ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, ಕೆಲಸದವಳ ಹಾಗೆ ಕಾಣಿಸುತ್ತಿದ್ದಾಳೆ ಎಂದು ಹೇಳಿದ್ದಾರೆ. ಮತ್ತೋರ್ವ ವ್ಯಕ್ತಿ ಕಾಮೆಂಟ್ ಮಾಡಿ ಮಲೈಕಾ ಅರೋರಾ ಹಾಗೆ ಯಾಕೆ ನಡೆಯುತ್ತಿದ್ದಾಳೆ ಎನ್ನುತ್ತಿದ್ದಾರೆ. ಮಲೈಕಾ ಅರೋರಾ ವಾಕಿಂಗ್ ಸ್ಟೈಲ್ ಯಿಂದನೇ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಾರೆ. ಸುಹಾನಾ ಕೂಡ ಮಲೈಕಾ ಹಾಗೆ ನಡೆಯುತ್ತಿದ್ದಾರೆ ಎಂದು ಕಾಲೆಳೆಯುತ್ತಿದ್ದಾರೆ.