ರಾಜಮೌಳಿ 'RRR' ಸಿನಿಮಾ ಫ್ಲಾಪ್‌ ಆದ್ರೆ ಮೊದಲು ಸಂಭ್ರಮಿಸೋದು ಇವ್ರೆ ಅಂತೆ !

Suvarna News   | Asianet News
Published : Jun 07, 2020, 01:14 PM IST

ಟಾಲಿವುಡ್‌ ಚಿತ್ರರಂಗದಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಲು ಸಜ್ಜಾಗಿರುವ ಮಲ್ಟಿಸ್ಟಾರ್ ಆಕ್ಷನ್ ಸಿನಿಮಾ ಅಂದ್ರೆ 'ಆರ್‌ಆರ್‌ಆರ್‌'. ಅದರಲ್ಲೂ ನಿರ್ದೇಶಕ ರಾಜ್‌ಮೌಳಿ ಕೈಚಳಕವೇ ಡಿಫರೆಂಟ್‌.....

PREV
110
ರಾಜಮೌಳಿ 'RRR' ಸಿನಿಮಾ ಫ್ಲಾಪ್‌ ಆದ್ರೆ ಮೊದಲು ಸಂಭ್ರಮಿಸೋದು ಇವ್ರೆ ಅಂತೆ !

ದಿನೇ ದಿನೇ ಕುತೂಹಲ ಹೆಚ್ಚಿಸುತ್ತಿದೆ 'ಆರ್‌ಆರ್‌ಆರ್‌' ಸಿನಿಮಾ.

210

ಜೂನಿಯರ್‌ ಎನ್‌ಟಿಆರ್‌ ಹಾಗೂ ರಾಮ್‌ಚರಣ್‌ ಕಾಂಬಿನೇ‍ಶನ್‌ನ ಮೊದಲ ಸಿನಿಮಾ.

310

'ಬಾಹುಬಲಿ' ನಂತರ ರಾಜಮೌಳಿ ನಿರ್ದೇಶನದ ಬಿಗ್ ಬಜೆಟ್‌ ಸಿನಿಮಾವಿದು. 

410

ಚಿತ್ರರಂಗದಲ್ಲಿ 'ಆರ್‌ಆರ್‌ಆರ್‌' ಸಿನಿಮಾ ಬಗ್ಗೆ ಹರಡುತ್ತಿದೆ ನೂರಾರು ಗಾಸಿಪ್‌ಗಳು.

510

ಸಿನಿಮಾ ಫ್ಲಾಪ್‌ ಆಗ್ಲಿ ಎಂದು ಬಹುತೇಕರು ದೇವರಲ್ಲಿ ಪಾರ್ಥನೆ ಮಾಡುತ್ತಿದ್ದಾರಂತೆ.

610

ನಿರ್ದೇಶಕ ರಾಮ್‌ ಗೋಪಾಲ್‌  ವರ್ಮಾ ಮಾತನಾಡಿರುವ ವಿಡಿಯೋ ಲೀಕ್‌ ಆಗಿದೆ.

710

ವಿಡಿಯೋದಲ್ಲಿ ಚಿತ್ರರಂಗದವರ ನಡುವೆ ಒಗ್ಗಟ್ಟು ಇಲ್ಲವೆಂದು, ಒಬ್ಬರ ಯಶಸ್ಸು ಮತ್ತೊಬ್ಬರು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

810

ಆರ್‌ಅರ್‌ಆರ್‌ ಸಿನಿಮಾ ಫ್ಲಾಪ್‌ ಆದರೆ  ಜನರು ಹಾಗೂ ಚಿತ್ರರಂಗದವರು ಬಟ್ಟೆ ಬಿಚ್ಚಿ ಡ್ಯಾನ್ಸ್ ಮಾಡುತ್ತಾರೆ ಎಂದಿದ್ದಾರೆ.

910

ಚಿತ್ರರಂಗದಲ್ಲಿ ರಾಜಮೌಳಿಗೆ ಸಿಗುತ್ತಿರುವ ದೊಡ್ಡ ಯಶಸ್ಸಿನ ಬಗ್ಗೆ ತುಂಬಾನೇ ಅಸೂಯೆ ಇದೆ, ಅದು ಮನುಷ್ಯನ ಸಹಜ ಗುಣ.

1010

ಇಲ್ಲಿ ಒಬ್ಬ ಸ್ಟಾರ್ ಸೋತರೆ ಮತ್ತೊಬ್ಬ  ಸ್ಟಾರ್‌ ಸಂಭ್ರಮಿಸುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

click me!

Recommended Stories