ಪಾಕ್ ನಟಿ ಜೊತೆ ಸ್ಮೋಕ್‌ ಮಾಡುವ ರಣಬೀರ್‌ ಕಪೂರ್‌ ಪೋಟೋ ವೈರಲ್‌

Rashmi Rao   | Asianet News
Published : Jun 06, 2020, 05:23 PM IST

ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಯಾರಿಗೆ ಗೊತ್ತಿಲ್ಲ. ಪ್ರತಿಭಾವಂತ ನಟ ಈತ. ಆದರೆ ಚಿತ್ರಗಳಿಗಿಂತ ಹೆಚ್ಚು ಪರ್ಸನಲ್‌ ಲೈಫ್‌ ಸುದ್ದಿಯಲ್ಲಿರುತ್ತದೆ. ಸದಾ ಒಂದಲ್ಲೊಂದು ಒಂದು ವಿಷಯಕ್ಕೆ ಇಂಟರ್‌ನೆಟ್‌ನಲ್ಲಿ ಚಾಲ್ತಿರುವ ನಟ ರಣಬೀರ್‌. ಸದ್ಯಕ್ಕೆ ಆಲಿಯಾ ಭಟ್‌ ಜೊತೆ ರಿಲೇಷನ್‌ಶಿಪ್‌ನಲ್ಲಿರುವ ರಣಬೀರ್‌ರ ಎಕ್ಸ್‌ ಗರ್ಲ್‌ಪ್ರೆಂಡ್‌ಗಳ ಪಟ್ಟಿ ದೊಡ್ಡದಿದೆ. ಈ ಹಿಂದೆ ಇವರ ಹೆಸರು ಪಾಕಿಸ್ತಾನಿ ನಟಿ ಮಹಿರಾ ಖಾನ್‌ ಜೊತೆ ಸಹ ಕೇಳಿ ಬಂದಿತ್ತು ಹಾಗೂ ಇಬ್ಬರೂ ತಡರಾತ್ರಿಯಲ್ಲಿ ನ್ಯೂಯಾರ್ಕ್‌ ಬೀದಿಯಲ್ಲಿ ಒಟ್ಟಿಗೆ ಸ್ಮೋಕ್‌ ಮಾಡುತ್ತಿರುವ ಫೋಟೋಗಳು ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ್ದವು. ಆ ಫೋಟೋಗಳು ಮತ್ತೆ ಈಗ ವೈರಲ್‌ ಆಗಿದೆ. ಈಕೆ ಬಾಲಿವುಡ್‌ಗೆ ಶಾರುಖ್‌ ಖಾನ್‌ ಜೊತೆ ರೈಯಿಸ್‌ ಸಿನಿಮಾದಲ್ಲಿ ನಟಿಸಿದ್ದರು.

PREV
112
ಪಾಕ್ ನಟಿ ಜೊತೆ ಸ್ಮೋಕ್‌ ಮಾಡುವ ರಣಬೀರ್‌ ಕಪೂರ್‌ ಪೋಟೋ ವೈರಲ್‌

ಈ ಹಿಂದೆ ರಣಬೀರ್ ಮತ್ತು ಪಾಕಿಸ್ತಾನಿ ನಟಿ ಮಹಿರಾ ಖಾನ್ ನ್ಯೂಯಾರ್ಕ್ ನಗರದಲ್ಲಿ ಧೂಮಪಾನ ಮಾಡುವಾಗ ಕ್ಯಾಮೆರಾದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಆ ಫೋಟೋಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ವೈರಲ್ ಆಗಿದೆ

212

ಶಾರುಖ್ ಖಾನ್ ಎದುರು ನಟಿಸಿದ ರೈಯಿಸ್‌ ಸಿನಿಮಾ ಮಹೀರಾ ಖಾನ್‌ರ ದೊಡ್ಡ ಬಾಲಿವುಡ್ ಡೆಬ್ಯೂ.

312

ಕೆಲವು ವರ್ಷಗಳ ಹಿಂದೆ, ರಣಬೀರ್ ಕಪೂರ್ ಮತ್ತೊಮ್ಮೆಇಂಟರ್‌ನೆಟ್‌ನ ಸೆನ್ಷನ್‌ ಆಗಿದ್ದರು. ಆದರೆ ಅವರ ಸಿನಿಮಾದ ಕಾರಣಕ್ಕಾಗಿ ಅಲ್ಲ ವೈಯಕ್ತಿಕ ಜೀವನದಿಂದ.

