Thalapathy Vijay Daughter: ಎಲ್ಲೂ ಕಾಣಿಸದ ದಳಪತಿ ವಿಜಯ್‌ ಮಗಳು ದಿವ್ಯಾ ಸಾಮಾನ್ಯದವರಲ್ಲ; ಸಾಧಕಿ!

Published : May 11, 2026, 12:31 PM IST

Thalapathy Vijay Daughter: ದಳಪತಿ ವಿಜಯ್‌ ಸಂಸಾರದಲ್ಲಿ ಬಿರುಕು ಬಂದಿದೆ. ಇವರ ಪತ್ನಿ ಸಂಗೀತಾ ಅವರು, ವಿಜಯ್‌ ಓರ್ವ ನಟಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಮಾಡಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ವಿಜಯ್‌ ಸಿಎಂ ಆಗಿ ಪ್ರಮಾಣ ವಚನಕ್ಕೆ ಸಂಗೀತಾ, ಮಕ್ಕಳಾಗಲೀ ಬಂದಿರಲಿಲ್ಲ. 

PREV
15
ಸಿನಿಮಾದಲ್ಲಿ ನಟನೆ!

ದಳಪತಿ ವಿಜಯ್‌ ಅವರ Theri ಸಿನಿಮಾದಲ್ಲಿ ದಿವ್ಯಾ ಸಾಶಾ ನಟಿಸಿದ್ದಾರೆ. ಈ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಅವರು ಒಮ್ಮೆ ಕಾಣಿಸುತ್ತಾರೆ ಅಷ್ಟೇ.

25
ದಿವ್ಯಾ ಸಾಶಾ ವಯಸ್ಸು ಎಷ್ಟು?

2005 ಸೆಪ್ಟೆಂಬರ್‌ 9ರಂದು ದಿವ್ಯಾ ಸಶಾ ಜನಿಸಿದ್ದರು. ಈಗ ಅವರಿಗೆ 20 ವರ್ಷ ವಯಸ್ಸು.

35
ಕ್ರೀಡೆಯಲ್ಲಿ ಆಸಕ್ತಿ

ದಿವ್ಯಾ ಅವರು ಶಿಕ್ಷಣದ ಕಡೆಗೆ ಗಮನ ಕೊಟ್ಟಿದ್ದಾರೆ. ಇವರಿಗೆ ಸಿನಿಮಾಕ್ಕೆ ಬರುವ ಯಾವ ಆಸೆಯೂ ಇಲ್ವಂತೆ. ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದು, ಬ್ಯಾಡ್ಮಿಂಟನ್‌ನಲ್ಲಿ ಚಾಂಪಿಯನ್‌ ಕೂಡ ಹೌದು.

45
ತಂದೆ ಭಾಗಿ ಆಗಿಲ್ಲ

ಕಳೆದ ಮಾರ್ಚ್‌ನಲ್ಲಿ ದಿವ್ಯಾ ಅವರ ಕಾನ್ವೋಕೇಶನ್‌ ಸೆರೆಮನಿಯಲ್ಲಿ ದಳಪತಿ ವಿಜಯ್‌ ಹಾಗೂ ಸಂಗೀತಾ ಅನುಪಸ್ಥಿತಿ ಒತ್ತು. ಇವರ ಸಹೋದರ ಜಾಸೋನ್‌ ಸಂಜಯ್‌ ಭಾಗಿಯಾಗಿದ್ದರು.

55
ಲೈಮ್‌ಲೈಟ್‌ನಿಂದ ದೂರ!

ದಳಪತಿ ವಿಜಯ್‌ ಅವರು ಯಾವಾಗಲೂ ಪತ್ನಿ, ಮಕ್ಕಳಾದ ಸಂಜಯ್‌, ದಿವ್ಯಾ ಸಾಶಾರನ್ನು ಲೈಮ್‌ಲೈಟ್‌ನಿಂದ ದೂರ ಇಟ್ಟಿದ್ದಾರೆ.  

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories