Wedding Bell: ಹಸೆಮಣೆ ಏರಿದ ಮದನ್ ಪಾಂಡಿಯನ್ ಮತ್ತು ರೇಷ್ಮಾ ಮುರಳೀಧರನ್!

Suvarna News   | Asianet News
Published : Nov 19, 2021, 05:42 PM IST

ಕೋ-ಸ್ಟಾರ್ ಕಮ್ ಗರ್ಲ್‌ಫ್ರೆಂಡ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಮದನ್ ಪಾಂಡಿಯನ್. ಸೋಷಿಯಲ್ ಮೀಡಿಯಾದಲ್ಲಿ ನವದಂಪತಿ ಫೋಟೋ ವೈರಲ್....   

PREV
16
Wedding Bell: ಹಸೆಮಣೆ ಏರಿದ ಮದನ್ ಪಾಂಡಿಯನ್ ಮತ್ತು ರೇಷ್ಮಾ ಮುರಳೀಧರನ್!

ತಮಿಳು ಚಿತ್ರರಂಗ ಜನಪ್ರಿಯ ನಟ ಮದನ್ ಪಾಂಡಿಯನ್ ಮತ್ತು ನಟಿ ರೇಷ್ಮಾ ಮುರಳೀಧರನ್ ನವೆಂಬರ್ 15ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 
 

26

ಚೆನ್ನೈನಲ್ಲಿ ಅದ್ಧೂರಿಯಾಗಿ ನಡೆದ ಈ ಮದುವೆಯಲ್ಲಿ ಸಿನಿ ಆಪ್ತರು ಹಾಗೂ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದು. ತುಂಬಾ ಪ್ರೈವೇಟ್ ಮದುವೆ ಇದಾಗಿತ್ತು.

36

'ಪೂವೆ ಪೂಚುಡವ' ಶೋ ಮೂಲಕ ಇಬ್ಬರಿಗೂ ಪರಿಚಯವಾಗಿ, ಗೆಳೆತನ ಪ್ರೀತಿಗೆ ತಿರುಗಿತ್ತು. ಹಲವು ವರ್ಷಗಳ ಕಾಲ ಪ್ರೀತಿಸಿ, ಮದುವೆ ಆಗಿದ್ದಾರೆ. 

46

ಇಷ್ಟು ವರ್ಷಗಳ ಕಾಲ ಸೈಲೆಂಟ್ ಆಗಿ ಲವ್ ಮಾಡುತ್ತಿದ್ದ ಈ ಜೋಡಿ ಈ ವರ್ಷ ಆರಂಭದಲ್ಲಿಯೇ ಮದುವೆ ದಿನಾಂಕ ಅನೌನ್ಸ್ ಮಾಡುವ ಮೂಲಕ ಲವ್ ಮ್ಯಾಟರ್‌ನ ತೆರೆದಿಟ್ಟಿದ್ದರು.

56

ಕ್ರೀಮ್ ಬಣ್ಣದ ಕುರ್ತಾದಲ್ಲಿ ವರ ಹಾಗೂ ಕೆಂಪು ಬಣ್ಣದ ಸಿಲ್ಕ್‌ ಸೀರೆಯಲ್ಲಿ ವಧು ಕಂಗೊಳ್ಳಿಸಿದ್ದಾರೆ. ರೇಷ್ಮಾ ಅವರ ಆಭರಣಗಳು ನೆಟ್ಟಿಗರ ಗಮನ ಸೆಳೆದಿದೆ. 
 

66

ಪ್ರೀವೆಡಿಂಗ್ ಫೋಟೋಶೂಟ್‌ಗಳನ್ನು (Pre-Wedding Photoshoot) ವಿಭಿನ್ನವಾಗಿ ಮಾಡಿಸಿದ್ದಾರೆ. ಇಬ್ಬರು ತಮ್ಮ ಲವ್ ಮ್ಯಾಟರ್ ಅನೌನ್ಸ್ ಮಾಡಿದಾಗಿನಿಂದಲೂ ನೆಟ್ಟಿಗರು ಹೆಚ್ಚಿನ ಪ್ರೀತಿ ತೋರಿಸುತ್ತಿದ್ದು, ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

Read more Photos on
click me!

Recommended Stories