ಬಾಲಿವುಡ್ ನಟಿ ಸುಶ್ಮಿತಾ ಸೆನ್(Sushmita Sen) ಇತ್ತೀಚೆಗೆ ತಮ್ಮ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಪುಟ್ಟ ಹುಡುಗನೊಂದಿಗೆ ಮನೆಯಿಂದ ಹೊರಬಂದಿದ್ದಾರೆ.
26
ಇವರ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ(Social media) ವೈರಲ್ (Viral)ಆಗುತ್ತಿದ್ದಂತೆ ರೆನೀ ಹಾಗೂ ಅಲಿಶಾ ನಂತರ ಮಾಜಿ ವಿಶ್ವಸುಂದರಿ ಮತ್ತೊಂದು ಮಗುವನ್ನು ದತ್ತು ಪಡೆದಿದ್ದಾರಾ ಎಂಬ ಸುದ್ದಿ ಓಡಾಡುತ್ತಿದೆ.
36
ನಟಿ 2000ದಲ್ಲಿ ರೆನೀ ಹಾಗೂ 2010ರಲ್ಲಿ ಅಲಿಶಾರನ್ನು ದತ್ತು ಪಡೆದಿದ್ದರು. ನಟಿ ಫೋಟೋದಲ್ಲಿ ಬ್ಲಾಕ್ ಟೀ ಶರ್ಟ್ ಮೇಲೆ ರೆಡ್ ಜಾಕೆಟ್ ಧರಿಸಿ ಸ್ಟೈಲಾಗಿ ಬರೋದನ್ನು ಕಾಣಬಹುದು.
46
Sushmita Sen
ಬಾಲಿವುಡ್(Bollywood) ನಟಿ ಸುಶ್ಮಿತಾ ಸೆನ್ ಇತ್ತೀಚೆಗೆ ತಮ್ಮ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಪುಟ್ಟ ಹುಡುಗನೊಂದಿಗೆ ಮನೆಯಿಂದ ಹೊರಬಂದಿದ್ದಾರೆ.
56
ನಟಿ ಮತ್ತು ಅವರ ಕುಟುಂಬವು ವಿಡಿಯೋ, ಫೋಟೊ ಮೂಲಕ ವೈರಲ್ ಆಗಿದ್ದಾರೆ. ಪಾಪರಾಜಿ ಖಾತೆ ವೈರಲ್ ಭಯಾನಿ ಸೇನ್ ಅವರ ಮಗ ಎಂದು ಫೋಸ್ಟ್‌ನಲ್ಲಿ ಬರೆದಿದ್ದರೂ, ನಟಿಯಿಂದ ಯಾವುದೇ ದೃಢೀಕರಣ ಬಂದಿಲ್ಲ.
66
ಇತ್ತೀಚೆಗೆ ಎರಡು ವರ್ಷಗಳ ಸಂಬಂಧದ ನಂತರ ರೋಹ್ಮನ್ ಶಾಲ್ ಅವರೊಂದಿಗೆ ಬ್ರೇಕಪ್(Breakup) ಘೋಷಿಸಿದ ನಟಿ, ತಮ್ಮ ಕುಟುಂಬದೊಂದಿಗೆ, ವಿಶೇಷವಾಗಿ ಹೆಣ್ಣುಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತಿದ್ದಾರೆ. ರೆನೀ ಮತ್ತು ಅಲಿಸಾ ಅಮ್ಮನೊಂದಿಗಿದ್ದಾರೆ.