ಬ್ಲೂ ಫಿಲ್ಮ್ ಕೇಸ್ ಆದ್ಮೇಲೆ ಸುಮನ್ ಹೀಗೆಲ್ಲಾ ಆಡ್ತಿದ್ರಾ!.. ಶೂಟಿಂಗ್‌ಗೆ ಬರ್ತಿರ್ಲಿಲ್ಲ, ಎಲ್ಲಿ ಹೋಗ್ತಿದ್ರು..!?
ಹೀರೋ ಸುಮನ್: ಸುಮನ್ ಸೂಪರ್ ಸ್ಟಾರ್ ಆಗಬೇಕಿದ್ದ ನಟ. ಆದರೆ ಈಗ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ರೇಂಜ್‌ಗೆ ಬೆಳೆಯಬೇಕಿದ್ದವರು ಸಣ್ಣಪುಟ್ಟ ಸಿನಿಮಾಗಳಲ್ಲಿ ನಟಿಸುವ ಪರಿಸ್ಥಿತಿ ಬಂದಿದೆ. ಇದಕ್ಕೆಲ್ಲಾ ಕಾರಣ ಅವರ ಜೀವನದಲ್ಲಿ ನಡೆದ ಆ ಘೋರ ಘಟನೆ..