಕೆಲವು ದಿನಗಳ ಹಿಂದಿನ ಬ್ಲ್ಯಾಕ್ ಬಿಕಿನಿ ಫೋಟೋಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಬೆಂಗಳೂರಿನ ಎಸ್‌ಕೆಐಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ ಈ ನಟಿ.

611
ರಾಜ್ಯ ಮಟ್ಟದ ಥ್ರೋಬಾಲ್ ಪ್ಲೇಯರ್. ಟೇಬಲ್ ಟೆನ್ನಿಸ್ ಕೂಡ ಆಡುತ್ತಿದ್ದ ಈಕೆ ಕಾಲೇಜು ದಿನಗಳಿಂದಲೇ ಮಾಡೆಲಿಂಗ್ ಶುರು ಮಾಡಿದರು.

711
ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇರುವ ಅಕ್ಷರಾ ಶೇರ್ ಮಾಡಿಕೊಳ್ಳುವ ಹಾಟ್ ಪೋಟೋಗಳಿಗೆ ಸಖತ್ ಲೈಕ್ ಗಿಟ್ಟಿಸಿಕೊಳ್ಳುತ್ತಾರೆ.

811
ಇನ್‌ಸ್ಟಾಗ್ರಾಮ್‌ನಲ್ಲಿ 139 ಮಿಲಿಯನ್‌ಗಿಂತ ಹೆಚ್ಚು ಫ್ಯಾನ್ಸ್ ಹೊಂದಿದ್ದಾರೆ ಬೋಲ್ಡ್ ಅಕ್ಷರಾ ಗೌಡ.

911
ಏಪ್ರಿಲ್ 2011 ಅಕ್ಷರಾ ಗೌಡ ಕ್ರಿಕೆಟಿಗ ಯುವರಾಜ್ ಸಿಂಗ್ ಜೊತೆ ಸಂಪರ್ಕದಲ್ಲಿದ್ದರು ಎಂಬ ಸುದ್ದಿ ಕೇಳಿಬಂದಿತ್ತು.

1011
ಆದರೆ, ತಕ್ಷಣ ನಿರಾಕರಿಸಿ, ಇದು ಕೇವಲ ಮಾಧ್ಯಮ ಕಲ್ಪನೆ ಎಂದು ಹೇಳಿದರು ಅಕ್ಷರಾ.

1111
ಪಂಚತಂತ್ರ ಹಾಗೂ ಪ್ರೇಮದಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ ಮಾಡೆಲ್ ಕಮ್ ನಟಿ ಅಕ್ಷರಾ ಗೌಡ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.