ಸೌತ್ ಸ್ಟಾರ್ ಕಪಲ್ ಸಮಂತಾ ನಾಗ ಚೈತನ್ಯರ ಮನೆ ಹೇಗಿದೆ ನೋಡಿ!
First Published | Nov 24, 2020, 5:08 PM ISTಅಕ್ಕಿನೇನಿ ನಾಗಾರ್ಜುನರ ಮಗ ನಾಗ ಚೈತನ್ಯ ಮತ್ತು ಸೊಸೆ ಸಮಂತಾ ದಕ್ಷಿಣದ ಫೇಮಸ್ ಸ್ಟಾರ್ಸ್. ಈ ಜೋಡಿ 2017ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಕಪಲ್‌ನ ವೈಯಕ್ತಿಕ ಜೀವನದ ಬಗ್ಗೆ ಅಭಿಮಾನಿಗಳು ಸದಾ ಕುತೂಹಲ ಹೊಂದಿದ್ದಾರೆ. ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ವಿವಾಹದ ನಂತರ ಹೈದರಾಬಾದ್‌ನ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದು, ಈ ಸ್ಟಾರ್ ದಂಪತಿ ಮನೆಯೊಳಗಿನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.