ತಂದೆ ಸೈಫ್‌ ಬೆನ್ನ ಮೇಲೆ ಮೋಜು ಮಸ್ತಿ ಮಾಡುತ್ತಿರುವ ತೈಮೂರ್‌

Suvarna News   | Asianet News
Published : Jun 07, 2020, 01:17 PM IST

ಕರೀನಾ ಕಪೂರ್‌ ಹಾಗೂ ಸೈಫ್‌ ಆಲಿ ಖಾನ್‌ ಮುದ್ದು ಮಗ ತೈಮೂರ್‌ ಆಲಿ ಖಾನ್‌ ಬಿ-ಟೌನ್‌ನ ಫೇವರೇಟ್‌ ಹಾಗೂ ಕ್ಯೂಟ್‌ ಕಿಡ್‌. ಕೊರೋನಾ ಹಾಗೂ ಲಾಕ್‌ಡೌನ್ ನಡುವೆ ಬಾಲಿವುಡ್ ನಟಿ ತಾಯಿ ಕರೀನಾ ಮಗ ತೈಮೂರ್‌ನ ಫನ್‌ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಪಪ್ಪಾ ಸೈಫ್‌ನ ಬೆನ್ನ ಮೇಲೆ ಮೋಜು ಮಸ್ತಿ ಮಾಡುತ್ತಿರುವುದು ಇದರಲ್ಲಿ ಕಂಡುಬರುತ್ತದೆ. ಲಾಕ್‌ಡೌನ್‌ನಲ್ಲಿ, ತೈಮೂರ್ ತನ್ನ ಹೆತ್ತವರೊಂದಿಗೆ ಕ್ವಾಲಿಟಿ ಟೈಮ್‌ ಕಳೆಯುತ್ತಿದ್ದಾನೆ. ಈ ಹಿಂದೆ ಕರೀನಾ ಮಗನ ಹಲವು ಫೋಟೋಗಳನ್ನು ಫೋಸ್ಟ್‌ ಮಾಡಿದ್ದು ಗಿಡ ನೆಡುತ್ತಿರುವ, ಪೈಂಟ್‌ ಮಾಡುತ್ತಿರುವ ಹಾಗೂ ಅಪ್ಪ ಅಮ್ಮನ ಜೊತೆ ಮನೆಯಲ್ಲಿ ಪುಟಾಣಿ ತೈಮೂರ್‌ ಎಂಜಾಯ್‌ ಮಾಡುತ್ತಿರುವುದು  ಕಂಡುಬರುತ್ತದೆ.

PREV
19
ತಂದೆ ಸೈಫ್‌ ಬೆನ್ನ ಮೇಲೆ ಮೋಜು ಮಸ್ತಿ ಮಾಡುತ್ತಿರುವ ತೈಮೂರ್‌

ಕರೀನಾ ಕಪೂರ್‌ ಹಾಗೂ ಸೈಫ್‌ ಆಲಿ ಖಾನ್‌ ಮುದ್ದು ಮಗ ತೈಮೂರ್‌ ಆಲಿ  ‌ಖಾನ್‌ ಬಿ-ಟೌನ್‌ನ ಫೇವರೇಟ್‌ ಹಾಗೂ ಕ್ಯೂಟ್‌ ಕಿಡ್‌.

29

ಕರೀನಾಳ ಮೂರು ವರ್ಷದ ಕಣ್ಮಣಿ ತನ್ನ ತಂದೆಯ ಬೆನ್ನಿನ ಮೇಲೆ ಮಲಗಿರುವ ಫೋಟೋ ನೆಟ್ಟಿಗರ ಗಮನ ಸೆಳೆದಿದೆ.

39

ಕರೀನಾ ಮಗನ ಫೋಟೋವನ್ನು ಹಂಚಿಕೊಂಡು 'ಸೈಫ್ ಹೇಳಿದರು -  you always got your back ಮತ್ತು ಟಿಮ್ ಅದನ್ನು ಹಾಗೆ ಸರಿಯಾಗಿ ತೆಗೆದು ಕೊಂಡ' ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಈ ಪೋಟೋದಲ್ಲಿ ಪುಣಾಣಿ  ತನ್ನ ತಂದೆಯ ಬೆನ್ನಿನ ಮೇಲೆ ಮಲಗಿ ಎಂಜಾಯ್‌ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. 

49

 ಇದಕ್ಕೂ ಮುಂಚೆಯೇ, ಕರೀನಾ  ಸೋಶಿಯಲ್‌ ಮೀಡಿಯಾದಲ್ಲಿ ಅಪ್ಪ ಮಗನ ಅನೇಕ ಚಿತ್ರಗಳನ್ನು ಹಂಚಿಕೊಂಡಿದ್ದು,   ಕೆಲವೊಮ್ಮೆ ತಂದೆಯೊಂದಿಗೆ ಪೈಟಿಂಗ್‌  ಅಥವಾ ಇನ್ನು ಕೆಲವೊಮ್ಮೆ ಗಿಡಗಳನ್ನು ನೆಡುವ ಟಿಮ್‌ನನ್ನು ಕಾಣಬಹುದು.

59

ಮಗ ಟಿಮ್ ಪಪ್ಪಾ ಸೈಫ್ ಜೊತೆಗಿನ ಮುದ್ದಾದ ಬಂಧವೂ ಸ್ಪಷ್ಟವಾಗಿ ಕಂಡುಬರುತ್ತದೆ.

69

 ಮನೆಯಲ್ಲಿ ಅಪ್ಪ ಮಗನ ಗಾರ್ಡನಿಂಗ್‌  - ತಾಯಿ ಕರೀನಾ ಹಂಚಿಕೊಂಡ ಫೋಟೋ ಇದು.

79

ಮಗ ತೈಮೂರ್‌ಗಾಗಿ ಮನೆಯ ಗೋಡೆಗಳ ಮೇಲೆ ಚಿತ್ರ ಬಿಡಿಸುತ್ತಿರುವ ಬಾಲಿವುಡ್‌ ನಟ ಸೈಫ್‌ ಆಲಿ ಖಾನ್‌.

89

ಲಾಕ್ ಡೌನ್‌ನಲ್ಲಿ ಸೈಫ್‌ ಮುದ್ದು ಮಗನಿಗೆ ಹೇರ್‌ ಕಟ್‌ ಮಾಡುವ ಪೋಟೋವನ್ನು ಪೋಸ್ಟ್‌ ಮಾಡಿದ್ದರು ಬೇಬೋ.

99

ತನ್ನ ಮಗುವಿನ ಜೊತೆ ಮಗುವಾಗಿರುವ ಬಾಲಿವುಡ್‌ ದಿವಾ.

click me!

Recommended Stories