Angry Girlfriend: ಜಗಳವಾದಾಗ ಆವಾರ್ಡ್‌ಗಳನ್ನು ಮುರಿಯುತ್ತಿದ್ದ ರಣಬೀರ್ ಗರ್ಲ್‌ಫ್ರೆಂಡ್
First Published | Jan 12, 2022, 5:54 PM ISTಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಪ್ರಸ್ತುತ ಆಲಿಯಾ ಭಟ್ (Alia Bhatt) ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಅದಕ್ಕೂ ಮೊದಲು ಅವರು ದೀಪಿಕಾ ಪಡುಕೋಣೆ (Deepika Padukone), ಕತ್ರಿನಾ ಕೈಫ್ (Katrina Kaif) ಮತ್ತು ಇನ್ನೂ ಕೆಲವು ಸುಂದರಿಯರ ಜೊತೆ ಸಂಬಂಧವನ್ನು ಹೊಂದಿದ್ದರು. ಹಿಂದೊಮ್ಮೆ ಸಂದರ್ಶನದಲ್ಲಿ ರಣಬೀರ್ ತಮ್ಮ ತನ್ನ ಮಾಜಿ ಗೆಳತಿಯ ವಿನಾಶಕಾರಿ ಸ್ವಭಾವದ ಬಗ್ಗೆ ಬಹಿರಂಗ ಪಡಿಸಿದ್ದರು. ಅವರ ನಡುವೆ ಜಗಳವಾದಾಗ ನಟನ ಆವಾರ್ಡ್‌ಗಳನ್ನು ನಾಶ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಅದರೆ ಅದು ಯಾರಿರಬಹುದು ದೀಪಿಕಾ ಪಡುಕೋಣೆ ಅಥವಾ ಕತ್ರಿನಾ ಕೈಫ್ ಆಥವಾ ಬೇರೆ ಯಾರಾದರು?