412

ರಣಬೀರ್ ಕಪೂರ್ ಮಹಿರಾಳನ್ನು ಭೇಟಿಯಾಗಲು ನ್ಯೂಯಾರ್ಕ್‌ಗೆ  ತೆರಳಿದ ಬಗ್ಗೆ ವದಂತಿಗಳು ಹಬ್ಬಿದ್ದ ಹಿಂದೆಯೇ ಪಾಕಿಸ್ತಾನಿ ನಟಿ ಮಹಿರಾ ಅವರೊಂದಿಗಿನ ಈ ಚಿತ್ರಗಳು ಅಂತರ್ಜಾಲದಲ್ಲಿ ಕೋಲಾಹಲವನ್ನು ಸೃಷ್ಟಿಸಿದವು. 

512

ಪಾಪರಾಜಿಗಳು ರಸ್ತೆಯಲ್ಲಿ ಸಿಗರೇಟ್‌ ಸೇದುತ್ತಿರುವ ರಣಬೀರ್‌ ಹಾಗೂ ಮಹಿರಾನ್ನು ಗುರುತಿಸಿ, ತಡರಾತ್ರಿಯಲ್ಲಿ  ಫೋಟೋ ತೆಗೆದಿದ್ದಾರೆ. ನಟ ನಿದ್ರೆಯಲ್ಲಿದ್ದಂತೆ ತೋರುತ್ತಿತ್ತು ಹಾಗೂ ಆಕಳಿಸುತ್ತಿದ್ದರು.

612

ಮಹಿರಾ ಖಾನ್ ಬಿಳಿ ಬ್ಯಾಕ್‌ಲೇಸ್‌ ಫ್ರಾಕ್‌ ಧರಿಸಿ ಬೆನ್ನು ತೋರಿಸುತ್ತಿದ್ದರೆ, ರಣಬೀರ್, ಮತ್ತೊಂದೆಡೆ ಡಲ್‌ ಗ್ರೀನ್‌ ಹಾಗೂ ಗ್ರೇ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದರು.

712

ಇದು ರಣಬೀರ್ ಕತ್ರಿನಾ ಕೈಫ್ ಬ್ರೇಕ್‌ಅಪ್‌ ನಂತರ ನೆಡೆದಿದ್ದು.

812

ಜನಪ್ರಿಯ ಚಾಟ್ ಶೋ ಕಾಫಿ ವಿಥ್ ಕರಣ್ ನಲ್ಲಿ, ನಟ ಒಬ್ಬಂಟಿಯಾಗಿರುವುದರಿಂದ ರಿಲೆಷನ್‌ಶಿಪ್‌ಗೆ ಓಪನ್‌ ಆಗಿರುವುದಾಗಿ  ಹೇಳಿಕೊಂಡಿದ್ದರು.
 
912

ಮತ್ತೊಂದೆಡೆ, ಪಾಕಿಸ್ತಾನದ ಈ ಚೆಲುವೆ ಎರಡೂ ಕಡೆ ಗಡಿಯಲ್ಲಿ ನ್ಯೂಸ್‌ನ ಹೆಡ್‌ಲೈನ್‌ ಆದರು.

1012

ಮಹಿರಾ 2006ರಲ್ಲಿ ಅಲಿ ಅಸ್ಕರ್ ಅವರನ್ನು ವಿವಾಹವಾಗಿದ್ದರು ಮತ್ತು ಇಬ್ಬರಿಗೂ ಅಜ್ಲಾನ್ ಎಂಬ ಮಗನಿದ್ದಾನೆ. ಆದರೆ 2015 ರಲ್ಲಿ ದಂಪತಿಗಳು ವಿಚ್ಚೇದನ ಪಡೆದಿದ್ದಾರೆ

1112

ದುಬೈನಲ್ಲಿ ನಡೆದ ಗ್ಲೋಬಲ್ ಟೀಚರ್ ಪ್ರೈಜ್ ಗಾಲಾದಲ್ಲಿ ಸಹ ರಣಬೀರ್ ಮತ್ತು ಮಹಿರಾ ಒಟ್ಟಿಗೆ ಕಾಣಿಸಿಕೊಂಡಿದ್ದು  ಅವರು ಕ್ಯಾಮೆರಾಗಳ ಮುಂದೆ ರೆಡ್ ಕಾರ್ಪೆಟ್ ಮೇಲೆ ಒಟ್ಟಿಗೆ ನೆಡೆದಿದ್ದರು.

1212

ಸದ್ಯಕ್ಕೆ ಆಲಿಯಾ ಭಟ್‌ ಜೊತೆ ರಿಲೇಷನ್‌ಶಿಪ್‌ನಲ್ಲಿರುವ ರಣಬೀರ್‌ ಮಾತು ಮದುವೆಯವರೆಗೆ ತಲುಪಿರುವ ವರದಿಗಳಿವೆ.

click me!

Recommended Stories